ಆಪ್ತ ಸ್ನೇಹಿತನ ಅತ್ತೆಯ ಮಗಳ ಮೇಲೆ ಕಣ್ಣು ಹಾಕಿದ, ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ.ಇದೀಗ ಇಬ್ಬರ ಜೀವನವು ಏನಾಗಿದೆ ಗೊತ್ತೇ???

ನಮಸ್ಕಾರ ಸ್ನೇಹಿತರೇ ಮೊದಲಿನ ಕಾಲದಲ್ಲಿ ಅತ್ತೆಯ ಮಗಳು ಎಂದರೆ ಮದುವೆಯಾಗುವುದು ಎಂಬುದು ಫಿಕ್ಸ್ ಆಗಿತ್ತು. ಆದರೆ ಇತ್ತೀಚಿನ ಆಧುನಿಕ ಯುಗದಲ್ಲಿ ಈ ಪದ್ಧತಿ ಬದಲಾಗಿದೆ. ಆದರೆ ಇಲ್ಲೊಬ್ಬ ಬೂಪ ತನ್ನ ಅತ್ತೆಯ ಮಗಳ ಮೇಲೆ ಕಣ್ಣು ಹಾಕುವುದನ್ನು ಬಿಟ್ಟು ಸ್ನೇಹಿತನ ಅತ್ತೆಯ ಮಗಳ ಮೇಲೆ ಕಣ್ಣು ಹಾಕಿದ್ದಾರೆ ಇದರ ಪರಿಣಾಮ ಅವರ ಸ್ಥಿತಿ ಇಂದು ಏನಾಗಿದೆ ಗೊತ್ತಾ ಸ್ನೇಹಿತರೆ ಬನ್ನಿ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ರಾಜು ಎಂಬಾತ ತನ್ನ ಸ್ನೇಹಿತ ಕಿರಣ್ ಎಂಬುವನ ಅತ್ತೆಯ ಮಗಳ ಮೇಲೆ ಕಣ್ಣು ಹಾಕುತ್ತಿದ್ದ.

ಇನ್ನು ಈ ಘಟನೆ ನಡೆದಿದ್ದು ನಮ್ಮ ರಾಜ್ಯದ ಸಾಂಸ್ಕೃತಿಕ ನಗರಿ ಎಂದೇ ಖ್ಯಾತವಾಗಿರುವ ಮೈಸೂರಿನಲ್ಲಿ ನಡೆದಿದ್ದು. ಹೌದು ಸ್ನೇಹಿತರೆ ಕಿರಣ್ ತನ್ನ ಅತ್ತೆಯ ಮನೆ ಎದುರುಗಡೆ ಮೆಣಸಿನಕಾಯಿ ಅಂಗಡಿಯ ವ್ಯಾಪಾರವನ್ನು ಮಾಡುತ್ತಿದ್ದ. ಈ ಸಂದರ್ಭದಲ್ಲಿ ರಾಜು ಆಗಾಗ ಅಲ್ಲೇ ಇರುವಂತಹ ಪೆಟ್ರೋಲ್ ಬಂಕಿಗೆ ಪೆಟ್ರೋಲ್ ಹಾಕಿ ಕೊಳ್ಳುವ ನೆಪದಲ್ಲಿ ಬಂದು ಕಿರಣ್ ನ ಅತ್ತೆಯ ಮಗಳಿಗೆ ಲೈನ್ ಹಾಕುವುದನ್ನು ಮಾಡುತ್ತಿದ್ದ. ಇನ್ನು ಅವಳ ಹಿಂದೆ-ಮುಂದೆ ಸುತ್ತುವುದನ್ನು ಕೂಡ ಮಾಡುತ್ತಿದ್ದ. ಇದು ಬಹುಷಃ ಯಾರಿಂದಲೂ ಕಿರಣ ನಿಗೆ ತಿಳಿದಿರಬೇಕು. ಮುಂದೆ ನಡೆದಿದ್ದ ಕಥೆಯೇ ಬೇರೆ ಸ್ನೇಹಿತರೆ.

ಹೌದು ಸ್ನೇಹಿತರೆ ಒಮ್ಮೆ ಕಿರಣ್ ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದ ಆಗ ರಾಜು ಕೂಡ ಅಲ್ಲಿಗೆ ಪೆಟ್ರೋಲ್ ಹಾಕಲು ಬಂದಿದ್ದ. ಈ ಸಂದರ್ಭದಲ್ಲಿ ಕಿರಣ್ ಹಾಗೂ ಅವನ ಕಡೆಯವರು ರಾಜುವನ್ನು ಸುತ್ತುವರಿದು ಕೊಂಡಿದ್ದಾರೆ. ಕಿರಣ್ ನನ್ನ ಅತ್ತೆಯ ಮಗಳಿಗೆ ಲೈನ್ ಹಾಕುತ್ತಿದ್ದಿಯೇನೋ ಎಂದು ಆವೇಶದಿಂದ ಕೈಯಲ್ಲಿದ್ದ ಹಾಲಿನ ಕ್ಯಾನ್ ಅಲ್ಲಿ ರಾಜುವಿನ ತಲೆಗೆ ಜಾಡಿಸಿದ್ದಾರೆ ಇದರಿಂದಾಗಿ ರಾಜು ಆಸ್ಪತ್ರೆಗೆ ದಾಖಲಾಗಬೇಕಿದೆ ಹಾಗೂ ಕಿರಣ್ ಪೊಲೀಸರ ಕಸ್ಟಡಿಗೆ ದಾಖಲಾಗಬೇಕಿದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.