News from ಕನ್ನಡಿಗರು

ಶೀತವಲ್ಲಭ ವಿಲ್ಲನ್ ಚಂದನ ಹಾಗೂ ಖ್ಯಾತ ನಟ ದೀಪಕ್ ರವರ ಕಡೆ ಇಂದ ಬಂತು ಗುಡ್ ನ್ಯೂಸ್, ಅಭಿಮಾನಿಗಳು ಫುಲ್ ಕುಶ್. ವಿಷಯ ಏನ್ ಗೊತ್ತಾ??

170

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ನಟ ಹಾಗೂ ನಟಿಯರ ಮದುವೆ ಸಮಾರಂಭಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಕಾವ್ಯ ಗೌಡ ಹಾಗೂ ಸೋಮಶೇಖರ್ ಅವರ ಮದುವೆ ಕೂಡ ನಿಶ್ಚಯವಾಗಿರುವ ದನ್ನು ಇತ್ತೀಚಿಗಷ್ಟೇ ಕೇಳಿದ್ದೆವು. ಆದರೆ ಈ ಪಟ್ಟಿಗೆ ಈಗ ಮತ್ತಿಬ್ಬರು ಜೋಡಿ ಆಯ್ಕೆಯಾಗಿದ್ದಾರೆ. ನಿನ್ನಿಂದಲೇ ಧಾರವಾಹಿಯ ನಟ ದೀಪಕ್ ಹಾಗೂ ಸೀತಾ ವಲ್ಲಭ ಧಾರವಾಹಿಯ ನಟಿ ಚಂದನ ಅವರು ಈಗ ಮದುವೆಯಾಗಲು ಹೊರಟಿರುವ ಕನ್ನಡ ಕಿರುತೆರೆಯ ಸೂಪರ್ ಜೋಡಿ.

ಚಂದನ ಹಾಗೂ ದೀಪಕ್ ಇಬ್ಬರು ಕೂಡ ಹಲವಾರು ಚಿತ್ರೀಕರಣ ಮತ್ತು ಆಡಿಷನ್ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿ ಹೆಚ್ಚು ಸಮಯ ಬೇಕಾಗಿರಲಿಲ್ಲ. ಇನ್ನು ಇಬ್ಬರು ಈಗ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗುತ್ತಿದ್ದಾರೆ. ಈಗಾಗಲೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿದ್ದು ಇವರ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದಾವೆ. ಇನ್ನು ಈಗಾಗಲೇ ಮದುವೆ ಆಹ್ವಾನ ಪತ್ರಿಕೆಗಳು ಸಿದ್ಧವಾಗಿದ್ದು ಅದನ್ನು ಹಂಚಲು ಶುರು ಮಾಡಿದ್ದಾರೆ.

ಇನ್ನು ಇಬ್ಬರ ಮದುವೆ ಕೂಡ ಡಿಸೆಂಬರ್ 1 ಹಾಗೂ ಎರಡನೇ ತಾರೀಖಿನಂದು ಅದ್ದೂರಿಯಾಗಿ ನಡೆಯಲಿದೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದರು ಆದರೆ ಡೇಟ್ ಚೆನ್ನಾಗಿದೆ ಎಂಬುದಾಗಿ ಎಲ್ಲರೂ ಒಪ್ಪಿ ನಿರ್ಧರಿಸಿ ಈಗ ಮದುವೆಯನ್ನು ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಚಂದನ ಹಾಗೂ ದೀಪಕ್ ಇಬ್ಬರಿಗೂ ಕೂಡ ಶುಭ ಹಾರೈಸೋಣ. ಫೋಟೋಗಳಲ್ಲಿ ಜೋಡಿ ಮುದ್ದಾಗಿ ಕಾಣಿಸುತ್ತಿದ್ದು ನಿಜ ಜೀವನದಲ್ಲಿ ಕೂಡ ಅದೇ ರೀತಿ ಇರಲಿ ಎಂಬುದು ನಮ್ಮ ಹಾರೈಕೆ.

Leave A Reply

Your email address will not be published.