ಈ ವಿಡಿಯೋದಲ್ಲಿ ಇರೋದು ಟ್ರಕ್ಕಾ ಇಲ್ಲ ಬೈಕಾ ನೀವೇ ನೋಡಿ ಉತ್ತರ ಹೇಳಿ. ಎಲ್ಲರನ್ನು ಕನ್ಫ್ಯೂಸ್ ಮಾಡಿದ ವಿಡಿಯೋ.

ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಕೆಲವೊಂದು ಹಾಸ್ಯಾಸ್ಪದವಾಗಿ ಇದ್ದರೆ ಇನ್ನು ಕೆಲವು ಚಿತ್ರ ವಿಚಿತ್ರವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ವಿಡಿಯೋಗಳು ಜನರಿಗೆ ಮನರಂಜನೆ ನೀಡುತ್ತವೆ. ಕೆಲವೊಂದು ಪಕ್ಕ ಹಾಸ್ಯಸ್ಪದವಾಗಿ ಇರುತ್ತವೆ. ಇನ್ನು ಕೆಲವು ಯಾವುದೇ ತಿರುಳಿಲ್ಲದೇ ಇದ್ದರೂ ಕೂಡ ಜನರ ಮುಖದಲ್ಲಿ ನಗು ಮೂಡಿಸುತ್ತದೆ.

ಆದರೆ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿ ನೋಡುಗರಿಗೆ ಕನ್ಫ್ಯೂಸ್ ಮಾಡಿಬಿಟ್ಟಿದೆ. ಹಾಗಿದ್ದರೆ ಆ ವಿಡಿಯೋ ಯಾವುದು ಹಾಗೂ ಜನರು ಅದನ್ನು ನೋಡಿ ಗೊಂದಲದಲ್ಲಿ ಬೀಳಲು ಕಾರಣವೇನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ನೀವು ಕೂಡ ತಪ್ಪದೆ ನಾವು ಕೊನೆಯಲ್ಲಿ ಕೇಳುವ ಪ್ರಶ್ನೆಗೆ ಮಿಸ್ ಮಾಡದೆ ಉತ್ತರ ನೀಡಿ. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಸಾಕಷ್ಟು ದಿನಗಳ ಹಿಂದೆ ವೈರಲ್ ಆಗಿತ್ತು.

biketruck | ಈ ವಿಡಿಯೋದಲ್ಲಿ ಇರೋದು ಟ್ರಕ್ಕಾ ಇಲ್ಲ ಬೈಕಾ ನೀವೇ ನೋಡಿ ಉತ್ತರ ಹೇಳಿ. ಎಲ್ಲರನ್ನು ಕನ್ಫ್ಯೂಸ್ ಮಾಡಿದ ವಿಡಿಯೋ.
ಈ ವಿಡಿಯೋದಲ್ಲಿ ಇರೋದು ಟ್ರಕ್ಕಾ ಇಲ್ಲ ಬೈಕಾ ನೀವೇ ನೋಡಿ ಉತ್ತರ ಹೇಳಿ. ಎಲ್ಲರನ್ನು ಕನ್ಫ್ಯೂಸ್ ಮಾಡಿದ ವಿಡಿಯೋ. 2

ಈ ವೈರಲ್ ವಿಡಿಯೋದಲ್ಲಿ ಟ್ರಕ್ಕಿನ ಮುಂಭಾಗದಲ್ಲಿ ಬೈಕ್ ಸವಾರನೊಬ್ಬ ಟ್ರಕ್ಕನ್ನು ಎಳೆದುಕೊಂಡು ಹೋಗುವಂತೆ ಭಾಸವಾಗುತ್ತದೆ. ನೋಡುಗರಿಗೆ ಇದು ಟ್ರಕ್ ಹಾಗೂ ಬೈಕನ್ನು ಸೇರಿಸಿ ಯಾವುದಾದರೂ ಹೊಸಬಗೆಯ ವಾಹನವನ್ನು ಮಾಡಿದ್ದಾರೆ ಎನ್ನುವಷ್ಟು ಕನ್ಫ್ಯೂಸ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಸೂಕ್ಷ್ಮವಾಗಿ ನೋಡಿದರೆ ಟ್ರಕ್ಕಿನ ಹಿಂಭಾಗವನ್ನು ಬೈಕಿನ ಹಿಂಭಾಗಕ್ಕೆ ಕಟ್ಟಿ ಬೈಕ್ ಅದನ್ನು ಎಳೆದು ಹೋಗುತ್ತಿರುವಂತೆ ಭಾಸವಾಗುತ್ತದೆ. ಆದರೆ ಅಷ್ಟೊಂದು ಭಾರದ ಟ್ರಕ್ಕನ್ನು ಅಷ್ಟೊಂದು ಚಿಕ್ಕ ಬೈಕ್ ಹೇಗೆ ಎಳೆಯಲು ಸಾಧ್ಯ ಎಂಬುದು ಕೂಡ ದೊಡ್ಡ ಅನುಮಾನವಾಗಿದೆ. ಈ ವಿಡಿಯೋವನ್ನು ನೋಡಿ ನಿಮಗೇನನ್ನಿಸುತ್ತದೆ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೇ ಹಂಚಿಕೊಳ್ಳಿ.

Comments are closed.