ಹೆರಿಗೆಯಾದ ನಂತರ ಮೊದಲ ಬಾರಿಗೆ ಕ್ಯಾಮೆರಾಗೆ ಕಾಣಿಸಿಕೊಂಡ ನುಸ್ರತ್ ಮಗುವಿನ ತಂದೆ ಯಾರು ಎಂದರೆ ಹೀಗಾ ಹೇಳೋದು, ಯಪ್ಪಾ.

Entertainment

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಮದುವೆಯಾಗುವುದು ಹಾಗೂ ಮಕ್ಕಳನ್ನು ಪಡೆಯುವುದು ಸರ್ವೇಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿಗಷ್ಟೇ ಬಂಗಾಳಿ ಚಿತ್ರರಂಗದ ಹಾಗೂ ಸಕ್ರಿಯ ಸಂಸದೆಯಾಗಿರುವ ನಟಿ ನುಸ್ರತ್ ಜಹಾನ್ ಕೂಡ ಈ ಸಾಲಿಗೆ ಸೇರಿದ್ದಾರೆ. ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ಅವರು ಗಂಡುಮಗುಗೆ ಜನ್ಮವನ್ನು ನೀಡಿದ್ದರು. ಆದರೆ ಹಲವಾರು ಸಮಯಗಳ ಕಾಲ ಅವರು ಕ್ಯಾಮೆರಾ ಮುಂದೆ ಬಂದಿರಲಿಲ್ಲ.

ಇತ್ತೀಚಿಗಷ್ಟೇ ಮೊದಲ ಬಾರಿಗೆ ಹೆರಿಗೆಯಾದ ನಂತರ ನುಸ್ರತ್ ಜಹಾನ್ ರವರು ಕ್ಯಾಮರಾ ಮುಂದೆ ಬಂದಿದ್ದಾರೆ. ಇನ್ನು ಮಾಧ್ಯಮಗಳು ನುಸ್ರತ್ ಜಹಾನ್ ರವರನ್ನು ಮಗುವಿನ ಮುಖ ಯಾವಾಗ ನೋಡಬಹುದು ಎಂದು ಕೇಳಿದಾಗ ಅವರು ಅವನ ತಂದೆಯ ಬಳಿ ಕೇಳಿ ಎಂಬುದಾಗಿ ಹೇಳಿದ್ದಾರೆ. ಇನ್ನು ನುಸ್ರತ್ ಜಹಾನ್ ರವರು ಮೊದಲ ಬಾರಿಗೆ ಮಗುವಿನ ತಂದೆ ಕುರಿತಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡಿದ್ದಾರೆ.

ಇನ್ನು ನುಸ್ರತ್ ಜಹಾನ್ ರವರು ಟರ್ಕಿಯಲ್ಲಿ 2019 ರಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದಾರೆ. ಇನ್ನು ನಂತರದ ದಿನಗಳಲ್ಲಿ ಇವರಿಬ್ಬರ ನಡುವೆ ಪರಸ್ಪರ ಮೈಮನಸ್ಸುಗಳು ಪ್ರಾರಂಭವಾಗಿದ್ದರಿಂದ ಇವರಿಬ್ಬರು ದೂರಾಗಿದ್ದರು. ಇನ್ನು ಇವರಿಬ್ಬರು ಮದುವೆಯಾಗಿದ್ದು ಟರ್ಕಿಯ ಕಾನೂನಿನ ಪ್ರಕಾರ ಕೂಡ ಅಸಿಂಧು ವಾಗಿತ್ತು ಎಂದು ಭಾರತೀಯ ಕಾನೂನಿನಂತೆ ಇವರಿಬ್ಬರು ಮದುವೆಯಾಗಿದ್ದು ಗಣನೆಗೆ ತೆಗೆದುಕೊಂಡಿಲ್ಲ. ಇನ್ನು ನುಸ್ರತ್ ಜಹಾನ್ ರವರು ಕೂಡ ನಾವಿಬ್ಬರು ಮದುವೆ ಆಗಿದ್ದಲ್ಲ ಲಿವಿಂಗ್ ಟುಗೆದರ್ ರಿಲೇಷನ್ಶಿಪ್ ನಲ್ಲಿದ್ದೆವು ಎಂಬುದಾಗಿ ಹೇಳಿದ್ದಾರೆ. ನುಸ್ರತ್ ಜಹಾನ್ ರವರ ಮಗುವಿನ ಮುಖ ನೋಡಲು ಮಾಧ್ಯಮಗಳು ಹಾತೊರೆಯುತ್ತಿದ್ದಾರೆ. ಇನ್ನು ನುಸ್ರತ್ ಜಹಾನ್ ರವರು ಹೇಳಿರುವ ಸ್ಟೇಟ್ಮೆಂಟ್ ಮುಂದಿನ ದಿನಗಳಲ್ಲಿ ಯಾವ ರೀತಿ ಸತ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *