ವಿರಾಟ್ ಕೊಹ್ಲಿ ರವರು ಅನುಷ್ಕಾ ಶರ್ಮಾ ರವರನ್ನು ಮದುವೆ ಆಗುವ ಮುಂಚೆ ಖ್ಯಾತ ಕ್ರಿಕೆಟಿಗನ ಪತ್ನಿಯನ್ನು ಡೇಟ್ ಮಾಡುತ್ತಿದ್ದರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಹಾಗೂ ಕ್ರಿಕೆಟ್ ಸಂಸ್ಥೆಯನ್ನು ಒಂದು ವಿಶ್ವದಲ್ಲಿ ಅತ್ಯಂತ ಯಶಸ್ವಿ ಸಂಸ್ಥೆಗಳಲ್ಲಿ ಹಾಗೂ ತಂಡಗಳಲ್ಲಿ ಒಂದಾಗಿದೆ. ಅದರಲ್ಲೂ ನಮ್ಮ ಭಾರತೀಯ ಕ್ರಿಕೆಟ್ ಸಂಸ್ಥೆ ಎನ್ನುವುದು ವಿಶ್ವದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಆಗಿರುವುದಂತೂ ನಿಮಗೆ ತಿಳಿದಿರುವ ವಿಚಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಅತ್ಯಂತ ಯಶಸ್ವಿ ಆಟಗಾರನೆಂದಾಗ ನಮಗೆ ಮೊದಲು ಕೇಳಿಬರುವ ಹೆಸರೆಂದರೆ ಅದು ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ರವರ ಬಗ್ಗೆ ಪ್ರಪಂಚದ ಯಾವುದೇ ಮೂಲೆಯಲ್ಲಿ ಯಾವುದೇ ದಿಗ್ಗಜ ಆಟಗಾರರನ್ನು ಬಳಿ ನಿಮ್ಮ ನೆಚ್ಚಿನ ಆಟಗಾರ ಎಂದು ಕೇಳಿದರೆ ಕೊಹ್ಲಿ ರವರ ಹೆಸರು ಮೊದಲನೇದಾಗಿ ಕೇಳಿಬರುತ್ತದೆ. ಕ್ರಿಕೆಟ್ ಜಗತ್ತಿನಲ್ಲಿರುವ ಪ್ರತಿಯೊಂದು ದಾಖಲೆಗಳನ್ನು ಕೂಡ ಕೊಹ್ಲಿ ರವರು ತಮ್ಮ ಹೆಸರಿಗೆ ಮಾಡಿಕೊಂಡಿರುವುದು ಪ್ರತಿಯೊಬ್ಬ ಭಾರತೀಯನು ಕೂಡ ಹೆಮ್ಮೆ ಪಡಲೇ ಬೇಕಾದಂತಹ ವಿಚಾರ. ವಿರಾಟ್ ಕೊಹ್ಲಿ ರವರು ಅನುಷ್ಕಾ ಶರ್ಮಾ ರವರನ್ನು ಮದುವೆ ಆಗುವುದಕ್ಕಿಂತ ಮುಂಚೆ ಹಲವಾರು ಬಾಲಿವುಡ್ ನಟಿಯರನ್ನು ಮತ್ತು ಸೆಲೆಬ್ರಿಟಿಗಳನ್ನು ಡೇಟ್ ಮಾಡಿದ್ದರು.

virat rohith 2 | ವಿರಾಟ್ ಕೊಹ್ಲಿ ರವರು ಅನುಷ್ಕಾ ಶರ್ಮಾ ರವರನ್ನು ಮದುವೆ ಆಗುವ ಮುಂಚೆ ಖ್ಯಾತ ಕ್ರಿಕೆಟಿಗನ ಪತ್ನಿಯನ್ನು ಡೇಟ್ ಮಾಡುತ್ತಿದ್ದರು ಯಾರು ಗೊತ್ತಾ??
ವಿರಾಟ್ ಕೊಹ್ಲಿ ರವರು ಅನುಷ್ಕಾ ಶರ್ಮಾ ರವರನ್ನು ಮದುವೆ ಆಗುವ ಮುಂಚೆ ಖ್ಯಾತ ಕ್ರಿಕೆಟಿಗನ ಪತ್ನಿಯನ್ನು ಡೇಟ್ ಮಾಡುತ್ತಿದ್ದರು ಯಾರು ಗೊತ್ತಾ?? 2

ಅದರಲ್ಲಿ ಒಬ್ಬರು ಈಗ ಅವರ ಜೊತೆಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುತ್ತಿರುವವರ ಪತ್ನಿ ಕೂಡ ಒಬ್ಬರು. ಹಾಗಿದ್ದರೆ ಆ ಆಟಗಾರ ಯಾರು ಹಾಗೂ ಆತನ ಪತ್ನಿ ಯಾರು ಎಂಬುದರ ಕುರಿತಂತೆ ವಿವರವನ್ನು ನಾವು ನಿಮಗೆ ಹೇಳಲಿದ್ದೇವೆ. ಹೌದು ನಾವೀಗ ಮಾತನಾಡಲು ಹೊರಟಿರೋದು ರಿತಿಕಾ ರವರ ಕುರಿತಂತೆ. ಹೌದು ರಿತಿಕಾ ರವರು ಮೊದಲು ಯುವರಾಜ್ ಸಿಂಗ್ ರವರ ಮ್ಯಾನೇಜರ್ ಆಗಿದ್ದರು. 2013 ರಲ್ಲಿ ಜಿಂಬಾಬ್ವೆ ಪ್ರವಾಸದ ನಂತರ ವಿರಾಟ್ ಕೊಹ್ಲಿ ಅವರು ರಿತಿಕ ಅವರ ಜೊತೆಗೆ ಡೇಟ್ ಮಾಡುತ್ತಿದ್ದರು. ನಂತರ ರಿತಿಕ ರವರು ರೋಹಿತ್ ಶರ್ಮಾ ರವರ ಮ್ಯಾನೇಜರ್ ಆಗಿ ನಂತರ ಅವರಿಬ್ಬರ ನಡುವೆ ಪ್ರೀತಿ ಉಂಟಾಗಿ ಇಬ್ಬರು ಕೂಡ ಮದುವೆಯಾಗುತ್ತಾರೆ. ಇನ್ನು ಈಗ ಇಬ್ಬರೂ ಕೂಡ ಒಂದು ಮಗುವಿನ ಜೊತೆಗೆ ಸುಖವಾದ ಸಂಸಾರವನ್ನು ನಡೆಸುತ್ತಿದ್ದಾರೆ.

Comments are closed.