ಟೀಂ ಇಂಡಿಯಾ ಕಟ್ಟಿದ್ದು, ಧೋನಿ, ಗಂಗೂಲಿಯಲ್ಲ, ಹಿಂದೆ ನಿಂತು ಯಾರಿಗೂ ಕಾಣದೆ ಹಾಗೆ ಕಟ್ಟಿದ್ದು ಆ ಕನ್ನಡಿಗ ಮಾತ್ರ ಎಂದ ರೈನಾ. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮಸ್ಕಾರ ಭಾರತೀಯ ಕ್ರಿಕೆಟ್ ತಂಡದ ಕುರಿತಂತೆ ಬಲ್ಲವರು ನಿಮ್ಮ ನೆಚ್ಚಿನ ಕಪ್ತಾನ ಯಾರು ಅಥವಾ ಈಗಿನ ತಂಡದವರು ಸ್ಥಿತಿಗೆ ಕಾರಣ ಯಾವ ಇಬ್ಬರು ಕತ್ತಲು ಎಂದು ಕೇಳಿದರೆ ಕಣ್ಣುಮುಚ್ಚಿಕೊಂಡು ಸೌರವ್ ಗಂಗುಲಿ ಅಥವಾ ಮಹೇಂದ್ರ ಸಿಂಗ್ ಧೋನಿ ಎಂದು ಉತ್ತರಿಸುತ್ತೀರಿ. ಆದರೆ ಇಲ್ಲೊಬ್ಬ ಅನುಭವಿ ಕ್ರಿಕೆಟಿಗನ ಅಭಿಪ್ರಾಯವನ್ನು ನಾವು ಕೇಳಿದರೆ ಇವರಿಬ್ಬರು ಅಲ್ಲ ಅದಕ್ಕೆ ಕಾರಣ ಒಬ್ಬ ಕನ್ನಡಿಗ ಕ್ರಿಕೆಟಿಗ ಎಂದು ಹೇಳುತ್ತಾರೆ.

ಹೌದು ಸ್ನೇಹಿತರೆ ಮೊದಲು ಹರಿದು ಹಂಚಿಹೋಗಿದ್ದ ಭಾರತೀಯ ಕ್ರಿಕೆಟ್ ತಂಡವನ್ನು ಸಂಘಟಿತವಾಗಿ ಕಟ್ಟಿದ್ದು ಬೆಂಗಾಲದ ದಾದಾ ಸೌರವ್ ಗಂಗೂಲಿ. ಅವರ ನಾಯಕತ್ವದ ಅಡಿಯಲ್ಲಿ ಭಾರತ ಬಲಿಷ್ಠವಾಗಿ ಸಂಘಟಿತ ತಂಡವಾಗಿ ಕಾಣಿಸಿಕೊಂಡಿತು. ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಅದೆಷ್ಟೋ ಹೊಸ ಪ್ರತಿಭೆಗಳು ಭಾರತ ತಂಡಕ್ಕೆ ಕಾಲಿಟ್ಟರು. ಅದರಲ್ಲಿ ಇರ್ಫಾನ್ ಪಠಾಣ್ ಮಹೇಂದ್ರಸಿಂಗ್ ಧೋನಿ ಯುಸುಫ್ ಪಠನ್ ಸುರೇಶ್ ರೈನಾ ರಾಬಿನ್ ಉತ್ತಪ್ಪ ಹೇಗೆ ಹಲವಾರು ಕ್ರಿಕೆಟಿಗರ ಹೆಸರನ್ನು ನಾವು ಹೇಳಬಹುದು.

ಇದಾದ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯಂತ ಯಶಸ್ವಿ ಕಪ್ತಾನನ ಎಂದೆನಿಸಿಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಅವರನ್ನು ಕೂಡ ತಯಾರು ಮಾಡಿದ್ದಾರೆ ಎಂದು ಹಲವಾರು ಬಾರಿ ಸಾಬೀತಾಗಿದೆ. ಅಲ್ಲದೆ ಭಾರತೀಯ ಕ್ರಿಕೆಟ್ ತಂಡದಿಂದ ಕಿಕ್ಔಟ್ ಆಗುತ್ತಿದ್ದ ಮಹೇಂದ್ರ ಸಿಂಗ್ ಧೋನಿ ಅವರನ್ನು ಸ್ವತಹ ಗಂಗೂಲಿಯವರ ಬ್ಯಾಕಪ್ ಮಾಡಿ ಅವರನ್ನು ಬಲಿಷ್ಠ ಆಟಗಾರನಾಗಿ ರೂಪಿಸಿಕೊಳ್ಳುವುದಕ್ಕೆ ಅವಕಾಶ ನೀಡಿದ್ದರು ಎಂಬುದು ತಿಳಿದಿದೆ.

ಇನ್ನು ಮಹೇಂದ್ರ ಸಿಂಗ್ ಧೋನಿ ಅವರು ಕೂಡ ಕಪ್ತಾನನಾಗಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಯುವ ಆಟಗಾರರಿಗೆ ಮೊದಲ ಪ್ರಾಶಸ್ತ್ಯವನ್ನು ನೀಡುವುದಕ್ಕಾಗಿ ಅವರು ಹಲವಾರು ಬಾರಿ ಹಿರಿಯ ಆಟಗಾರರ ಬಳಿ ಮನಸ್ತಾಪವನ್ನು ಕೂಡ ಮಾಡಿಕೊಂಡಿದ್ದಾರೆ. ಇನ್ನು ಮಹೇಂದ್ರ ಸಿಂಗ್ ಧೋನಿ ಮೊದಲಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಟೆಸ್ಟ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವಂತೆ ಮಾಡಿದ್ದಾರೆ.

ಭಾರತ ಕ್ರಿಕೆಟ್ ತಂಡಕ್ಕೆ 28 ವರ್ಷದ ನಂತರ ಏಕದಿನ ವರ್ಲ್ಡ್ ಕಪ್ t20 ವರ್ಲ್ಡ್ ಕಪ್ ಚಾಂಪಿಯನ್ಸ್ ಟ್ರೋಫಿ ಏಶಿಯನ್ ಹೀಗೆ ಹಲವಾರು ಸಾಧನೆಗಳ ಶಿಖರವನ್ನೇ ಭಾರತೀಯ ಕ್ರಿಕೆಟ್ ತಂಡ ಹತ್ತುವಂತೆ ಮಾಡಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿರುವ ಈ ಎರಡು ಕಪ್ತಾನ ರು ಭಾರತೀಯ ಕ್ರಿಕೆಟ್ ತಂಡದ ಒಬ್ಬ ಆಟಗಾರರನ್ನು ಪ್ರಕಾರ ಇವರಿಬ್ಬರಿಗಿಂತ ಕರ್ನಾಟಕ ಮೂಲದ ಆಟಗಾರನೊಬ್ಬ ಶ್ರೇಷ್ಠ ಎಂಬುದಾಗಿ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹೌದು ಸ್ನೇಹಿತರೆ ಎಡಗೈ ದಾಂಡಿಗ ಸುರೇಶ್ ರೈನಾ ಅವರು ತಮ್ಮ ಸಂದರ್ಶನದಲ್ಲಿ ಸೌರವ್ ಗಂಗೂಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರಿಗಿಂತ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರರು ಬೆಳೆಯಲು ದ ವಾಲ್ ಎಂದೇ ಖ್ಯಾತರಾಗಿರುವ ರಾಹುಲ್ ದ್ರಾವಿಡ್ ಮೂಲ ಕಾರಣರು ಎಂದು ಹೇಳಿದ್ದಾರೆ. ಹೌದು ಸ್ನೇಹಿತರೆ ಸುರೇಶ್ ರೈನಾ ಅವರ ಪ್ರಕಾರ ರಾಹುಲ್ ದ್ರಾವಿಡ್ ರವರು ಆಯ್ಕೆಗಾರರು ಹಾಗು ಟೀಮ್ ಮ್ಯಾನೇಜ್ಮೆಂಟ್ ನ ವಿರುದ್ಧವಾಗಿ ಜಗಳವಾಡಿ ಯುವ ಪ್ರತಿಭಾನ್ವಿತ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡುವಂತೆ ಮಾಡುತ್ತಿದ್ದರು ಅದರಿಂದಾಗಿ ನನ್ನಂತಹ ಹಾಗೂ ದೋನಿ ಅಂತಹ ಆಟಗಾರರು ಭಾರತ ಕ್ರಿಕೆಟ್ ತಂಡದಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು ಎಂಬುದಾಗಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.