ತಪ್ಪಾಗಿ ನೀವು ಬೇರೆಯವರ ಅಕೌಂಟ್ ಗೆ ಹಣ ಟ್ರಾನ್ಸ್ಫರ್ ಆದರೇ ವಾಪಸ್ ಪಡೆಯಲು ಏನು ಮಾಡಬೇಕು ಗೊತ್ತೇ??

ನಮಸ್ಕಾರ ಸ್ನೇಹಿತರೇ ಆನಲೈನ್ ವ್ಯವಹಾರಗಳಲ್ಲಿ ಬಹಳಷ್ಟು ಎಚ್ಚರವಾಗಿರಬೇಕಾಗುತ್ತದೆ. ಕೊಂಚ ಮೈಮರೆತರೂ ನಿಮ್ಮ ಹಣ ಮತ್ತಾರದೋ ಪಾಲಾಗಿ ಬಿಡುತ್ತದೆ. ಒಂದು ವೇಳೆ ಕಣ್ತಪ್ಪಿನಿಂದ ನಿಮ್ಮ ಖಾತೆಯಿಂದ ಬೇರೆಯವರ ಖಾತೆಗೆ ಹಣ ವರ್ಗಾವಣೆಯಾದರೇ ಅಂತಹ ಸಮಯದಲ್ಲಿ ಏನು ಮಾಡಬೇಕು, ಅದನ್ನ ಹೇಗೆ ವಾಪಸ್ ಪಡೆಯಬಹುದು ಎಂಬುದನ್ನ ಈ ಲೇಖನದ ಮೂಲಕ ತಿಳಿಯೋಣ. ಈ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಅಧಿಸೂಚನೆಗಳನ್ನು ಹೊರಡಿಸಿದ್ದು, ಅದರ ಪ್ರಕಾರವಾಗಿ ಕಣ್ತಪ್ಪಿನಿಂದ ನಿಮ್ಮ ಬ್ಯಾಂಕ್ ಖಾತೆಯಿಂದ ಬೇರೆಯವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾದರೇ […]

Continue Reading

ರಾಯರ ಮಠದಲ್ಲಿ ಮಾಡುವ ತಿಳಿಸಾರು ಮಾಡುವ ವಿಧಾನದ ಬಗ್ಗೆ ನಿಮಗೆ ಗೊತ್ತೇ?? ಟ್ರೈ ಮಾಡಿ ನೋಡಿ.

ನಮಸ್ಕಾರ ಸ್ನೇಹಿತರೇ, ಇಂದು ನಾವು ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ರಾಯರ ಮಠದ ಶೈಲಿಯಲ್ಲಿ ತಿಳಿಸಾರು ಮಾಡಲು ಬೇಕಾಗುವ ಪದಾರ್ಥಗಳು: ಅರ್ಧ ಬಟ್ಟಲು ಬೇಯಿಸಿಕೊಂಡ ಬೇಳೆ ಹಾಗೂ ಬೇಳೆಕಟ್ಟು, 1 ಬಟ್ಟಲು ಹುಣಸೆಹಣ್ಣಿನ ರಸ, 7 – 8 ಬ್ಯಾಡಿಗೆ ಮೆಣಸಿನಕಾಯಿ, ಸ್ವಲ್ಪ ಬೆಲ್ಲ, ಸ್ವಲ್ಪ ಕರಿಬೇವು, 2 ಚಮಚ ಧನಿಯಾ, 7 – 8 ಮೆಂತ್ಯ ಕಾಳು, ಅರ್ಧ ಚಮಚ ಸಾಸಿವೆ, 1 ಚಮಚ ಜೀರಿಗೆ, ಸ್ವಲ್ಪ ತೆಂಗಿನಕಾಯಿ ತುರಿ, […]

Continue Reading

ಒಂದೇ ತರ ಚಟ್ನಿ ತಿಂದು ಬೇಜಾರಾಗಿದ್ರೆ ಈ ಹೊಸ ರೀತಿಯ ಚಟ್ನಿ ಟ್ರೈಮಾಡಿ ನೋಡಿ, ಅದ್ಬುತ ರುಚಿಯ ಜೊತೆ.

ನಮಸ್ಕಾರ ಸ್ನೇಹಿತರೇ, ಇಂದು ನಾವು ವಿಭಿನ್ನ ರೀತಿಯಲ್ಲಿ ದಿಡೀರ್ ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: ಸ್ವಲ್ಪ ಎಣ್ಣೆ,2 ಚಮಚ ಉದ್ದಿನಬೇಳೆ,1 ಚಮಚ ಕಡಲೆಬೇಳೆ, ಅರ್ಧ ಬಟ್ಟಲು ಕಡಲೆ ಬೀಜ, 2 ಈರುಳ್ಳಿ, 5 – 6 ಬೆಳ್ಳುಳ್ಳಿ ಎಸಳು,ಸ್ವಲ್ಪ ಕರಿಬೇವು,2 ಟೊಮೇಟೊ,ಸ್ವಲ್ಪ ಕೊತ್ತಂಬರಿ ಸೊಪ್ಪು,1 ಚಮಚ ಜೀರಿಗೆ, 8 ಒಣಮೆಣಸಿನಕಾಯಿ, ರುಚಿಗೆ ತಕಷ್ಟು ಉಪ್ಪು,1 ಇಂಚು ಹುಣಸೆ ಹಣ್ಣು, ಚಿಟಿಕೆ ಇಂಗು. ಚಟ್ನಿ ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲಿಗೆ […]

Continue Reading

ಬೆಳ್ಳಿ ಪಾತ್ರೆಯಲ್ಲಿ ಪುಟ್ಟ ಮಕ್ಕಳಿಗೆ ಊಟವನ್ನು ಮಾಡಿಸಿದರೆ ಏನೆಲ್ಲ ಲಾಭಗಳಿವೆ ಗೊತ್ತಾ…?

ಸ್ನೇಹಿತರೆ ನಿಮಗೆಲ್ಲ ಗೊತ್ತಿರೋ ಹಾಗೆ ಎಳೆಮಕ್ಕಳ ಅಥವಾ ಚಿಕ್ಕ ಮಕ್ಕಳ ಆಹಾರ ವಿಷಯಗಳಲ್ಲಿ ಪೋಷಕರು ಹಾಗೂ ಕುಟುಂಬಸ್ಥರು ಬಹಳ ಜಾಗರೂಕತೆಯಿಂದ ಇರಬೇಕು. ಹಾಗೆ ಮಕ್ಕಳಿಗೆ ಊಟ ಮಾಡಿಸುವ ವಿಚಾರವಾಗಿಯೂ ಸಹ ತಾಯಿ ಬಹಳ ಎಚ್ಚರಿಕೆ ವಹಿಸಬೇಕು. ಏಕೆಂದರೆ ಮಕ್ಕಳು ತುಂಬಾ ಸೂಕ್ಷ್ಮವಾಗಿರುವುದರಿಂದ ಎಲ್ಲ ರೀತಿಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ಅದರಲ್ಲೂ ಚಿಕ್ಕಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ಊಟವನ್ನು ತಿನ್ನಿಸಿದರೆ ತುಂಬಾ ಒಳ್ಳೆಯದು. ಹೌದು ಮಕ್ಕಳಿಗೆ ಬೆಳ್ಳಿ ಪಾತ್ರೆಯಲ್ಲಿ ಊಟ ಮಾಡಿಸಿದರೆ ಆರೋಗ್ಯಕ್ಕೆ ತುಂಬಾನೆ ಪ್ರಯೋಜನಗಳಿವೆ. ಹಾಗಿದ್ದರೆ ಆ ಪ್ರಯೋಜನಗಳು ಯಾವವು […]

Continue Reading

ಬಾಯಿ ಚಪ್ಪರಿಸಿ ತಿನ್ನುವಂತಹ ಕೆಂಪು ಚಟ್ನಿ ಹೋಟೆಲ್ ಶೈಲಿಯಲ್ಲಿ ಕೆಂಪು ಚಟ್ನಿ ಚಿಟಿಕೆಯಷ್ಟು ಸುಲಭವಾಗಿ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೋಟೆಲ್ ಶೈಲಿಯಲ್ಲಿ ಕೆಂಪು ಚಟ್ನಿ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಹೋಟೆಲ್ ಶೈಲಿಯ ಕೆಂಪು ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು: 4 ಚಮಚ ಹುರಿಗಡಲೆ, 4 ಚಮಚ ತೆಂಗಿನಕಾಯಿತುರಿ,1 ಟೊಮ್ಯಾಟೋ, 1 ಈರುಳ್ಳಿ, 4 ಒಣಮೆಣಸಿನಕಾಯಿ, 8 ಬ್ಯಾಡಿಗೆ ಮೆಣಸಿನಕಾಯಿ,5 – 6 ಬೆಳ್ಳುಳ್ಳಿ ಎಸಳು, ಸ್ವಲ್ಪ ಕರಿಬೇವು, 2 ಚಮಚ ಎಣ್ಣೆ, ಸ್ವಲ್ಪ ಶುಂಠಿ, ಸ್ವಲ್ಪ ಹುಣಸೆ ಹಣ್ಣು, ಸ್ವಲ್ಪ ಸಾಸಿವೆ, ಅರ್ಧ ಚಮಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು. […]

Continue Reading

ಫ್ರಿಡ್ಜ್ ಇಲ್ಲದೇ ಟೊಮೊಟೊವನ್ನು ತಿಂಗಳು ಗಟ್ಟಲೆ ಮನೆಯಲ್ಲಿ ಸ್ಟೋರ್ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಟೊಮೊಟೊವನ್ನು ತಿಂಗಳು ಗಟ್ಟಲೆ ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ಇಲ್ಲದ ಹಾಗೆ ಸ್ಟೋರ್ ಮಾಡುವ ವಿಧಾನವನ್ನು ಇಂದು ನಿಮಗೆ ತಿಳಿಸಲಾಗಿದೆ. ಟೊಮ್ಯಾಟೊವನ್ನು ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ಇಲ್ಲದ ಹಾಗೆ ಸ್ಟೋರ್ ಮಾಡುವ ವಿಧಾನ: ಟೊಮ್ಯಾಟೊವನ್ನು ಸ್ಟೋರ್ ಮಾಡುವ ಮೊದಲು ಅವುಗಳನ್ನು ಕ್ಲೀನ್ ಮಾಡಿಕೊಳ್ಳಬೇಕು. ಏಕೆಂದರೆ ಟೊಮೇಟೊಗಳನ್ನು ಬೆಳೆಸುವಾಗ ಹಲವಾರು ರೀತಿಯ ಕ್ರಿಮಿನಾಶಕಗಳು ಹೊಡೆದಿರುತ್ತಾರೆ. ಮೊದಲಿಗೆ ಒಂದು ಪಾತ್ರೆಗೆ ಟೊಮೇಟೊ ತೊಳೆಯುವಷ್ಟು ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಅರ್ಧ ಚಮಚದಷ್ಟು ಅರಿಶಿನ […]

Continue Reading

ಒಂದೇ ನಿಮಿಷದಲ್ಲಿ, ಕಡಿಮೆ ಖರ್ಚಿನಲ್ಲಿ ಬೆಳ್ಳಿ ಸಾಮಾನುಗಳನ್ನು ಹೊಳೆಯುವಂತೆ ಮಾಡುವುದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಕೇವಲ 1 ನಿಮಿಷಗಳಲ್ಲಿ ಕಡಿಮೆ ಖರ್ಚಿನಲ್ಲಿ ಬೆಳ್ಳಿ ಸಾಮಾನುಗಳನ್ನು ಸುಲಭವಾಗಿ ಕ್ಲೀನ್ ಮಾಡುವ ಟಿಪ್ಸ್ ಅನ್ನು ಇಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಸಾಮಾನ್ಯವಾಗಿ ಹಬ್ಬ, ಸಮಾರಂಭಗಳಲ್ಲಿ ಹೆಚ್ಚಾಗಿ ಬೆಳ್ಳಿ ಸಾಮಾನುಗಳನ್ನು ಉಪಯೋಗಿಸುತ್ತಾರೆ. ಕೆಲವರ ಮನೆಗಳಲ್ಲಿ ಪ್ರತಿದಿನವೂ ದೇವರ ಮನೆಯಲ್ಲಿ ಪೂಜೆಗೆ ಬೆಳ್ಳಿಗಳನ್ನು ಸಾಮಾನುಗಳನ್ನು ಉಪಯೋಗಿಸುತ್ತಾರೆ. ಬೆಳ್ಳಿ ಸಾಮಾನುಗಳನ್ನು ಹೆಚ್ಚು ಕಾಲ ಗಾಳಿಯಲ್ಲಿ ಇಟ್ಟರೆ ಅದು ಕಪ್ಪಾಗುತ್ತದೆ. ಈ ರೀತಿ ಉಪಯೋಗಿಸಿದ ಸಾಮಾನುಗಳನ್ನು ಹೊಳೆಯುವಂತೆ ಮಾಡಲು ಕೆಲವರು ಪೇಸ್ಟನ್ನು ಅಥವಾ ಹೊರಗಡೆ ಮಾರುಕಟ್ಟೆಯಲ್ಲಿ […]

Continue Reading

ತಿಂಗಳುಗಟ್ಟಲೆ ಫ್ರಿಡ್ಜ್ ಇಲ್ಲದೆ ಕರಿಬೇವನ್ನು ಫ್ರೆಶ್ ಆಗಿ ಇಡುವುದು ಹೇಗೆ ಗೊತ್ತೇ?? ಸುಲಭ ವಿಧಾನ.

ನಮಸ್ಕಾರ ಸ್ನೇಹಿತರೇ, ಇಂದು ನಾವು ಫ್ರಿಡ್ಜ್ ನಲ್ಲಿ ಅಥವಾ ಫ್ರಿಡ್ಜ್ ನಲ್ಲಿ ಇಡದೆ ತಿಂಗಳುಗಟ್ಟಲೆ ಕರಿಬೇವನ್ನು ಸ್ಟೋರ್ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ಕರಿಬೇವನ್ನು ಸ್ಟೋರ್ ಮಾಡುವ ವಿಧಾನ: ಮೊದಲಿಗೆ ತಂದ ಕರಿಬೇವಿನಲ್ಲಿ ಹುಳುಗಳು ಅಥವಾ ಕೆಟ್ಟ ಎಲೆಗಳು ಇಲ್ಲದ ಹಾಗೆ ಬಿಡಿಸಿಕೊಳ್ಳಿ. ನಂತರ ಒಂದು ಪಾತ್ರೆಗೆ ಕರಿಬೇವನ್ನು ಹಾಕಿ 2 ಬಾರಿ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಕರಿಬೇವಿನ ಎಲೆಗಳನ್ನು ಬಿಡಿಸಿಕೊಂಡು ಒಂದು ಪ್ಲೇಟಿನ ಮೇಲೆ ಹಾಕಿಕೊಳ್ಳಿ. ನಂತರ ಒಂದು ಕಾಟನ್ ಬಟ್ಟೆಯ ಮೇಲೆ ಕರಿಬೇವಿನ […]

Continue Reading

ಅಕ್ಕಿ ನೆನೆಸುವುದು ಮರೆತುಬಿಟ್ಟಿರಾ?? ಪರವಾಗಿಲ್ಲ, ದಿಡೀರ್ ಎಂದು ಮಸಾಲಾ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಹೇಗೆ ಮಾಡುವುದು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಇಂದು ನಾವು ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ದಿಡೀರ್ ಮಸಾಲ್ ದೋಸೆ ಹಾಗೂ ಆಲೂಗಡ್ಡೆ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು: 1 ಬಟ್ಟಲು ಅಕ್ಕಿಹಿಟ್ಟು, 1 ಬಟ್ಟಲು ಮೀಡಿಯಂ ರವೆ, 2 ಬಟ್ಟಲು ಗೋದಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು,ಸ್ವಲ್ಪ ಎಣ್ಣೆ, 1 ಚಮಚ ಸಾಸಿವೆ, 1 ಚಮಚ ಜೀರಿಗೆ, 3 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 2 ಮಧ್ಯಮಗಾತ್ರದ ಈರುಳ್ಳಿ, ಅರ್ಧ ಚಮಚ ಅರಿಶಿನ ಪುಡಿ,3 […]

Continue Reading

ಈ ಚಿಕ್ಕ ವಿಧಾನಗಳಲ್ಲಿ ಒಂದನ್ನು ಮಾಡಿ ಸಾಕು, ಜೀವನದಲ್ಲಿ ಜಿರಳೆಗಳು ನಿಮ್ಮ ಮನೆ ಕಡೆ ಬರಲ್ಲ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇಂದು ನಾವು ಹೇಳುವ 5 ಟಿಪ್ಸ್ ಗಳನ್ನು ಮನೆಯಲ್ಲಿ ಫಾಲೋ ಮಾಡಿದರೆ ಜಿರಳೆಗಳು ನಿಮ್ಮ ಮನೆಯ ಒಳಗೆ ಬರುವುದಿಲ್ಲ. ನಿಮ್ಮ ಮನೆಯಿಂದ ಇರುವೆಗಳನ್ನು ಸುಲಭವಾಗಿ ಹೋಲಿಸಬಹುದು. ಮನೆಯಲ್ಲಿರುವ ಸಾಮಾನುಗಳನ್ನು ಬಳಸಿಕೊಂಡು ಈ 5 ಟಿಪ್ಸ್ ಗಳನ್ನೂ ಫಾಲೋ ಮಾಡಿ. ಮೊದಲನೆಯದು ಪಲಾವ್ ಎಲೆ: ಪಲಾವ್ ಎಲೆಗಳನ್ನು ಜಿರಳೆ ಬರುವ ಜಾಗದಲ್ಲಿ ಇಡುವುದರಿಂದ ಅದರ ವಾಸನೆಗೆ ಮನೆಯ ಒಳಗೆ ಜಿರಳೆಗಳು ಬರುವುದಿಲ್ಲ. ಎರಡನೆಯದು ಬೆಳ್ಳುಳ್ಳಿ ಪುಡಿ ಹಾಗೂ ಶುಂಠಿ ಪುಡಿ: ಬೆಳ್ಳುಳ್ಳಿ ಪುಡಿ ಮತ್ತು ಶುಂಠಿ […]

Continue Reading