ಅಮೀರ್ ಖಾನ್ ಜೊತೆ ಡೈವೋರ್ಸ್ ಹಿಂದಿನ ಅತಿ ರಹಸ್ಯ ಬಿಚ್ಚಿಟ್ಟ ಪತ್ನಿ – ಥೋ ಅಮಿರ್ ಖಾನ್ ಏನ್ ಮಾಡಿದ್ದಾರೆ ನೋಡಿ,

ನಮಸ್ಕಾರ ಸ್ನೇಹಿತರೇ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಅತಿ ಚರ್ಚೆಯ ವಸ್ತು ಆಗುತ್ತಿರುವುದು ಸ್ಟಾರ್ ದಂಪತಿಯಾದ ಅಮೀರ್ ಖಾನ್ ಹಾಗೂ ಕಿರಣ್ ರಾವ್ ಅವರ ಡೈವೋರ್ಸ್. 15 ವರ್ಷ ಜೊತೆಯಾಗಿದ್ದ ಈ ಜೋಡಿ ಈಗ ಪರಸ್ಪರ ಸಮ್ಮತಿಯಿಂದ ನಾವು ವಿಚ್ಛೇದನ ಪಡೆದುಕೊಳ್ಳುತ್ತಿದ್ದೆವೆ ಎಂದು ಹೇಳಿದ್ದಾರೆ.

2006 ರಲ್ಲಿ ಮದುವೆಯಾದ ಈ ಜೋಡಿಗೆ ಆಜಾದ್ ಖಾನ್ ಎಂಬ ಮಗನಿದ್ದಾನೆ. ಕಿರಣ್ ರಾವ್ ಗಿಂತಲೂ ಮೊದಲು ಆಮೀರ್ ಖಾನ್ ರಿಯಾ ಜೊತೆಯೇ 15 ವರ್ಷಗಳ ಕಾಲ ನಡೆಸಿದ್ದ ದಾಂಪತ್ಯಕ್ಕೆ ಅಂತ್ಯ ಹಾಡಿದರು. ಈಗ ಕಿರಣ್ ರಾವ್ ಸತ್ಯ ಬಾಯ್ಬಿಟ್ಟಿದ್ದು ವಿಚ್ಛೇದನಕ್ಕೆ ಏನು ಕಾರಣ ಎಂಬ ಸತ್ಯ ಸಂಗತಿಯನ್ನ ಹೊರಗೆಡವಿದ್ದಾರೆ.

ಇದು ಬಹಳ ಶಾಕಿಂಗ್ ನ್ಯೂಸ್ ಎಂಬಂತಾಗಿದೆ. ಕಿರಣ್ ರಾವ್ ಹೇಳಿರುವ ಪ್ರಕಾರ ಆಮೀರ್ ಖಾನ್ ಬೆಳಗ್ಗೆ ಎದ್ದು ಕೆಲವು ದಿನಗಳು ಮುಖವನ್ನು ಸಹ ತೊಳೆಯುವುದಿಲ್ಲವಂತೆ. ಶೂಟಿಂಗ್ ಇಲ್ಲದಿದ್ದರೇ ಸ್ನಾನವನ್ನು ಸಹ ಮಾಡುವುದಿಲ್ಲವಂತೆ. ತಮಗೆ ಮನಸ್ಸಿಗೆ ಬಂದಾಗ ಮಾತ್ರ ಸ್ನಾನ ಮಾಡುತ್ತಾರಂತೆ. ಒಟ್ಟಿನಲ್ಲಿ ಆಮೀರ್ ಖಾನ್ ಒಬ್ಬ ಕೊಳಕ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

ಅದಲ್ಲದೇ ಆಮೀರ್ ಗೆ ಸಿಕ್ಕಾಪಟ್ಟೆ ತಿನ್ನುವ ಖಯಾಲಿಯಂತೆ. ಡಯಟ್ ಮಾಡುತ್ತಿಲ್ಲವೆಂದರೇ , ಸಿಕ್ಕ ಸಿಕ್ಕದನ್ನೇಲ್ಲಾ ಗುಳುಂ ಮಾಡುವ ಪ್ರವೃತ್ತಿಯುಳ್ಳವರು ಆಮೀರ್ ಖಾನ್ ರವರದ್ದಂತೆ. ಇದು ಸಹ ಪತ್ನಿ ಕಿರಣ್ ರಾವ್ ರವರಿಗೆ ಇಷ್ಟವಿರಲಿಲ್ಲವಂತೆ. ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧಗಳ ಚರ್ಚೆ ಜೋರಾದ ನಂತರ ಆಮೀರ್ ಖಾನ್ ಮತ್ತು ಕಿರಣ್ ರಾವ್ ದಂಪತಿ ಒಂದು ವಿಡೀಯೋ ಬಿಟ್ಟಿದ್ದು, ನಾವಿಬ್ಬರು ವಿಚ್ಛೇದನದ ನಂತರವೂ ಸಹಬಾಳ್ವೆಯಲ್ಲಿ ಜೀವನ ನಡೆಸುವುದಾಗಿ ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.