ಗೌರಿ ಗಣೇಶ ಹಬ್ಬವನ್ನು ನಿಮ್ಮ ನೆಚ್ಚಿನ ನಟಿಮಣಿಯರು ಹೇಗೆ ಆಚರಿಸಿದ್ದಾರೆ ಗೊತ್ತಾ?? ಎಕ್ಸ್ಕ್ಲೂಸಿವ್ ವಿಡಿಯೋ ನೋಡಿದ್ದೀರಾ??

Entertainment

ನಮಸ್ಕಾರ ಸ್ನೇಹಿತರೇ ಗೌರಿ-ಗಣೇಶ ಹಬ್ಬ ಬಂತೆಂದರೆ ಸಾಕು ಇಡೀ ಭಾರತದ ಜನತೆ ಅತ್ಯಂತ ಸಂಭ್ರಮದಿಂದ ಒಟ್ಟಾಗಿ ಕೂಡಿ ಆಚರಿಸುವಂತಹ ಸಂಭ್ರಮದ ಹಬ್ಬ. ಅದರಲ್ಲೂ ಸೆಲಬ್ರೆಟಿಗಳ ಹಬ್ಬದ ಆಚರಣೆಯ ಕುರಿತಂತೆ ಹೇಳಲೇಬೇಕು. ಯಾಕೆಂದರೆ ಅಭಿಮಾನಿಗಳು ಹಬ್ಬದ ದಿನ ತಮ್ಮ ನೆಚ್ಚಿನ ಸೆಲೆಬ್ರೆಟಿಗಳು ಹೇಗೆ ಹಬ್ಬ ಆಚರಿಸಿರುತ್ತಾರೆ ಎಂದು ಕಾದು ಕುಳಿತಿರುತ್ತಾರೆ.

ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಪ್ರೇಕ್ಷಕರನ್ನು ಕರೆತಂದು ಬಿಗ್ ಬಾಸ್ ಗಣೇಶೋತ್ಸವ ಎಂಬ ಕಾರ್ಯಕ್ರಮವನ್ನು ಕೂಡ ಆಯೋಜಿಸಿತ್ತು ಹಾಗೆ ಅದು ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದಲ್ಲಿ ಮಂಜು ಪಾವಗಡ ದಿವ್ಯ ಸುರೇಶ್ ಹೀಗೆ ಹಲವಾರು ಬಿಗ್ಬಾಸ್ ಪ್ರತಿಸ್ಪರ್ಧಿಗಳು ಆಗಮಿಸಿ ಕಾರ್ಯಕ್ರಮವನ್ನು ಇನ್ನಷ್ಟು ಚಂದ ವಾಗುವಂತೆ ಮಾಡಿದ್ದರು. ಇನ್ನು ಕೇವಲ ಇವರಿಷ್ಟು ಜನ ಮಾತ್ರವಲ್ಲದೆ ಹಲವಾರು ಕಿರುತೆರೆ ನಟ ನಟಿಯರು ಕೂಡ ಇಂದು ಗೌರಿ-ಗಣೇಶ ಹಬ್ಬವನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯ ಮೂಲಕ ಕೋರುವುದರ ಮೂಲಕ ಆಚರಿಸಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ಅದಿತಿ ಪ್ರಭುದೇವ ತನಿಷ ಕುಪ್ಪಣ್ಣ ಹೀಗೆ ಹಲವಾರು ಯುವ ನಟಿಯರು ಗೌರಿ-ಗಣೇಶ ಹಬ್ಬವನ್ನು ಸಾಂಸ್ಕೃತಿಕವಾಗಿ ಆಚರಿಸಿದರು ವಿಡಿಯೋವನ್ನು ಪೋಸ್ಟ್ ಮಾಡುವುದರ ಮೂಲಕ ನಾಡಿನ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ವಿಡಿಯೋ ಈಗಾಗಲೇ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು ನೀವು ಕೂಡ ನೋಡಬಹುದಾಗಿದೆ. ಇನ್ನು ಇಂದಿನ ಗೌರಿ-ಗಣೇಶ ಹಬ್ಬ ನಿಮ್ಮ ಪಾಲಿಗೆ ಹೇಗಿತ್ತು ಎಷ್ಟು ಸಂಭ್ರಮದಿಂದ ಆಚರಿಸಿದ್ದೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ಇನ್ನು ನಿಮಗೂ ನಿಮ್ಮ ಮನೆಯವರಿಗೂ ಕೂಡ ಗೌರಿ-ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹಾರೈಸುತ್ತೇವೆ.

Leave a Reply

Your email address will not be published. Required fields are marked *