ಆಕಾಶದಿಂದ ಬಿದ್ದ 5 ವಸ್ತುಗಳು ಇಲ್ಲಿವೆ ನೋಡಿ. !

ಸ್ನೇಹಿತರೆ, ಆಕಸ್ಮಿಕವಾಗಿ ಯಾರೂ ಕೂಡ ಊಹಿಸದ ರೀತಿ ಆಕಾಶದಿಂದ ಬಿದ್ದ 5 ವಸ್ತುವಿನ ಬಗ್ಗೆ ಹೇಳ್ತೀವಿ ನೋಡಿ, ಮಳೆಯ ರೂಪದಲ್ಲಿ ಬಿದ್ದ ವಸ್ತುಗಳು ಕೆಲವೊಬ್ಬರಿಗೆ ತೊಂದರೆಯನ್ನು ಹಾಗೂ ಮತ್ತೊಬ್ಬರಿಗೆ ಅದೃಷ್ಟವನ್ನು ಸಹ ತಂದಿದೆ. ಇದನ್ನು ನೀವು ಸಂಪೂರ್ಣವಾಗಿ ಓದಿದರೆ ಆಶ್ಚರ್ಯದ ಜೊತೆ ನಿಮಗೆ ಆಸೆ ಕೂಡ ಉಂಟಾಗುತ್ತದೆ.

ಮೊದಲನೆಯದಾಗಿ “ಹಸು” ಜಪಾನ್ನಲ್ಲಿ 1996 ರಲ್ಲಿ ಸಮುದ್ರದ ಮಧ್ಯದಲ್ಲಿ ಹೋಗುತ್ತಿದ್ದ ಒಂದು ಹಡಗಿನ ಮೇಲೆ ಆಕಾಶದಿಂದ ಬಂದ ಒಂದು ದೊಡ್ಡ ಹಸು ಬೀಳುತ್ತೆ. ಇದರಿಂದ ಆಡಗು ಸಮುದ್ರದಲ್ಲೆ ಮುಳುಗಿ ಹೋಗುತ್ತದೆ. ಇದು ಆಕಾಶದಿಂದ ಹೇಗೆ ಬಂತು ಎಂದು ಇನ್ವೆಸ್ಟಿಗೇಶನ್ ಮಾಡಿದಾಗ ಜಪಾನಿನ ಒಂದು ಕಾರ್ಗೋ ವಿಮಾನದಲ್ಲಿ ಹಸುಗಳನ್ನು ತೆಗೆದುಕೊಂಡು ಸೈಬೀರಿಯಾಗೆ ಹೋಗುತ್ತಿದ್ದಾಗ, ಜೋರಾದ ಗಾಳಿ ಬೀಸಿದ ಕಾರಣ ವಿಮಾನ ಹಾರಾಟದಲ್ಲಿ ಒಂದಷ್ಟು ತೊಂದರೆಯಾಗಿ ವಿಮಾನದ ಬ್ಯಾಕ್ ಡೋರ್ ತೆರೆದುಕೊಂಡು ಅಲ್ಲಿದ್ದ 30 ಸಾವಿರ ಅಡಿಯಿಂದ ಕೆಳಗೆ ಬಿದ್ದಿದೆ ಎಂದು ಗೊತ್ತಾಗುತ್ತೆ.

ಎರಡನೆಯದಾಗಿ “ಬರ್ಡ್ಸ್”, 2018 ರಲ್ಲಿ ನೆದರ್ಲ್ಯಾಂಡ್ ಇಲ್ಲಿರುವ ಒಂದು ಪಾರ್ಕಿನಲ್ಲಿ ಆಕಸ್ಮಿಕವಾಗಿ 300ಕ್ಕಿಂತ ಹೆಚ್ಚು ಪಕ್ಷಿಗಳು ಆಕಾಶದಿಂದ ಸತ್ತು ಕೆಳಗೆ ಬಿದ್ದಿವೆ. ದಿಡೀರ್ ಅಂತ ಅಷ್ಟೊಂದು ಪಕ್ಷಿಗಳು ಹೇಗೆ ಸತ್ತು ಬಿದ್ದವು ಅಂತ ಸಂಶೋಧನೆ ಮಾಡಿದಾಗ, ಅಲ್ಲಿ ಸೆಟ್ ಮಾಡಲಾಗಿರುವ 5 ಜಿ ರೇಡಿಯೇಷನ್ ಕಾರಣದಿಂದಾಗಿ ಈ ಪಕ್ಷಿಗಳು ಸತ್ತುಹೋಗಿ ಆಕಾಶದಿಂದ ಈ ರೀತಿ ಬಿದ್ದಿವೆ ಅಂತ ಗೊತ್ತಾಗುತ್ತೆ. ಆದರೆ 5 ಜಿ ನೆಟ್ವರ್ಕ್ ಅವರು ನಮ್ಮ ನೆಟ್ವರ್ಕಿನ ಕಾರಣದಿಂದಾಗಿ ಪಕ್ಷಿ ಸತ್ತಿಲ್ಲ ಅಂತ ವಾದ ಮಾಡ್ತಾರೆ. ಹೀಗೆ ನಮ್ಮ ದೇಶದಲ್ಲಿ 5 ಜಿ ನೆಟ್ವರ್ಕ್ ಏನಾದ್ರೂ ಬಂದರೆ ಹಲವಾರು ಪಕ್ಷಿಗಳು ನಾಶವಾಗುವುದರಲ್ಲಿ ಸಂದೇಹವೇ ಇಲ್ಲ.

ಮೂರನೆಯದಾಗಿ “ಮಾಂಸ” 1876 ರಲ್ಲಿ ಅಮೆರಿಕಾದಲ್ಲಿದ್ದ ಒಂದು ವ್ಯವಸಾಯದ ಭೂಮಿಯಲ್ಲಿ ಆಕಸ್ಮಿಕವಾಗಿ ಆಕಾಶದಿಂದ ಮಾಂಸದ ತುಂಡುಗಳು ಬಿದ್ದಿದೆ. ಈ ರೀತಿ ಮಾಂಸಾ ಹೇಗೆ ಬೀಳುತ್ತದೆ ಅಂತ ಆಕಾಶದ ಕಡೆ ನೋಡಿದಾಗ, ಅಲ್ಲಿ ಯವರಿಗೆ ದೊಡ್ಡ ಆಶ್ಚರ್ಯ ಕಾದಿತ್ತು, ಪಕ್ಕದಲ್ಲೇ ಇದ್ದ ಮಾಂಸದ ಕಾರ್ಖಾನೆಯಿಂದ ಪಕ್ಷಿಗಳು ಮಾಂಸವನ್ನು ತೆಗೆದುಕೊಂಡು ಬಂದು ಜಮೀನಿನ ಹತ್ತಿರ ಬಿಡುತ್ತಿತ್ತು ಅಂತ ಗೊತ್ತಾಗುತ್ತೆ. ಇನ್ನು ನಾಲ್ಕನೆಯದು ಗಲ್ಫ್ ಬಾಲ್ ಗಳು, 1964 ರಲ್ಲಿ ಅಮೆರಿಕದಲ್ಲಿ ಒಂದು ದಿನ ಮಳೆ ಬೀಳುವಾಗ ಮಳೆಯ ಜೊತೆ ಗಲ್ಫ್ ಬಾಲ್ ಗಳು, ಸಹ ಬೀಳುತ್ತಿರುತ್ತದೆ.

ಈ ರೀತಿ ಆಕಾಶದಿಂದ ಈ ಬಾಲ್ ಗಳು ಹೇಗೆ ಬಿದ್ದವು ಅಂತ ಪರಿಶೀಲನೆ ಮಾಡಿದಾಗ, ಹತ್ತಿರದಲ್ಲೇ ಇದ್ದ ಸುಂಟರಗಾಳಿಯ ಪರಿಣಾಮದಿಂದ ಗ್ರೌಂಡ್ ನಲ್ಲಿ ಇದ್ದ ಎಲ್ಲಾ ಬಾಲ್ಗಳು ಆಕಾಶದ ಕಡೆ ಹಾರಿ ಈ ರೀತಿ ಮಳೆ ರೂಪದಲ್ಲಿ ಬಂದು ಬಿದ್ದಿದೆ ಎಂದು ಹೇಳುತ್ತಾರೆ. ಇನ್ನು ಕೊನೆಯದಾಗಿ ಮೀನುಗಳು ಇದುವರೆಗೂ ನಮ್ಮ ಪ್ರಪಂಚದಲ್ಲಿ ಮಳೆ ಬೀಳುವಾಗ ತುಂಬಾ ಪ್ರದೇಶಗಳಲ್ಲಿ ಮಳೆಯ ಜೊತೆ ಈ ಮೀನುಗಳು ಸಹ ಬಿದ್ದಿದೆ. ಆದರೆ 2016 ರಲ್ಲಿ ಆಸ್ಟ್ರೇಲಿಯಾದ ಸಮುದ್ರದಲ್ಲಿ ಉಂಟಾದ ಅತಿ ದೊಡ್ಡ ಸುಂಟರಗಾಳಿಯ ಪರಿಣಾಮದಿಂದ ಸಮುದ್ರದಲ್ಲಿ ನೀರಿನ ಜೊತೆ ಮೀನುಗಳು ಸಹ ಆಕಾಶಕ್ಕೆ ಹಾರಿ ಜನರಿರುವ ಕಡೆಗೆ ಮಳೆ ರೂಪದಲ್ಲಿ ಬಂದು ಬಿದ್ದಿವೂ

Comments are closed.