News from ಕನ್ನಡಿಗರು

ಒಂದೇ ಒಂದು ಹೇಳಿಕೆಯ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ ಯುವ ನಟಿ ಅನಿಖಾ ಸುರೇಂದ್ರನ್. ಏನು ಹೇಳಿದ್ದಾರೆ ಗೊತ್ತೇ??

28

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟ ಹಾಗೂ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಮೊದಲು ನಮ್ಮ ಪ್ರೇಕ್ಷಕರು ಕೇವಲ ಖ್ಯಾತನಾಮರ ಸಿನಿಮಾಗಳನ್ನು ಮಾತ್ರ ನೋಡಿ ಅವರಿಗೆ ಮೆಚ್ಚುಗೆಯನ್ನು ಸೂಚಿಸುತ್ತಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಬಾಲ ಕಲಾವಿದರಿಂದ ಹಿಡಿದು ಹಿರಿಯ ಕಲಾವಿದರವರೆಗೂ ಎಲ್ಲರನ್ನೂ ಕೂಡ ಅವರ ನಟನೆ ಹಾಗೂ ಅವರ ಪರ್ಫಾರ್ಮೆನ್ಸ್ ಆಧಾರದ ಮೇಲೆ ಗುರುತಿಸಿ ಅವರಿಗೆ ಮೆಚ್ಚುಗೆಯನ್ನು ಸಲ್ಲಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಯುವ ಉದಯೋನ್ಮುಖ ನಟಿಯಾಗಿ ಕಾಣಿಸಿಕೊಂಡಿರುವ ಪ್ರತಿಭಾನ್ವಿಯಾದ ಕಲಾವಿದೆ ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ಯುವ ನಟಿ ಅನಿಖಾ ಸುರೇಂದ್ರನ್ ಅವರ ಕುರಿತಂತೆ. ಅನಿಖಾ ಸುರೇಂದ್ರನ್ ರವರು ತಮಿಳು ನಟ ಅಜಿತ್ ನಟನೆಯ ವಿಶ್ವಾಸಂ ಸಿನಿಮಾದಲ್ಲಿ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು ಎಂಬುದನ್ನು ನೀವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇನ್ನು ಇವರು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟಿವ್ ಆಗಿದ್ದು ಇತ್ತೀಚಿಗಷ್ಟೇ ಒಂದು ಫೋಟೋದಲ್ಲಿ ಬರೆದಿರುವ ಕ್ಯಾಪ್ಷನ್ ಎಲ್ಲರ ತಲೆಕೆಡಿಸಿದೆ ಎಂದು ಹೇಳಬಹುದು. ಟ್ವಿಟರ್ ನಲ್ಲಿ ತಮ್ಮ ನಗುಮುಖದ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ಅನಿಖಾ ಸುರೇಂದ್ರನ್ ನನಗೆ ಬಾಯ್ ಫ್ರೆಂಡ್ ಬೇಕಾಗಿದ್ದಾನೆ ಹುಡುಗರನ್ನು ಟ್ಯಾಗ್ ಮಾಡಿ ಎಂಬುದಾಗಿ ಹೇಳಿದ್ದಾರೆ. ಈ ಫೋಟೋ ಹಾಗೂ ಕ್ಯಾಪ್ಷನ್ ಅನ್ನು ನೋಡಿದರೆ ತಿಳಿಯುತ್ತದೆ ಇದು ಹಾಸ್ಯಾಸ್ಪದವಾಗಿ ಪೋಸ್ಟ್ ಮಾಡಿರುವ ಪೋಸ್ಟ್ ಎನ್ನುವುದಾಗಿ. ಆದರೆ ಕಾಮೆಂಟ್ ನಲ್ಲಿ ಮಾತ್ರ ಚಿಕ್ಕ ಮಕ್ಕಳಿಂದ ಹಿಡಿದು 60ರ ವಯಸ್ಸಿನ ಮುದುಕರ ತನಕ ಎಲ್ಲರೂ ಕೂಡ ಕಾಮೆಂಟ್ ಮಾಡಿದ್ದಂತು ಸುಳ್ಳಲ್ಲ.

Leave A Reply

Your email address will not be published.