ಶುರುವಾಯಿತು ಘಟಾನುಘಟಿಗಳ ನಡುವೆ ಫೈಟ್ ! ಎಲಿಮಿನೇಷನ್ ನಲ್ಲಿ ಸುದೀಪ್ ಬಿಗ್ ಟ್ವಿಸ್ಟ್ ಫಿಕ್ಸ್ ಆಯ್ತಾ??

ನಮಸ್ಕಾರ ಸ್ನೇಹಿತರೇ ಇಷ್ಟು ದಿವಸ ಬಿಗ್ ಬಾಸ್ ಮನೆಯಲ್ಲಿ ಹಲವಾರು ಸ್ಪರ್ಧಿಗಳು ಪ್ರತಿವಾರವೂ ಒಬ್ಬೊಬ್ಬರಾಗಿ ಹೊರ ಬಂದಿದ್ದಾರೆ, ವೈಜಯಂತಿ ಅಡಿಗ ಅವರನ್ನು ಹೊರತು ಪಡಿಸಿದರೇ ಉಳಿದ ಎಲ್ಲಾ ಸ್ಪರ್ಧಿಗಳು ಮನೆಯವರ ನಿರ್ಧಾರದ ಮೇಲೆ ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಪ್ರೇಕ್ಷಕರ ಅಭಿಪ್ರಾಯದ ಮೇರೆಗೆ ಮನೆಯಲ್ಲಿ ಉಳಿದು ಕೊಳ್ಳಬೇಕೋ ಅಥವಾ ಹೊರ ಬರಬೇಕೋ ಎಂಬ ನಿರ್ಧಾರದ ಮೂಲಕ ಎಲಿಮಿನೇಟ್ ಆಗಿದ್ದಾರೆ.

ಇನ್ನು ಈ ವಾರ ಎಂದಿನಂತೆ ಎಲಿಮಿನೇಷನ್ ಗೆ ನಾಮಿನೇಷನ್ ಮಾಡಲು ಸದಸ್ಯರನ್ನು ಕೇಳಿದಾಗ ಮನೆಯವರು ಘಟಾನುಘಟಿಗಳ ಹೆಸರುಗಳನ್ನು ತೆಗೆದುಕೊಂಡು ಪ್ರೇಕ್ಷಕರಿಗೆ 6 ಆಯ್ಕೆಗಳನ್ನು ನೀಡಿದ್ದಾರೆ, ಅಚ್ಚರಿಯೆಂದರೆ ಫೈನಲ್ ನಲ್ಲಿ ಇರಬಹುದಾದ ಸ್ಪರ್ಧಿಗಳು ಕೂಡ ಘಟಾನುಘಟಿಗಳು ನಾಮಿನೇಷನ್ ಆಗಿದ್ದಾರೆ. ಆದ ಕಾರಣ ಇವರ ಮನೆಯಿಂದ ಯಾರು ಹೊರ ಹೋಗಬಹುದು ಎಂಬುದನ್ನು ಅಂದಾಜಿಸುವುದು ಬಹಳ ಸುಲಭದ ಕೆಲಸವಾಗಿಲ್ಲ.

ಇನ್ನು ಇದೇ ಸಮಯದಲ್ಲಿ ಇವರ ಡಬಲ್ ಎಲಿಮಿನೇಷನ್ ಪ್ರಕ್ರಿಯೆ ನಡೆದರೂ ಕೂಡ ಯಾವುದೇ ಅಚ್ಚರಿಪಡಬೇಕಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ, ಒಟ್ಟಿನಲ್ಲಿ ಬಿಗ್ ಬಾಸ್ ಟಾಪ್ ಫೈವ್ ಸ್ಪರ್ಧಿಗಳಲ್ಲಿ ಇರುತ್ತಾರೆ ಎನ್ನಲಾಗಿದ್ದ ಹಲವಾರು ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ, ಪ್ರಶಾಂತ ಸಂಬರ್ಗಿ, ಮಂಜು ಪಾವಗಡ, ರಾಜೀವ್ ಸನ್ನಿಧಿ ರಘು ಹಾಗೂ ದಿವ್ಯ ಸುರೇಶ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಇನ್ನು ಇವರಲ್ಲಿ ನೀವು ಯಾರನ್ನು ಸೇವ್ ಮಾಡಲು ಬಯಸುತ್ತೀರಾ ಎಂದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.