ಆರು ವರ್ಷದ ಬಾಲಕಿ ಚಿತ್ರ ಎಂಬ ಪುಟ್ಟ ಮಗುವಿಗೆ ಅಂದು ನಡೆದ್ದದೇನು ಗೊತ್ತೇ?? ಅಲ್ಲಿ ನಿಜವಾಗಿಯೂ ನಡೆದ್ದದೇನು??

ಸುದ್ದಿ

ನಮಸ್ಕಾರ ಸ್ನೇಹಿತರೇ ಗಾಂಧೀಜಿಯವರು ನಮ್ಮ ದೇಶದಲ್ಲಿ ರಾಮರಾಜ್ಯದ ಕನಸನ್ನು ಕಂಡಿದ್ದರು. ರಾಮ ರಾಜ್ಯವೆಂದರೆ ಯಾವಾಗ ಒಬ್ಬ ಒಂಟಿ ಮಹಿಳೆ ಮಧ್ಯರಾತ್ರಿಯಲ್ಲಿ ಕೂಡ ನಿರ್ಭೀತಿಯಿಂದ ಓಡಾಡುತ್ತಾಳೆ ಅದೇ ರಾಮರಾಜ್ಯ ಎಂಬುದಾಗಿ ಗಾಂಧೀಜಿಯವರು ಹೇಳಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೇಳಿ ಬರುತ್ತಿರುವ ಸುದ್ದಿ ನೋಡಿದರೆ ಗಾಂಧೀಜಿಯವರ ಆ ರಾಮರಾಜ್ಯದ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ ಎಂಬುದು ಸ್ಪಷ್ಟವಾಗಿದೆ ಸ್ನೇಹಿತರೆ.

ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿರುವ ಸುದ್ದಿಗಳು ನೋಡಿದರೆ ನಮ್ಮ ಭಾರತೀಯ ಕಾನೂನು ವ್ಯವಸ್ಥೆ ಕುರಿತಂತೆ ಕೆಲವರಿಗೆ ಯಾವುದೇ ಗೌರವ ಇಲ್ಲ ಎಂಬುದು ಕಾಣುತ್ತದೆ. ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ನಡೆದಿರುವ ಘಟನೆಯನ್ನು ನೋಡಿದರೆ ಖಂಡಿತವಾಗಿಯೂ ನೀವು ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬಲ್ಲಿರಿ. ಈ ಹಿಂದೆಯೂ ಕೂಡ ಹಲವಾರು ಘಟನೆಗಳು ನಡೆದಿದ್ದು ಎಷ್ಟೋ ಜನರಿಗೆ ಸರಿಯಾದ ಶಿಕ್ಷೆಯನ್ನು ನಮ್ಮ ಕಾನೂನು ವ್ಯವಸ್ಥೆ ನೀಡಿಲ್ಲ ಎಂಬುದು ವಿಪರ್ಯಾಸ ವಿಷಯ. ಇನ್ನು ಇತ್ತೀಚಿಗಷ್ಟೇ ಒಂದು ಸುದ್ದಿ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಹೌದು ಸ್ನೇಹಿತರೆ ಅದೇನೆಂದರೆ ಆರು ವರ್ಷದ ಬಾಲಕಿ ಚೈತ್ರಾ ಪ್ರಕರಣದ ಕುರಿತಂತೆ. ಈ ವಿಷಯದ ಕುರಿತಂತೆ ನಿಮಗೆ ಸಂಪೂರ್ಣ ವಿವರ ಮಾಹಿತಿಯನ್ನು ನಾವು ನೀಡಲಿದ್ದೇವೆ ಸ್ನೇಹಿತರೇ.

ಹೌದು ಸ್ನೇಹಿತರೆ ಆರು ವರ್ಷದ ಬಾಲಕಿ ಚೈತ್ರ ತನ್ನ ಮನೆಯಂಗಳದಲ್ಲಿ ಆಟವಾಡಿಕೊಂಡಿತ್ತು. ಅವರ ಪಕ್ಕದ ಮನೆಯಲ್ಲಿದ್ದ ಹುಡುಗನೇ ಆ ಮಗುವನ್ನು ಗೊಂಬೆ ಕೊಡಿಸುತ್ತೇನೆ ಎಂದು ಹೇಳಿ ಮರಳು ಮಾಡಿ ಎತ್ತಿಕೊಂಡು ಹೋಗಿ ಮಾಡಬಾರದ ಕೆಲಸವನ್ನು ಮಾಡಿದ್ದಾನೆ. ಇನ್ನು ಈ ಮಗು ಈ ವಿಚಾರವನ್ನು ಮನೆಯಲ್ಲಿ ಹೇಳುತ್ತಾಳೆ ಎಂದು ಭಾವಿಸಿ ಆಕೆಯನ್ನು ಅಲ್ಲಿಯೇ ಕತ್ತುಹಿಸುಕಿ ಉಸಿರು ನಿಲ್ಲಿಸಿದ್ದಾನೆ. ಈಗಾಗಲೇ ಈ ವಿಚಾರವಾಗಿ ಹೈದರಾಬಾದ್ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಅಷ್ಟರಲ್ಲೇ ಆತನ ದೇಶ ರೈಲ್ವೆ ಟ್ರ್ಯಾಕ್ ಮೇಲೆ ದೊರೆತಿದ್ದು, ತಾನೇ ರೈಲಿನಿಂದ ಹಾರಿದ್ದಾನೆ ಎಂಬುದು ತಿಳಿದು ಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ ಹಾಗೂ ಆತನಿಗೆ ಏನು ಶಿ’ಕ್ಷೆಯನ್ನು ನೀಡಬೇಕು ಎಂಬುದನ್ನು ಕೂಡ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *