ನೇರವಾಗಿ ಟಾಪ್ ನಟಿ ಅನುಪಮಾ ರವರ ಬಳಿ ಬಿಕಿನಿ ಫೋಟೋ ಕೇಳಿದ, ನಟಿ ಊಹಿಸದ ಹಾಗೆ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮಲ್ಲಿ ಕೆಲ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯ ರಾಗಿರುತ್ತಾರೆ ಹೀಗಾಗಿ ಅಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ಇಟ್ಟುಕೊಳ್ಳುತ್ತಾರೆ ತಮ್ಮ ಅಭಿಮಾನಿಗಳೊಂದಿಗೆ ಸಂವಹನ ನಡೆಸಲು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ನಿಮಗೆ ಗೊತ್ತಿರುವ ಹಾಗೆ ಎಲ್ಲರೂ ಒಂದೇ ಮಾದರಿಯ ಅಭಿಮಾನಿಗಳು ನಿಮಗೆ ಸಿಗುವುದಿಲ್ಲ. ಇತ್ತೀಚಿಗಷ್ಟೇ ನಡೆದಿರುವ ಘಟನೆ ನಿಮಗೆ ಉದಾಹರಣೆ ನೀಡಲು ಬಯಸುತ್ತೇವೆ.

ನಿಮಗೆಲ್ಲ ತಿಳಿದಿರುವ ಹಾಗೆ ಅನುಪಮ ಪರಮೇಶ್ವರನ್ ಮಲಯಾಳಂ ಮೂಲದ ಬಹುಭಾಷಾ ನಟಿ. ಹೌದು ಸ್ನೇಹಿತರೆ ಪ್ರೇಮಂ ಚಿತ್ರದ ಮೂಲಕ ತಮ್ಮ ಸಿನಿಮಾ ಜೀವನವನ್ನು ಪ್ರಾರಂಭಿಸಿರುವ ಅನುಪಮಾ ಪರಮೇಶ್ವರಂ ಈಗಾಗಲೇ ತಮಿಳು ತೆಲುಗು ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಂತಹದೇ ಪಾತ್ರವನ್ನು ನೀಡಿದರೂ ಕೂಡ ಯುವ ನಟಿಯಾಗಿರುವ ಅನುಪಮ ಪರಮೇಶ್ವರನ್ ಸುಲಲಿತವಾಗಿ ನಿರ್ವಹಿಸಬಲ್ಲರು ಎಂಬುದು ಈಗಾಗಲೇ ಅವರು ಸಾಬೀತುಪಡಿಸಿದ್ದಾರೆ. ಮಾಡರ್ನ್ ಅಥವಾ ಟ್ರೆಡಿಷನಲ್ ಯಾವ ಪಾತ್ರಗಳನ್ನು ಕೂಡ ಅನುಪಮ ಪರಮೇಶ್ವರನ್ 100% ನ್ಯಾಯ ನೀಡಿ ಮಾಡಬಲ್ಲರು ಎಂಬುದು ಈಗಾಗಲೇ ನಾವು ನೋಡಿದ್ದೇವೆ. ಇನ್ನು ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದಲ್ಲಿ,

ಶ್ರುತಿ ಪಾತ್ರದಲ್ಲಿ ನಟಿಸಿ ಕನ್ನಡಿಗರ ಮನಗೆಲ್ಲಲು ಅನುಪಮ ಪರಮೇಶ್ವರ್ ಅವರು ಯಶಸ್ವಿಯಾಗಿದ್ದರು. ಆದರೆ ಇಂದಿನ ಮಾತನಾಡುತ್ತಿರುವುದು ಅವರ ಸೋಷಿಯಲ್ ಮೀಡಿಯಾದ ಸುದ್ದಿಯ ಕುರಿತಂತೆ. ಹೌದು ಸ್ನೇಹಿತರೆ ಪ್ರಶ್ನೋತ್ತರ ಇಟ್ಟ ಸಂದರ್ಭದಲ್ಲಿ ಅನುಪಮ ಪರಮೇಶ್ವರ್ ಅವರಿಗೆ ನೀವು ಯಾಕೆ ಸಾಂಸ್ಕೃತಿಕ ಉಡುಪುಗಳನ್ನು ಧರಿಸುತ್ತೀರಿ ಬಿಕಿನಿ ಉಡುಪುಗಳನ್ನು ಯಾಕೆ ಧರಿಸುವುದಿಲ್ಲ ಎಂಬುದಾಗಿ ಅಭಿಮಾನಿಯೊಬ್ಬ ಕೇಳಿದ್ದಾನೆ. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅನುಪಮ ಪರಮೇಶ್ವರನ್ ರವರು ನಿಮ್ಮ ವಿಳಾಸ ನೀಡಿ ಬಿಕಿನಿಯಲ್ಲಿ ಫೋಟೋ ತೆಗೆಸಿಕೊಂಡು ನಿಮಗೆ ಕಳಿಸುತ್ತೇನೆ ಪ್ರೇಮ್ ಹಾಕಿಕೊಳ್ಳಿ ಎಂಬುದಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಅನುಪಮ ಪರಮೇಶ್ವರನ್ ರವರ ಧೈರ್ಯಕ್ಕೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

Comments are closed.