ವಿಚ್ಚೇದನ ಪಡೆದು ಗಂಡನಿಂದ ದೂರವಾಗಲು ಈ ಖ್ಯಾತ ಗಾಯಕಿ ಪರಿಹಾರ ಕೊಟ್ಟಿದ್ದು ಎಷ್ಟು ಸಾವಿರ ಕೋಟಿ ಗೊತ್ತೇ??

Facts

ನಮಸ್ಕಾರ ಸ್ನೇಹಿತರೇ ಸೆಲೆಬ್ರಿಟಿಗಳಿಂದ ರೆ ಹಾಗೆ ಅವರು ಏನು ಮಾಡಿದರೂ ಕೂಡ ಸುದ್ದಿ ಆಗಿಯೇ ಆಗುತ್ತದೆ. ಹೀಗಾಗಿಯೇ ಸೆಲೆಬ್ರಿಟಿಗಳು ಸಮಾಜದಲ್ಲಿ ನೋಡಿಕೊಂಡು ಇರಬೇಕಾಗುತ್ತದೆ. ಇಂದು ನಾವು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದಂತಹ ಒಂದು ವಿವಾಹ ವಿಚ್ಛೇದನದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಇದು ಮಾಧ್ಯಮಗಳಲ್ಲಿ ಕೂಡ ನಿರೀಕ್ಷೆಗಿಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.

ಸಾಮಾನ್ಯವಾಗಿ ವಿವಾಹ ವಿಚ್ಛೇದನ ವೆಂದರೆ ಪತಿ ಪತ್ನಿಗೆ ಪರಿಹಾರಧನವನ್ನು ನೀಡುತ್ತಾನೆ ಆದರೆ ಇಲ್ಲಿ ಅದರ ತದ್ವಿರುದ್ಧವಾಗಿ ನಡೆದಿದೆ. ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರುವುದು ಯಾವುದೇ ನಟ ಹಾಗೂ ನಟಿಯ ಕುರಿತಂತೆ ಅಲ್ಲ ಬದಲಾಗಿ ಅವರೊಬ್ಬರು ಖ್ಯಾತ ಹಾಲಿವುಡ್ ಗಾಯಕಿ. ಹೌದು ಸ್ನೇಹಿತರೇ ನಾವು ಮಾತನಾಡಲು ಹೊರಟಿರುವುದು ಹಾಲಿವುಡ್ ಗಾಯಕಿ ಅಡಿಲ್ ರವರ ಕುರಿತಂತೆ. ಹೌದು ಸ್ನೇಹಿತರೆ ಇವರ ಪತಿ ಹೆಸರು ಸೈಮನ್ ಕೆನಕಿ ಎಂದು. ಇನ್ನು ಇವರಿಬ್ಬರ ನಡುವೆ 2019 ರಲ್ಲಿ ದೂರವಾಗಬೇಕೆಂಬ ಮಾತುಗಳು ಕೇಳಿಬಂದಿದ್ದವು. ನಂತರ ಅಂತು-ಇಂತು ಇವರಿಬ್ಬರ ನಡುವೆ ಬಿರುಕು ಮೂಡಿದ್ದು ಸದ್ಯಕ್ಕೆ ಕಾನೂನಾತ್ಮಕವಾಗಿ ವಿವಾಹ ವಿಚ್ಛೇದನ ನೀಡುವ ಮೂಲಕ ದೂರ ಆಗಿದ್ದಾರೆ.

ಆದರೆ ಇದಕ್ಕಾಗಿ ಅಡಿಲ್ ರವರು ತಮ್ಮ ಪತಿಗೆ ಕೋಟ್ಯಂತರ ರೂಪಾಯಿ ಪರಿಹಾರ ನೀಡಬೇಕಾಗಿ ಬಂದಿದೆ. ಹೌದು ಸ್ನೇಹಿತರೆ ಪತ್ನಿ ಪತಿಗೆ ಪರಿಹಾರಧನವನ್ನು ನೀಡುವುದು ಅಂದರೆ ಖಂಡಿತವಾಗಿಯೂ ನೀವು ಕೂಡ ನಗುವ ಮಾತೆ ಆದರೆ ಇಲ್ಲಿ ನಡೆದಿದೆ. ಹೌದು ಸ್ನೇಹಿತರೆ ಅಡಿಲ್ ರವರು ತಮ್ಮ ಪತಿಯೊಂದಿಗೆ ವಿವಾಹ ವಿಚ್ಛೇದನವನ್ನು ಪಡೆದಿದ್ದು ಮಗುವನ್ನು ಕೂಡ ಇಬ್ಬರೂ ನೋಡಿಕೊಳ್ಳುವಂತೆ ಕಾನೂನು ಇವರಿಬ್ಬರಿಗೆ ಆದೇಶ ನೀಡಿದೆ. ಇನ್ನು ಈ ವಿವಾಹ ವಿಚ್ಛೇದನಕ್ಕಾಗಿ ಅಡಿಲೆಡ್ ಅವರು ತಮ್ಮ ಪತಿ ಸೈಮನ್ ಕೆನಕಿ ಗೆ 1248 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಇನ್ನು ಇಷ್ಟೊಂದು ಖರ್ಚಾಗುತ್ತದೆ ಎಂದು ಗೊತ್ತಿದ್ದರೂ ಕೂಡ ವಿವಾಹ ವಿಚ್ಛೇದನಕ್ಕೆ ಅರ್ಜಿ ಕೊಟ್ಟಿದ್ದು ಮಾತ್ರ ಅಡಿಲ್ ರವರು ಎನ್ನುವುದೇ ಆಶ್ಚರ್ಯಕರ ವಿಷಯ. ಇಷ್ಟೊಂದು ದುಬಾರಿ ವೆಚ್ಚದ ವಿವಾಹ ವಿಚ್ಛೇದನದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *