ಇದು ಅಂತಿಂತ ಆಪಲ್ ಅಲ್ಲ, ಈ ಬ್ಲಾಕ್ ಡೈಮಂಡ್ ಆಪಲ್ ನ ಬೆಲೆ ಕೇಳಿದರೆ ನಿಜಕ್ಕೂ ಎಲ್ಲರ ತಲೆ ತಿರುಗುತ್ತದೆ?? ಒಂದು ಕೆಜಿ ಗೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಇಡೀ ಪ್ರಪಂಚದಲ್ಲಿ ಸಾಕಷ್ಟು ಬಾರಿ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಚಿತ್ರವಾದ ಅಂತಹ ಪ್ರಭೇದಗಳು ಹಾಗೂ ವಿಚಾರಗಳನ್ನು ಕೇಳಿ ತಿಳಿದಿರುತ್ತೀರಿ ಅಥವಾ ನೋಡಿ ತಿಳಿದಿರುತ್ತೀರಿ. ಇನ್ನು ಇಂದು ನಾವು ಹೇಳುತ್ತಿರುವ ವಿಚಾರವೂ ಕೂಡ ಸಾಕಷ್ಟು ಅಪರೂಪದ ವಿಚಾರಗಳಲ್ಲಿ ಒಂದಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಜಗತ್ತಿನ ಪ್ರಾಕೃತಿಕ ರಾಶಿಯಲ್ಲಿ ಬೆಳೆಯುವ ಸೇಬುಹಣ್ಣಿನ ಕುರಿತಂತೆ.

ಸೇಬು ಹಣ್ಣಿನಲ್ಲಿ ಜಾಗತಿಕವಾಗಿ 200 ಪ್ರಭೇದಗಳಿವೆ ಎಂದು ಹೇಳಲಾಗುತ್ತದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಆ ಎಲ್ಲಾ ಪ್ರಭೇದಗಳಿಗಿಂತ ವಿಶೇಷವಾಗಿ ಇರುವಂತಹ ಕಪ್ಪು ಹಾಗೂ ನೇರಳೆ ಬಣ್ಣದ ಸೇಬು ಹಣ್ಣಿನ ಕುರಿತಂತೆ. ಇದನ್ನು ಬ್ಲಾಕ್ ಡೈಮಂಡ್ ಆಪಲ್ ಎಂದು ಕರೆಯುತ್ತಾರೆ. ಇನ್ನು ಇದರ ರುಚಿ ಕೂಡ ಬೇರೆ ಎಲ್ಲ ಸೇವೆ ಹಣ್ಣುಗಳಿಗಿಂತಲೂ ಕೂಡ ಸಿಹಿಯಾಗಿರುತ್ತದೆ. ಇನ್ನು ಈ ಹಣ್ಣು ಟಿಬೆಟ್ನ ತಪ್ಪಲಿನಲ್ಲಿ ಬೆಳೆಯುವ ಹಣ್ಣಾಗಿದೆ. ಇದಕ್ಕೆ ಚೀನಾದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ.

diamond apple | ಇದು ಅಂತಿಂತ ಆಪಲ್ ಅಲ್ಲ, ಈ ಬ್ಲಾಕ್ ಡೈಮಂಡ್ ಆಪಲ್ ನ ಬೆಲೆ ಕೇಳಿದರೆ ನಿಜಕ್ಕೂ ಎಲ್ಲರ ತಲೆ ತಿರುಗುತ್ತದೆ?? ಒಂದು ಕೆಜಿ ಗೆ ಎಷ್ಟು ಗೊತ್ತೇ??
ಇದು ಅಂತಿಂತ ಆಪಲ್ ಅಲ್ಲ, ಈ ಬ್ಲಾಕ್ ಡೈಮಂಡ್ ಆಪಲ್ ನ ಬೆಲೆ ಕೇಳಿದರೆ ನಿಜಕ್ಕೂ ಎಲ್ಲರ ತಲೆ ತಿರುಗುತ್ತದೆ?? ಒಂದು ಕೆಜಿ ಗೆ ಎಷ್ಟು ಗೊತ್ತೇ?? 2

ಈ ಹಣ್ಣಿನ ಕೃಷಿಯ 2000 15 ರಿಂದ ಮಾಡುತ್ತಿದ್ದರು ಕೂಡ ಇದರ ಫಲಿತಾಂಶ ಎನ್ನುವುದು ನಿರೀಕ್ಷಿತ ಮಟ್ಟವನ್ನು ಇನ್ನೂ ಕಡೆ ತಲುಪಲಾಗಲಿಲ್ಲ. ಹೀಗಾಗಿ ಇದರ ಬೇಡಿಕೆ ಹೆಚ್ಚಾಗಿದೆ ಆದರೆ ಇದರ ಪೂರೈಕೆ ಕಡಿಮೆಯಾಗಿದೆ. ಇದರಿಂದಾಗಿ ಬ್ಲಾಕ್ ಡೈಮಂಡ್ ಆಪಲ್ ಗೆ ಚೀನಾದ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಮತ್ತು ದುಬಾರಿ ಬೆಲೆಯನ್ನು ಕೊಟ್ಟು ಕೂಡ ಖರೀದಿಸುತ್ತಾರೆ. ಒಟ್ಟಾರೆಯಾಗಿ ಹೇಳುವುದಾದರೆ ಬ್ಲಾಕ್ ಡೈಮಂಡ್ ಆಪಲ್ ಎನ್ನುವುದು ಭೂಮಿಯ ಮೇಲೆ ಸಿಗುವ ಸೇಬುಹಣ್ಣು ಗಳಲ್ಲಿ ಅತ್ಯಂತ ದುಬಾರಿ ಬೆಲೆಯ ಸೇಬುಹಣ್ಣು ಎಂದು ಹೇಳಬಹುದಾಗಿದೆ. ಇನ್ನು ಚೀನಾದಲ್ಲಿ ಒಂದು ಬ್ಲಾಕ್ ಡೈಮಂಡ್ ಆಪಲ್ ನ ಬೆಲೆ ಬರೋಬ್ಬರಿ 500 ರೂಪಾಯಿ. ಈ ಹಣ್ಣಿನ ಕುರಿತಂತೆ ಇರುವ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.