ಒಂದು ಕಾಲದ ಟಾಪ್ ಖ್ಯಾತ ನಟ ಅಭಿಜಿತ್ ರವರು ಮಗಳು ಹೇಗಿದ್ದಾರೆ ಗೊತ್ತಾ ?? ಯಾವ ಹೀರೊಯಿನ್ ಗು ಕಡಿಮೆ ಇಲ್ಲ ಸ್ವಾಮಿ.

Entertainment

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ 80 ಹಾಗೂ 90ರ ದಶಕ ಗಳಲ್ಲಿ ಹಲವಾರು ಯುವ ನಟರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಮೊದಲಿಗೆ ಚಿಕ್ಕಪುಟ್ಟ ಪಾತ್ರಗಳ ಮೂಲಕ ನಟಿಸಿ ನಂತರ ಕನ್ನಡ ಚಿತ್ರರಂಗದಲ್ಲಿ ಸ್ವತಃ ತಮ್ಮ ಪರಿಶ್ರಮದ ಮೂಲಕ ನಾಯಕ ನಟರಾಗಿ ಕಾಣಿಸಿಕೊಂಡರು ಕೂಡ ಇದ್ದಾರೆ. ಅಂಥವರಲ್ಲಿ ನಾವು ಎಂದು ಹೇಳ ಹೊರಟಿರುವ ನಟ ಕೂಡ ಒಬ್ಬರು. ಹೌದು ಸ್ನೇಹಿತರೆ ನಾವು ಹೇಳಲು ಹೊರಟಿರುವುದು ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಪೋಷಕ ನಟನಾಗಿ ಹಾಗೂ ನಾಯಕ ನಟನಾಗಿ ನಟಿಸಿರುವ ಅದ್ಭುತ ಪ್ರತಿಭಾವಂತ ನಟ ಅಭಿಜಿತ ರವರ ಬಗ್ಗೆ.

ಹೌದು ಸ್ನೇಹಿತರೆ 80 ಹಾಗೂ 90ರ ದಶಕದಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ಅಭಿಜಿತ್ ರವರು ಮುಂದಿನ ದಿನಗಳಲ್ಲಿ ವಿಷ್ಣುವರ್ಧನ್ ಹೀಗೆ ಹಲವಾರು ಮೇರು ನಟರೊಂದಿಗೆ ತಮ್ಮ ಹಾಗೂ ಸ್ನೇಹಿತನ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡ ಚಿತ್ರರಂಗದಲ್ಲಿ ನಾಯಕನಾಗುವ ಮಟ್ಟಕ್ಕೆ ಬೆಳೆದು ನಿಂತರು. ರಾಜಕುಮಾರ್ ಅವರ ಕೊನೆಯ ಚಿತ್ರ ಜೀವನ ಚೈತ್ರ ದಲ್ಲಿ ಕೂಡ ನಟಿಸಿ ರಾಜಕುಮಾರ್ ಅವರಿಂದ ಕೂಡ ಶಹಾಬಾಸ್ ಗಿರಿಯನ್ನು ಪಡೆದುಕೊಂಡಿದ್ದರು.

ಇನ್ನು ಇವರು ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ ತಮ್ಮ ಸಿನಿ ಜೀವನದಲ್ಲಿ 125ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಇವರು ಹಲವಾರು ವರ್ಷಗಳ ನಂತರ ಕನ್ನಡ ಕಿರುತೆರೆಯಲ್ಲಿ ಧಾರವಾಹಿಗಳಲ್ಲಿ ನಡೆಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಅನ್ನು ಕೂಡ ಪ್ರಾರಂಭಿಸಿದ್ದಾರೆ. ಇನ್ನು ಇವರ ವೈಯಕ್ತಿಕ ಜೀವನದ ಬಗ್ಗೆ ಹೇಳುವುದಾದರೆ ಇವರು ರೋಹಿಣಿ ಎಂಬವರೊಂದಿಗೆ ವೈವಾಹಿಕ ಜೀವನಕ್ಕೆ ಒಳಪಟ್ಟಿದ್ದಾರೆ. ಇನ್ನು ಇವರಿಗೆ ಕಾರ್ತಿಕೇಯ ಬಾಲಾಜಿ ಶಿಲ್ಪ ಎಂಬ ಮೂರು ಮಕ್ಕಳಿದ್ದಾರೆ. ಬಾಲಾಜಿಯವರು ಉತ್ತಮ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದು ಇನ್ನು ಮಗಳು ಶಿಲ್ಪ ಮದುವೆಯಾಗಿ ಒಂದು ಮಗುವನ್ನು ಕೂಡ ಹೊಂದಿದ್ದಾರೆ.

Leave a Reply

Your email address will not be published. Required fields are marked *