ಪುನೀತ್ ರಾಜಕುಮಾರ್ ರವರ ಸಮಾಧಿ ಬಳಿ ನಡೆದೇ ಹೋಯ್ತು ಮಹಾ ಪವಾಡ ! ಎಲ್ಲರೂ ಶಾಕ್. ತಡವಾಗಿ ಬೆಳಕಿಗೆ ಬಂದದ್ದು ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು 19 ದಿನ ಕೂಡ ಮೀರಿದೆ. ಸದಾ ಕಾಲ ನಗುತ್ತಾ ತಮ್ಮ ಜೊತೆ ಇರುವವರನ್ನು ಕೂಡ ನಗಿಸುತ್ತಾ ಹಸನ್ಮುಖಿಯಾಗಿ ಇರುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಂಠೀರವ ಸ್ಟುಡಿಯೋದಲ್ಲಿ ತಮ್ಮ ತಂದೆ-ತಾಯಿಯ ಪಕ್ಕದಲ್ಲಿ ಚಿರನಿದ್ರೆಯಲ್ಲಿ ಮಲಗಿರುವುದನ್ನು ನೆನೆದು ಕೊಳ್ಳಲು ಕೂಡ ಕಷ್ಟಕರವಾಗಿದೆ.

ಹುಟ್ಟಿದ್ದು ಕೂಡ ರಾಜನಾಗಿ ಬೆಳೆದಿದ್ದು ಕೂಡ ರಾಜನಾಗಿ ಹೋಗಿದ್ದು ಕೂಡ ರಾಜನಾಗಿ ಎಂಬಂತೆ ತಾನು ಇದ್ದಷ್ಟು ದಿನ ಪರೋಪಕಾರಿಯಾಗಿ ಬದುಕಿದವರು. ಆದರೆ ಪುನೀತ್ ರಾಜಕುಮಾರ್ ರವರು ಅಕಾಲಿಕವಾಗಿ ಹೃದಯಾಘಾತದಿಂದ ನಮ್ಮನ್ನೆಲ್ಲ ಬಿಟ್ಟು ಹೋಗುತ್ತಾರೆ ಎಂಬುದನ್ನು ಕನಸಿನಲ್ಲಿಯೂ ಕೂಡ ಅಂದುಕೊಂಡಿರಲಿಲ್ಲ. ಇನ್ನು ಈಗ ಪುನೀತ್ ರಾಜಕುಮಾರ್ ರವರ ಸಮಾಧಿಯ ಬಳಿ ಪವಾಡವೊಂದು ನಡೆದಿದೆ ಈ ವಿಡಿಯೋ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿದೆ.

punith samadhi 2 | ಪುನೀತ್ ರಾಜಕುಮಾರ್ ರವರ ಸಮಾಧಿ ಬಳಿ ನಡೆದೇ ಹೋಯ್ತು ಮಹಾ ಪವಾಡ ! ಎಲ್ಲರೂ ಶಾಕ್. ತಡವಾಗಿ ಬೆಳಕಿಗೆ ಬಂದದ್ದು ಏನು ಗೊತ್ತೇ??
ಪುನೀತ್ ರಾಜಕುಮಾರ್ ರವರ ಸಮಾಧಿ ಬಳಿ ನಡೆದೇ ಹೋಯ್ತು ಮಹಾ ಪವಾಡ ! ಎಲ್ಲರೂ ಶಾಕ್. ತಡವಾಗಿ ಬೆಳಕಿಗೆ ಬಂದದ್ದು ಏನು ಗೊತ್ತೇ?? 2

ಹೌದು ಗೆಳೆಯರೇ ಪುನೀತ್ ರಾಜಕುಮಾರ್ ರವರ ಸಮಾಧಿಯ ಪ್ರಾರಂಭದ ದಿನದಲ್ಲಿ ಕೂಡ ಅಲ್ಲಿ ಒಂದು ಕೋಳಿ ಕಂಡುಬಂದಿತ್ತು. ನಂತರ ಸಮಾಧಿ ಮುಗಿದ ಮೇಲೂ ಕೂಡ ಅದೇ ಕೋಳಿ ಅಲ್ಲಿ ಕಂಡುಬಂದಿತ್ತು. ಇದಾದನಂತರ ಈಗ ಮತ್ತೆ ಅದೇ ಕೋಳಿ ಪುನೀತ್ ರಾಜಕುಮಾರ್ ರವರ ಸಮಾಧಿಗೆ ಪ್ರದಕ್ಷಿಣೆ ಹಾಕಿದೆ. ಈ ಕುರಿತಂತೆ ಅಭಿಮಾನಿಗಳು ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿವೆ. ಇನ್ನು ಇದು ಪುನೀತ್ ರಾಜಕುಮಾರ್ ಅವರು ಅತಿಶೀಘ್ರದಲ್ಲೇ ಮತ್ತೆ ಹುಟ್ಟಿ ಬರಲಿದ್ದಾರೆ ಎಂಬುದಾಗಿ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಎಷ್ಟರ ಮಟ್ಟಿಗೆ ಸತ್ಯ ಎಷ್ಟರಮಟ್ಟಿಗೆ ಸುಳ್ಳು ಎಂಬುದು ನೀವೇ ನಿರ್ಧರಿಸಿ.

Comments are closed.