ಕಾಮಕಸ್ತೂರಿ ಎಲೆ ಮತ್ತು ಬೀಜಗಳಿಂದ ಏನೆಲ್ಲಾ ಲಾಭ ಪಡೆಯಬಹುದು ನಿಮಗೆ ಗೊತ್ತೇ?? ಹೀಗೆ ಮಾಡಿದರೆ ಸಾಕು.

ನಮಸ್ಕಾರ ಸ್ನೇಹಿತರೇ ಕಾಮಕಸ್ತೂರಿ ಬೀಜ ನಿಮಗೆಲ್ಲರಿಗೂ ತಿಳಿದಿರುತ್ತದೆ. ಆಯುರ್ವೇದದಲ್ಲಿ ಈ ಬೀಜಗಳ ಮಹತ್ವವನ್ನ ಸಾಕಷ್ಟು ವಿವರಿಸಲಾಗಿದೆ. ಕಾಮಕಸ್ತೂರಿ ಶಿವನಿಗೆ ಪ್ರಿಯವಾದ ಗಿಡವಾಗಿದೆ. ಪುರಾಣದ ಗ್ರಂಥಗಳಲ್ಲಿಯೂ ಈ ಕಾಮಕಸ್ತೂರಿ ಗಿಡ, ಎಲೆ ಮತ್ತುಶಬೀಜಗಳ ಮಹತ್ವದ ಬಗ್ಗೆ ತಿಳಿಸಲಾಗಿದೆ. ಈಗಿನ ಪೀಳಿಗೆಯವರಿಗೆ ಕಾಮಕಸ್ತೂರಿ ಬೀಜದ ಮಹತ್ವ ತಿಳಿದಿರುತ್ತದೆ. ಆದರೇ ಬೀಜದಷ್ಟೇ ಉಪಯೋಗಗಳು ಕಾಮಕಸ್ತೂರಿಯ ಎಲೆಗಳಲ್ಲೂ ಇದೆ. ಬನ್ನಿ ಕಾಮಕಸ್ತೂರಿ ಎಲೆಗಳ ಮಹತ್ವವನ್ನು ತಿಳಿಯೋಣ. ಮೊದಲನೆಯದಾಗಿ ಅತಿಯಾದ ವಾಂತಿಯ ಸಮಸ್ಯೆಯಿಂದ ಬಳಲುತ್ತಿರುವವರು ಎರಡು ಕಾಮಕಸ್ತೂರಿ ಎಲೆಯನ್ನು ಜಜ್ಜಿ ಅದರ ರಸಕ್ಕೆ ಒಂದು […]

Continue Reading

ಅಪ್ಪಿತಪ್ಪಿ ಈ ಗಿಡ ಎಲ್ಲಾದರೂ ಕಾಣಿಸಿಕೊಂಡರೆ ಮೊದಲು ಈ ಕೆಲಸವನ್ನು ಮಾಡಿ! ತುಂಬೆ ಹೂವಿನ ಚಮತ್ಕಾರ ತಿಳಿದರೆ ಹೂವನ್ನು ಈಗಲೇ ಹುಡುಕಲು ಶುರು ಮಾಡುತ್ತೀರಾ..!!

ನಮಸ್ಕಾರ ಸ್ನೇಹಿತರೇ ಹಳ್ಳಿಗಳಲ್ಲಿಸಿಗುವ ಪ್ರತಿಯೊಂದು ಗಿಡಗಳು, ಬಳ್ಳಿ ಹೂವುಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ. ಹಾಗಾಗಿ ಹಳ್ಳಿಗಳಲ್ಲಿ ಸಣ್ಣ ಪುಟ್ಟ ಖಾಯಿಲೆಗಳ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಹೋಗದೆ ಮನೆಯಲ್ಲಿಯೇ ಮನೆಮದ್ದುಗಳನ್ನು ತಯಾರಿಸಿ ಸೇವಿಸುತ್ತಾರೆ. ಇನ್ನು ಮಕ್ಕಳಿಗೂ ಕೂಡ ಇವುಗಳನ್ನು ಅಭ್ಯಾಸ ಮಾಡುವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ಅವರ ದೇಹದಲ್ಲಿ ಔಷಧಗಳು ಸೇರಿಕೊಳ್ಳುವುದನ್ನು ತಪ್ಪಿಸಬಹುದು. ನಾವಿಂದು ಮಾಹಿತಿ ನೀಡುತ್ತಿರುವ ವಿಷಯ ಹಳ್ಳಿಗಳಲ್ಲಿ ಸುಲಭವಾಗಿ ಸಿಗಬಲ್ಲ ತುಂಬೆ ಗಿಡದ ಬಗ್ಗೆ! ತುಂಬೆ ಗಿಡ ಅತ್ಯಂತ ಚಿಕ್ಕದಾದ ಸಣ್ಣ ಎಲೆಗಳನ್ನು ಹೊಂದಿರುವ ಗಿಡ. ಇನ್ನು ಹೂವುಗಳು […]

Continue Reading

ಎಲ್ಲೆಂದರಲ್ಲಿ ಕಂಡು ಬರುವ, ಆಡುಸೋಗೆ ಸೊಪ್ಪಿನಲ್ಲಿ ಇರುವ ಗುಣಗಳನ್ನು ತಿಳಿದರೇ, ಎಲ್ಲಿ ಸಿಕ್ಕರೂ ನೀವು ಬಿಡುವುದಿಲ್ಲ.

ನಮಸ್ಕಾರ ಸ್ನೇಹಿತರೇ, ಹಳ್ಳಿಗಳಲ್ಲಿ ಬೆಳೆಯುವ ಎಲ್ಲಾ ಸೊಪ್ಪುಗಳೂ ಕೂಡ ಒಂದಿಲ್ಲೊಂದು ಔಷಧೀಯ ಗುಣಗಳನ್ನು ಹೊಂದಿವೆ. ಬೇಲಿಗೆಂದು ಹಾಕುವ ಗಿಡಗಳಲ್ಲಿಯೂ ಕೂಡ ರೋಗನಿರೋಧಕ ಶಕ್ತಿ ಅಡಗಿರುತ್ತವೆ ಎಂದರೆ ನಂಬುತ್ತೀರಾ? ಹೌದು, ಹಳ್ಳಿಯಲ್ಲಿ ಎಲ್ಲೆಂದರಲ್ಲಿ ಸುಲಭವಾಗಿ ಸಿಗುವಂಥ ಆಡುಸೋಗೆ ಸೊಪ್ಪು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆ ಬಗ್ಗೆ ಉಪಯುಕ್ತ ಮಾಹಿತಿ ಇಲ್ಲಿದೆ ಮುಂದೆ ಓದಿ.. ಕೆಲವರಿಗೆ ದಮ್ಮು ಕಟ್ಟುವ ಖಾಯಿಲೆ ಇರುತ್ತದೆ. ಇಂಥವರಿಗೆ ಯಾವುದೇ ಕೆಲಸ ಮಾಡಿದರೂ ಕೂಡ ದೇಹ ದಣಿಯುತ್ತದೆ. ಹಾಗಿದ್ದರೆ ಇಲ್ಲಿದೆ ಒಂದು ಪರಿಹಾರ. ಸ್ವಲ್ಪ […]

Continue Reading

ಗ್ಯಾಸ್ಟ್ರಿಕ್ ಸಮಸ್ಯೆಗೆ ಯಾವುದೇ ರಾಸಾಯನಿಕ ಔಷಧಗಳು ಬೇಡ; ಮನೆ ಮದ್ದಿನಲ್ಲಿ ಹೀಗೆ ಮಾಡಿ ಸಾಕು

ನಮಸ್ಕಾರ ಸ್ನೇಹಿತರೇ, ನಮಗೆ ದಿನವೂ ಬೆಂಬಿಡದೆ ಕಾಡುವ ಹಾಗೂ ಗುಣಪಡಿಸಿಕೊಳ್ಳಲೂ ಸುಲಭವಲ್ಲದ ಒಂದು ಆರೋಗ್ಯ ಸಮಸ್ಯೆ ಎಂದ್ರೆ ಅದು ಗ್ಯಾಸ್ಟ್ರಿಕ್. ಗ್ಯಾಸ್ಟ್ರಿಕ್ ಸಮಸ್ಯೆ ಒಮ್ಮೆ ಶುರುವಾದ್ರೆ ಮತ್ತೆ ಇಡೀ ದಿನ ಹಾಳಾಗುವುದು ಗ್ಯಾರಂಟಿ. ಯಾಕಂದ್ರೆ ಆಗಾಗ ಎಡೆಯುರಿ, ಹುಳಿತೆಗು, ಹಸಿವಾಗದೆ ಇರೋದು, ಹಸಿವಾದ್ರೂ ತಿನ್ನಬೇಕು ಅನ್ನಿಸದೆ ಇರೋದು ಈ ಎಲ್ಲಾ ಸಮಸ್ಯೆಗಳೂ ಒಮ್ಮೆಲೇ ಒಕ್ಕರಿಸಿ ಬಿಡುತ್ತವೆ. ಹಾಗಾಗಿ ನಾವು ಈ ಸಮಸ್ಯೆಗೆ ತಕ್ಕ ಪರಿಹಾರವನ್ನು ಕೊಡಲೇ ಮಾಡಬೇಕು. ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಅಥವಾ ಆಮ್ಲೀಯತೆಯನ್ನು ಸಮಸ್ಯೆ ಶುರುವಾಗುವುದೇ ನಮ್ಮ […]

Continue Reading

ನಿಮ್ಮ ಕತ್ತು ಕೂಡ ಕಪ್ಪಾಗಿದೆಯೇ?? ಏನು ಮಾಡಿದರೂ ಸರಿ ಹೋಗಿಲ್ಲ ಎಂದರೇ, ಈ ಮನೆಮದ್ದು ಟ್ರೈ ಮಾಡಿ, ಕತ್ತು ಬೆಳ್ಳಗಾಗುತ್ತದೆ.

ನಮಸ್ಕಾರ ಸ್ನೇಹಿತರೇ ಮುಖದಲ್ಲಿ ಕಲೆಗಳಿರಬಾರದು, ಮುಖ ಹೊಳೆಯುತ್ತಿರಬೇಕು, ಕಪ್ಪಾಗಿರಬಾರದು ಎನ್ನುವುದು ಎಲ್ಲರ ಆಶಯ. ಇದಕ್ಕಾಗಿ ಬೇರೆ ಬೇರೆ ಮನೆ ಮದ್ದುಗಳನ್ನೋ ಅಥವಾ ರಾಸಾಯನಿಕ ಮಿಶ್ರಿತ ಸೌಂದರ್ಯ ವರ್ಧಕಗಳನ್ನೋ ಬಳಸುತ್ತಾರೆ. ಕೆಲವೊಮ್ಮೆ ಉತ್ತಮ ಪರಿಣಾಮವೂ ಕೂಡ ಸಿಗಬಹುದು. ಆದರೆ ಕೆಲವೊಮ್ಮೆ ಕತ್ತಿನ ಕೆಳಗೆ, ಕುತ್ತಿಗೆಯ ಸುತ್ತಲಿನ ಭಾಗ ಕಪ್ಪಾಗಿರುತ್ತದೆ. ಇದನ್ನು ನೋಡುವುದಕ್ಕೂ ಅಸಹ್ಯ ಎನಿಸುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇನು? ಬನ್ನಿ ನೋಡೋಣ.. ಕತ್ತು ಕಪ್ಪಾಗಿದ್ದು ಮುಖ ಬೆಳ್ಳಗಿದ್ದರೆ ನೋಡುವುದಕ್ಕೆ ಚಂದ ಎನಿಸುವುದಿಲ್ಲ. ಹಾಗೆಯೇ ನಿಮಗೆ ಬೇಕಾದ ಬಟ್ಟೆ ಧರಿಸಲು […]

Continue Reading

ದಿನಕ್ಕೊಂದು ಸೀಬೆ ಹಣ್ಣು ತಿಂದರೇ, ನಿಮ್ಮ ದೇಹಕ್ಕಾಗುವ ಪ್ರಯೋಜನಗಳು ಯಾವುವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಮನುಷ್ಯ ಸಂಘ ಜೀವಿ. ಅನಾದಿ ಕಾಲದಿಂದಲೂ ತನ್ನ ಹೊಟ್ಟೆಪಾಡಿಗಾಗಿ, ಹಣ್ಣು-ತರಕಾರಿಗಳನ್ನು, ಸೊಪ್ಪು-ಸೆದೆಗಳನ್ನು ತಿನ್ನುತ್ತಾ ಬರುತ್ತಿದ್ದಾನೆ. ಇತ್ತೀಚಿನ ದಿನಗಳಲ್ಲಿ ಹಣ್ಣು ತಿನ್ನುವುದು ಸಹ ಪ್ಯಾಶನ್ ಆಗಿದೆ. ಸೀಸನ್ ಪ್ರಕಾರ ಸಿಗುವ ಹಣ್ಣುಗಳಿಗೆ ಸಹಜವಾಗಿ ಸ್ವಲ್ಪ ಡಿಮ್ಯಾಂಡ್ ಜಾಸ್ತಿ. ಈಗ ಸದ್ಯ ಸೀಬೆ ಹಣ್ಣಿನ ಸೀಸನ್. ಈಗ ಎಲ್ಲೆಡೆ ಸಿಗುತ್ತಿರುವ ಸೀಬೆ ಹಣ್ಣನ್ನು ತಿನ್ನುವುದರಿಂದ ಸಹ ಬಹಳಷ್ಟು ಉಪಯೋಗಗಳಿವೆ. ಆ ಉಪಯೋಗಗಳು ಯಾವುವೆಂದು ತಿಳಿದರೇ, ನೀವು ಹುಡುಕಿಕೊಂಡು ಸೀಬೆಹಣ್ಣು ತಿನ್ನುತ್ತಿರಿ. ಬನ್ನಿ ಆ ಉಪಯೋಗಗಳು ಯಾವುವು ಎಂದು […]

Continue Reading

ಬಿಳುಪಾದ ಹಲ್ಲುಗಳನ್ನು ಪಡೇಯಲು ಈ ಒಂದು ಪುಡಿ ಸಾಕು; ಒಂದೇ ದಿನದಲ್ಲಿ ಹಲ್ಲುಗಳು ಮುತ್ತಿನಂತೆ ಹೊಳೆಯುತ್ತವೆ

ಮುಖಕ್ಕೆ ಅಂದವೇ ನಗು. ಆದರೆ ಈ ನಗುವೂ ಅಂದವಾಗಿ ಕಾಣಿಸುವುದು ನಮ್ಮ ಹಲ್ಲುಗಳಿಂದ. ಅರೇ ಇದೇನು ನಗುವಿಗೂ ಹಲ್ಲುಗಳಿಗೂ ಏಉ ಸಂಬಂಧ ಅಂತೀರಾ? ಖಂಡಿತ ಇದೆ. ಹಲ್ಲು ಚೆನ್ನಾಗಿ ಬಿಳುಪಾಗಿ ಇದ್ದಾಗ ಮಾತ್ರ ನಾವು ನಕ್ಕಾಗ ಎದುರಿಗಿದ್ದವರೂ ಕೂಡ ಚೆನ್ನಾಗಿ ಮಾತನಾಡಿಸುತ್ತಾರೆ ಇಲ್ಲವಾದಲ್ಲಿ ನಮಗೆ ಅವಮಾನವಾಗಬಹುದು. ಹಾಗಾಗಿ ಹಲ್ಲುಗಳ ಹೊಳಪನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಸ್ನೇಹಿತರೇ, ಕೇವಲ ಸೌಂದರ್ಯಕ್ಕೆ ಮಾತ್ರವಲ್ಲ, ಹಲ್ಲಿನ ಆರೋಗ್ಯ ತುಂಬಾನೇ ಅತ್ಯಗತ್ಯ. ಯಾಕೆಂದರೆ ಹಲ್ಲಿನ ನರಗಳು ಮೆದುಳಿನ ಸಂಪರ್ಕ ಹೊಂದಿರುವುದರಿಂದ ಹಲ್ಲು ಹುಳುಕಾಗದಂತೆ […]

Continue Reading

ಬಂಗಡೆ ಮೀನನ್ನು ಸತತವಾಗಿ ತಿಂದರೆ ಏನಾಗತ್ತೇ ಗೊತ್ತಾ?? ತಿನ್ನುವ ಮೊದಲು ಒಮ್ಮೆ ಈ ಲೇಖನ ಓದಿ.

ನಮಸ್ಕಾರ ಸ್ನೇಹಿತರೇ ಕರಾವಳಿ ಭಾಗದ ಅಂದರೆ ದಕ್ಷಿಣ ಕನ್ನಡ ಭಾಗದಲ್ಲಿ ಮುಖ್ಯ ಆಹಾರವೇ ಮೀನು. ವರ್ಷಪೂರ್ತಿ ಕೆಲವು ದಿನಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ದಿನ ಮನೆಯಲ್ಲಿ ಮೀನನ್ನು ಆಹಾರವಾಗಿ ಸೇವಿಸಿಯೇ ಸೇವಿಸುತ್ತಾರೆ. ಕೆಲವರಿಗಂತೂ ಪ್ರತಿ ದಿನವೂ ಊಟಕ್ಕೆ ಮೀನು ಬೇಕೆ ಬೇಕು! ಅದರಲ್ಲೂ ಕರಾವಳಿಯಲ್ಲಿ ಸಿಗುವ ಬಂಗಡೆ ಮೀನು. ಆಹಾ ಅದರ ರುಚಿಯೇ ಬೇರೆ. ಸ್ನೇಹಿತರೆ ಬಂಗಡೆ ಮೀನು ತಿನ್ನಲು ರುಚಿ ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿರುತ್ತದೆ. ಬಂಗಡೆ ಮೀನಿನಲ್ಲಿ ಒಮೆಗಾ 3 ಫ್ಯಾಟ್ ಅಂಶವಿರುತ್ತದೆ. […]

Continue Reading

ಕಿಡ್ನಿ ಕಲ್ಲನ್ನು ಒಂದೇ ದಿನದಲ್ಲಿ ಕರಗಿಸಲು ಬೇರೇನೂ ಬೇಡ, ಜಸ್ಟ್ ಈ ಹಣ್ಣನ್ನು ಒಮ್ಮೆ ತಿಂದು ನೋಡಿ ಸಾಕು,

ನಮಸ್ಕಾರ ಸ್ನೇಹಿತರೇ ನಮ್ಮ ದೇಹಕ್ಕೆ ಎಷ್ಟು ರೋಗಗಳು ಉಂಟಾಗುತ್ತವೋ ಅಂಥ ಎಲ್ಲಾ ರೋಗಗಳನ್ನೂ ನಿವಾರಿಸುವುದಕ್ಕೆ ವೈದ್ಯರ ಬಳಿ ಹೋಗುವುದೊಂದೇ ಪರಿಹಾರ ಎಂದುಕೊಂಡಿರುತ್ತೇವೆ. ಆದರೆ ನಮಗೆ ಪ್ರಕೃತಿ ದತ್ತವಾಗಿ ಸಿಗುವ ಸಾವಿರಾರು ನೈಸರ್ಗಿಕ ವಸ್ತುಗಳು ದೇಹದ ಕಲವು ಖಾಯಿಲೆಗಳನ್ನು ಸುಲಭವಾಗಿ ನಿವಾರಣೆ ಮಾಡಬಲ್ಲದು. ಅವುಗಳಲ್ಲಿ ಹಳ್ಳಿಗಳಲ್ಲಿ ಸಹಜವಾಗಿ ಸಿಗುವ ಕೆಲವು ಹೂವು, ಎಲೆ ಹಣ್ಣುಗಳು ಆರೋಗ್ಯದ ದೃಷ್ಟಿಯಿಂದ ದೇವರು ಕೊಟ್ಟ ವರ ಎಂದೇ ಹೇಳಬಹುದು. ಅಂತಹ ಒಂದು ಅದ್ಭುತ ಹಣ್ಣಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಇಲ್ಲಿ. ಮುಂದೆ ಓದಿ… […]

Continue Reading

ಬೆಳ್ಳಂ ಬೆಳಗ್ಗೆ ಸೌತೆಕಾಯಿ ನೀರು ಕುಡಿದರೇ, ಹತ್ತು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸುಲಭ ಪರಿಹಾರ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಕಷ್ಟು ಜನರಿಗೆ ಸೌತೆಕಾಯಿ ತಿನ್ನುವುದು ತುಂಬಾನೇ ಇಷ್ಟ. ಅದರಲ್ಲು ಹಸಿ ಸೌತೆಕಾಯಿಯನ್ನು ಉಪ್ಪು ಹಚ್ಚಿ ತಿನ್ನುವುದು ಅಥವಾ ಸಲಾಡ್ ಗಳಲ್ಲಿ ಮಿಕ್ಸ್ ಮಾಡಿ ತಿನ್ನುವುದು ಹೀಗೇ ಬೇಯಿಸಿ ತಿನ್ನುವುದಕ್ಕಿಂತ ಹಸಿ ಸೌತೆಕಾಯಿ ತಿನ್ನುವುದನ್ನೇ ಹೆಚ್ಚು ಜನ ಇಷ್ಟ ಪಡುತ್ತಾರೆ. ಇನ್ನು ಆಗಾಗ್ಗೆ ಸೌತೆಕಾಯಿ ದೋಸೆ ಮಾಡಿ ತಿನ್ನುವುದು ಕೂಡ ಆರೋಗ್ಯಕ್ಕೆ ಅಷ್ಟೇ ಒಳ್ಳೆಯದು. ಸೌತೆಕಾಯಿಯ ಇನ್ನಷ್ಟು ಪ್ರಯೋಜನಗಳನ್ನ ತಿಳಿಯೋಣ ಬನ್ನಿ. ಸೌತೆಕಾಯಿಯಲ್ಲಿ ನೀರಿನ ಅಂಶ ಹೇರಳವಾಗಿದೆ. ಹಾಗಾಗಿ ಇದನ್ನು ತಿಂದಈ ದೇಹ ಡಿ ಹೈಡ್ರೇಟ್ […]

Continue Reading