ಕಿಚ್ಚ ಸುದೀಪ್ ರವರಿಗಾಗಿ ತಮ್ಮ ಹೆಸರನ್ನೇ ಬದಲು ಮಾಡಿಕೊಂಡ ಕನ್ನಡದ ಟಾಪ್ ನಟಿ ಯಾರು ಗೊತ್ತೇ?? ಅದಕ್ಕೂ ಒಂದು ಕಾರಣವಿದೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಎಂತಹ ಪಾತ್ರಗಳನ್ನು ಕೂಡ ನೀರು ಕುಡಿದಷ್ಟೇ ಸುಲಭವಾಗಿ ನಿರ್ವಹಿಸಬಲ್ಲಂತಹ ಸಾಮರ್ಥ್ಯ ಉಳ್ಳಂತಹ ಕಲಾವಿದ ಎಂದರೆ ಖಂಡಿತವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎಂದು ಹೇಳಬಹುದು. ಅವರ ನಟನೆಯ ಸಾಮರ್ಥ್ಯವನ್ನು ನೋಡಿಯೇ ಕನ್ನಡ ಸಂಘಟನೆಗಳು ಅವರಿಗೆ ಅಭಿನಯ ಚಕ್ರವರ್ತಿ ಎಂಬ ಬಿರುದನ್ನು ನೀಡಿದರು. ಇನ್ನು ಕನ್ನಡ ಚಿತ್ರರಂಗದಲ್ಲಿ ಆಗಲಿ ಅಥವಾ ಇಡೀ ಭಾರತೀಯ ಚಿತ್ರರಂಗದಲ್ಲಿ ಆಗಲಿ ಯಾವುದೇ ನಿರ್ದೇಶಕ,

ಯಾವುದೇ ಚಿತ್ರದ ಕಥೆಯನ್ನು ರೆಡಿಮಾಡಿಕೊಂಡು ಕಿಚ್ಚ ಸುದೀಪ್ ರವರ ಬಳಿಗೆ ಅವರೇ ಬೇಕೆಂದು ಬರುವುದಕ್ಕೆ ಕಾರಣ ಅವರ ಪ್ರತಿಭೆ. ಹೀಗಾಗಿಯೇ ಭಾರತ ಚಿತ್ರರಂಗದಲ್ಲಿ ಕಿಚ್ಚ ಸುದೀಪ್ ರವರನ್ನು ನಿರ್ದೇಶಕರು ನಟ ಎಂದು ಹೇಳುತ್ತಾರೆ. ಕಿಚ್ಚ ಸುದೀಪ್ ರವರು ಈಗಾಗಲೇ ಹಿಂದಿ ತಮಿಳು ತೆಲುಗು ಹೀಗೆ ಭಾರತದ ಬಹುತೇಕ ಭಾಷೆಯ ಸಿನಿಮಾರಂಗದಲ್ಲಿ ಕೂಡ ಬೇಡಿಕೆಯನ್ನು ಸೃಷ್ಟಿಸಿರುವ ಕನ್ನಡದ ಹೆಮ್ಮೆಯ ನಟ ಎಂದು ಹೇಳಬಹುದು. ಇನ್ನು ನಿಮಗೆ ಗೊತ್ತಿರದ ವಿಷಯವನ್ನು ಇಂದು ನಾವು ಹೇಳಲು ಹೊರಟಿದ್ದೇವೆ ಸ್ನೇಹಿತರೆ.

ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರಿಗಾಗಿ ಕನ್ನಡದ ಖ್ಯಾತ ನಟಿಯೊಬ್ಬರು ತಮ್ಮ ಹೆಸರನ್ನೇ ಬದಲಾಯಿಸಿದ್ದಾರೆ ಎಂದರೆ ನೀವು ನಂಬುತ್ತೀರಾ ಬನ್ನಿ ಯಾರೆಂದು ನಾವು ಹೇಳುತ್ತೇವೆ. ಹೌದು ಸ್ನೇಹಿತರೆ ಅವರು ಇನ್ಯಾರು ಅಲ್ಲ ಕನ್ನಡದ ಈಗಿನ ಯುವ ಉದಯೋನ್ಮುಖ ನಟಿ ಅದಿತಿ ಪ್ರಭುದೇವ. ಹೌದು ಸ್ನೇಹಿತರೆ ಅದಿತಿ ಪ್ರಭುದೇವ ಅವರ ಮೊದಲಿನ ಹೆಸರು ಸುದೀಪನಾ ಎಂದಾಗಿತ್ತು. ಕಾಲೇಜಿನಲ್ಲಿ ಹೀಗಾಗಿ ಅವರನ್ನು ಕಿಚ್ಚ ಕಿಚ್ಚ ಎಂದೇ ಅವರ ಸ್ನೇಹಿತರು ಕರೆಯುತ್ತಿದ್ದರು. ನಂತರ ಚಿತ್ರರಂಗಕ್ಕೆ ಬಂದ ಮೇಲೆ ಅವರಿಗೆ ನಿರ್ದೇಶಕರು ಹೆಸರು ಚೇಂಜ್ ಮಾಡಿಕೊಳ್ಳಲು ಹೇಳಿದ ಮೇಲೆ ಅವರು ತಮ್ಮ ಹೆಸರನ್ನು ಅದಿತಿ ಪ್ರಭುದೇವ ಎಂಬುದಾಗಿ ಇಟ್ಟುಕೊಳ್ಳುತ್ತಾರೆ.

Comments are closed.