ಬಿರಿಯಾನಿ ಎಲೆಯನ್ನು ಮನೆಯಲ್ಲಿ ಹತ್ತು ನಿಮಿಷ ಸುಟ್ಟರೆ ಏನಾಗುತ್ತೆ ಗೊತ್ತಾ?

ನಮಸ್ಕಾರ ಸ್ನೇಹಿತರೆ ಒಬ್ಬ ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಸಹ ಮನಃಶಾಂತಿಗೋಸ್ಕರ ಎದುರು ನೋಡುತ್ತಿರುತ್ತಾನೆ. ಹಾಗೆ ಮನ ಶಾಂತಿ ಪಡೆಯಲು, ಹಲವಾರು ರೀತಿಯ ದಾರಿಗಳನ್ನು ಹುಡುಕುತ್ತಿರುತ್ತಾನೆ. ಆದರೆ ನಿಮಗೆ ಗೊತ್ತಾ ಕೆಲವೊಂದು ಶುದ್ಧವಾದ ವಾಸನೆಯನ್ನು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಮತ್ತು ಉಲ್ಲಾಸ ಸಿಗುತ್ತದೆ. ಸುವಾಸನೆಯಿಂದ ಪಡೆಯುವ ಉಲ್ಲಾಸಕ್ಕೆ ‘ಅರೋಮೂತೆರಪಿ’ ಎಂದು ಹೇಳುತ್ತಾರೆ. ಹೀಗೆ ಕೆಲವು ಎಲೆಗಳನ್ನು ಸುಟ್ಟಾಗ ಅಂತಹ ಸುವಾಸನೆ ಸಿಗುತ್ತದೆ, ಅದರಲ್ಲಿ ಬಿರಿಯಾನಿ ಎಲೆ ಕೂಡ ಒಂದು.

ಆದ್ದರಿಂದಲೇ ನಮ್ಮ ಮನೆಯಲ್ಲಿ ಬಿರಿಯಾನಿ ಮಾಡುತ್ತಿದ್ದಾರೆ ಬಿರಿಯಾನಿ ಎಲೆಯನ್ನು  ಹಾಕಿದಾಗ ಘಮಘಮ ಸುವಾಸನೆ ಬರುತ್ತದೆ. ಒಂದೆರಡು ಬಿರಿಯಾನಿ ಎಲೆಗಳನ್ನು ತೆಗೆದುಕೊಂಡು ಮನೆಯ ಯಾವುದಾದರೂ ಮೂಲೆಯಲ್ಲಿ ಅದನ್ನು ಸೂಡಿ, ನಂತರ 10 ನಿಮಿಷಗಳ ಕಾಲ ಕಿಟಕಿ, ಬಾಗಿಲುಗಳನ್ನು ಮುಚ್ಚಿ ಅಥವಾ ಸಾಧ್ಯವಾದರೆ ಒಂದು ಹೆಜ್ಜೆ ನೀವೇ 10 ನಿಮಿಷಗಳ ಕಾಲ ಹೊರಗಡೆ ಹೋಗಿ ಬನ್ನಿ, ನಂತರ ನೀವು ಹೊರಗಿನಿಂದ ಬಂದರೆ ಒಳ್ಳೆಯದು, ನೀವು ಹೊರಗಿನಿಂದ ಬಂದರೆ ಒಳ್ಳೆಯ ಸುವಾಸನೆ ಬರುತ್ತದೆ, ಬಿರಿಯಾನಿ ಎಲೆಯಿಂದ ಬರುವ ಸುವಾಸನೆಯನ್ನು ನೀವು ದೀರ್ಘವಾಗಿ ಉಸಿರಾಡಿದರೆ ಒತ್ತಡದಿಂದ ಹೊರಬಂದ ನಿಮ್ಮ ಮನಸ್ಸಿಗೆ ಪ್ರಶಾಂತತೆ ಸಿಗುತ್ತದೆ.

ಅದಲ್ಲದೆ ಬಿರಿಯಾನಿ ಎಲೆ ಮನೆಯಲ್ಲಿ ಸುಡುವುದರಿಂದ ಸೊಳ್ಳೆ ಹಾಗೂ ನೊಣಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಹಾಗೆಯೇ ಜಿರಳೆಗಳನ್ನು ಸಹ ಓಡಿಸಲು ಇದು ಪರಿಣಾಮಕಾರಿ. ನೀವು ಬಿರಿಯಾನಿ ಎಲೆಯನ್ನು ತೆಗೆದುಕೊಂಡು ಅದನ್ನು ಪುಡಿ ಮಾಡಿ ಜಿರಳೆಗಳು ಇರುವ ಕಡೆ ಹಾಕಿದರೆ ಸಾಕು, ನೀವು ಹೀಗೆ ಮಾಡಿದರೆ ಜಿರಳೆಗಳು ನಿಮ್ಮ ಮನೆ ಕಡೆ ಮುಖವು ಸಹ ಮಾಡುವುದಿಲ್ಲ. ಮತ್ತೊಂದು ಮುಖ್ಯವಾದ ವಿಷಯವೇನೆಂದರೆ, ಸಕ್ಕರೆ ಕಾಯಿಲೆ ಇರುವವರು ಈ ಬಿರಿಯಾನಿ ಎಲೆಯನ್ನು ನೀರಿನಲ್ಲಿ ಕುದಿಸಿ ನಂತರ, ಆ ನೀರನ್ನು ಕುಡಿದರೆ ನಿಮ್ಮ ಕಾಯಿಲೆ ಹತೋಟಿಗೆ ಬರುತ್ತದೆ.

ಮನೆಯಲ್ಲಿರುವ ಬಿರಿಯಾನಿ ಎಲೆಗಳಿಂದ ಹಲವಾರು ಪ್ರಯೋಜನಗಳಿವೆ, ಆದರೆ ಒಮ್ಮೆಯಾದರೂ ಈ ವಿಧಾನಗಳನ್ನು ಬಳಸಿ ಅದರ ಉಪಯೋಗವನ್ನು ಪಡೆದುಕೊಳ್ಳಿ. ಇದಿಷ್ಟು ಬಿರಿಯಾನಿ ಎಲೆಯಾ ಉಪಯೋಗಗಳ ಬಗೆಗಿನ ಮಾಹಿತಿಗಳು. ನಿಮಗೆ ಈ ಮಾಹಿತಿ ಇಷ್ಟವಾಗಿದ್ದರೆ ತಪ್ಪದೇ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಿಮಗೆ ಗೊತ್ತಿರುವ ಅಕ್ಕಪಕ್ಕದ ಮನೆಯವರಿಗೆ, ಕುಟುಂಬಸ್ಥರಿಗೆ ಮತ್ತು ಸ್ನೇಹಿತರಿಗೆ ತಿಳಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.