ಈ ಹೆಸರಿನ ಪುರುಷರು ಹೆಂಡತಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಾರೆ, ಥೇಟ್ ಸ್ವರ್ಗದಂತೆ. ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಹೆಣ್ಣು ಮಕ್ಕಳು ಮಾತ್ರವಲ್ಲ ಪ್ರಪಂಚದಲ್ಲಿ ಯಾವ ಹೆಣ್ಣು ಮಗಳು ಕೂಡ ತನ್ನ ಮದುವೆಯಾಗುವವರ ಬಗ್ಗೆ ಒಂದು ಕನಸನ್ನೇ ಕಟ್ಟಿಕೊಂಡಿರುತ್ತಾರೆ. ತನ್ನ ಮದುವೆಯಾಗುವವರು ಹೀಗಿರಬೇಕು ಹಾಗಿರಬೇಕು ನನ್ನ ಕನಸುಗಳನ್ನು ಪೂರ್ತಿಗೊಳಿಸುವ ರಾಜಕುಮಾರ ಆಗಿರಬೇಕು ಎಂದೆಲ್ಲ ಕನಸು ಕಂಡಿರುತ್ತಾರೆ. ಕೆಲವರು ಅದೃಷ್ಟವಂತರಿಗೆ ಸಿಕ್ಕಿದರೆ ಇನ್ನು ಕೆಲವು ನತದೃಷ್ಟರಿಗೆ ಸಿಕ್ಕವರು ಅಷ್ಟೊಂದು ಒಳ್ಳೆಯವರು ಆಗಿರುವುದಿಲ್ಲ. ಇನ್ನು ಭಾರತೀಯ ಹೆಣ್ಣುಮಕ್ಕಳನ್ನೇ ತೆಗೆದುಕೊಳ್ಳೋಣ ಏಕೆಂದರೆ ನಮ್ಮಲ್ಲಿ ಸನಾತನ ಧರ್ಮ ಹಾಗೂ ಭಾರತೀಯ ಸಂಪ್ರದಾಯದ ಪ್ರಕಾರ ಧರ್ಮ ಪುರಾಣ ಗ್ರಂಥಗಳ ಪ್ರಕಾರ ಕೆಲವು ಶಾಸ್ತ್ರ ನಿಯಮಗಳ ಹೊಂದಾಣಿಕೆಯಲ್ಲಿ ಮದುವೆಯಾಗುತ್ತಾರೆ.

ಏಕೆಂದರೆ ಗಂಡು-ಹೆಣ್ಣಿನ ಜಾತಕ ಹಾಗೂ ಇನ್ನಿತರ ವಿಚಾರಗಳು ಹೊಂದಾಣಿಕೆಯಾದರೆ ಮಾತ್ರವಷ್ಟೇ ಅವರು ಮುಂದಿನ ಜೀವನದಲ್ಲಿ ಸುಖ ಸಂತೋಷವಾಗಿ ಬಾಳುತ್ತಾರೆ ಎಂಬುದು ನಂಬಿಕೆ. ಹಾಗಾಗಿ ಕೆಲ ವಿಚಾರಗಳು ಹೊಂದಾಣಿಕೆಯಾಗುವುದು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕೆ ಅತ್ಯವಶ್ಯಕ. ಯಾಕೆಂದರೆ ಕೆಲವು ಹೆಣ್ಣುಮಕ್ಕಳು ಅವರಿಗೆ ಇಷ್ಟವಾದ ಅಂತಹ ಒಳ್ಳೆ ಅನುಕೂಲವಿರುವ ಮನೆತನಕ್ಕೆ ಮದುವೆಯಾಗಿ ಮನಮೆಚ್ಚಿದ ಗಂಡನೊಂದಿಗೆ ಜೀವನಪೂರ್ತಿ ಸುಖ ಭರಿತ ಜೀವನವನ್ನು ಕಳೆಯುತ್ತಾರೆ.

ಇನ್ನು ಕೆಲವರು ಮದುವೆಯಾದವರು ಮನಮೆಚ್ಚಿದ ಗಂಡನೊಂದಿಗೆ ಅವರ ಉಪಟಳಗಳನ್ನು ಕಿರುಕುಳವನ್ನು ತಡೆದು ಜೀವನಪೂರ್ತಿ ದುಃಖಕರವಾದ ಜೀವನವನ್ನು ಕಳೆಯುತ್ತಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇಂತಹ ಹೆಣ್ಣುಮಕ್ಕಳು ಗಂಡನ ಕಾಟವನ್ನು ತಡೆದು ಕೊಳ್ಳುತ್ತಾರೆ ಹೊರತು ಅವರ ವಿರುದ್ಧ ಎಂದು ಧ್ವನಿಯೆತ್ತೋದಿಲ್ಲ. ಏಕೆಂದರೆ ಭಾರತೀಯ ಸಂಪ್ರದಾಯದ ಪ್ರಕಾರ ಗಂಡನಿಗೆ ಗೌರವ ಕೊಡುವುದು ಹೆಣ್ಣುಮಗಳ ಆದ್ಯ ಕರ್ತವ್ಯ. ಹಾಗಾಗಿ ಹೆಣ್ಣುಮಕ್ಕಳಿಗೆ ಇಲ್ಲಿದೆ ಒಂದು ಉತ್ತಮ ಸಲಹೆ. ನಾವು ಈಗ ಹೇಳಹೊರಟಿರುವ 5 ಅಕ್ಷರದ ಹೆಸರು ಇರೋನು ನೀವು ಮದುವೆಯಾದರೆ ನಿಮ್ಮ ಬಾಳು ಖಂಡಿತ ಬಂಗಾರವಾಗುತ್ತದೆ. ಬನ್ನಿ ಹೆಸರು ಯಾವುದೆಲ್ಲ ನೋಡೋಣ ಹಾಗೂ ಹೆಸರಿನವರು ಯಾವ ಗುಣಗಳಿಗೆ ಪ್ರಮುಖರು ಎಂದು ನೋಡೋಣ.

ಮೊದಲಿಗೆ ಪಿ ಅಕ್ಷರ ಈ ಹೆಸರಿನ ಹುಡುಗರನ್ನು ಮದುವೆಯಾಗುವುದರಿಂದ ಹೆಣ್ಣುಮಕ್ಕಳ ಬಾಳು ಬಂಗಾರವಾಗುವುದು ನಿಸ್ಸಂಶಯ. ಏಕೆಂದರೆ ಹೆಸರಿನ ಹುಡುಗರು ತಮ್ಮ ಹೆಂಡತಿಯ ಕುರಿತಂತೆ ಅತೀವವಾದ ಕೇರಿಂಗ್ ಸ್ವಭಾವವನ್ನು ಹೊಂದಿರುತ್ತಾರೆ. ತಮ್ಮ ಹೆಂಡತಿಯ ಯಾವದೇ ದುಃಖವನ್ನು ಸಮಾಧಾನದಿಂದ ಕೂತು ನಿವಾರಿಸಿ ಮುಂದಿನ ಕೆಲಸವನ್ನು ನೋಡುತ್ತಾರೆ. ಹೆಂಡತಿಯನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಅವರ ಜೀವನದಲ್ಲಿ ಹೆಂಡತಿಗಿಂತ ಮುಖ್ಯವಾಗಿರುವುದು ಯಾವುದು ಇರುವುದಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಹೆಂಡತಿ ಒಬ್ಬ ಪರ್ಫೆಕ್ಟ್ ಗಂಡನನ್ನು ಹುಡುಕುತ್ತಿದ್ದರೆ ಹೆಸರಿನವರು ನಿಮಗೆ ಪಕ್ಕಾ ಪರ್ಫೆಕ್ಟ್ ಎಂದು ಹೇಳಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಹೆಂಡತಿಯ ಕುರಿತಂತೆ ಸದಾ ಪ್ರಾಮಾಣಿಕರಾಗಿರುತ್ತಾರೆ ಹಾಗೂ ಹೃದಯವಂತ ರಾಗಿರುತ್ತಾರೆ. ಇಷ್ಟು ಸಾಕಲ್ಲವೇ ಒಬ್ಬ ಹುಡುಗಿಗೆ ಒಬ್ಬ ಒಳ್ಳೆಯ ಗಂಡ ಸಿಗಲು.

ಇನ್ನು ಎರಡನೆಯ ಹೆಸರು ಹೇಳುವುದಾದರೆ ಎ ಹೆಸರಿನ ಹುಡುಗರ ನೀವು ಅರೆಂಜ್ ಮ್ಯಾರೇಜ್ ಮಾಡಿಕೊಂಡರು ಅವರು ನಿಮ್ಮನ್ನು ಲವ್ ಮ್ಯಾರೇಜ್ ಮಾಡಿಕೊಂಡಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸದಾ ಹೆಂಡತಿಯ ಪರವಾಗಿ ಹಾಗೂ ಹೆಂಡತಿಯ ಕ್ಷೇಮದ ಪರವಾಗಿ ನಿಲ್ಲುತ್ತಾರೆ ಈ ಹೆಸರಿನ ಹುಡುಗರು. ಈ ಹೆಸರಿನ ಹುಡುಗರು ತಮ್ಮ ಹೆಂಡತಿಯನ್ನು ರಾಣಿ ಹಾಗೆ ನೋಡಿಕೊಳ್ಳುತ್ತಾರೆ. ಹೆಂಡತಿ ಬಾಯಿಬಿಟ್ಟು ಹೇಳುವುದಕ್ಕಿಂತ ಮುಂಚೆ ಅವರ ಸಮಸ್ಯೆಯನ್ನು ಅರಿತು ಅದಕ್ಕೆ ಒಂದು ಪರಿಹಾರವನ್ನು ಆಗಲೇ ಹುಡುಕಿಟ್ಟುಕೊಳ್ಳುತ್ತಾರೆ. ಹೆಂಡತಿಯ ಮನದಾಳದ ಇಂಗಿತವನ್ನು ಅವರ ಹೇಳುವ ಮುಂಚೆ ಪೂರೈಸುವ ಶಕ್ತಿ ಹೆಸರಿನ ಗಂಡಸರಿಗೆ ಇರುತ್ತದೆ. ಹಾಗಾಗಿ ಎ ಹೆಸರಿನ ಗಂಡಸರನ್ನು ಮದುವೆಯಾಗುವುದು ಹೆಣ್ಣುಮಕ್ಕಳಿಗೆ ಅದೃಷ್ಟ ಎಂದು ಹೇಳಬಹುದು.

ಇನ್ನು ಮೂರನೇದಾಗಿ ಕೆ ಹೆಸರು ಇನ್ನು ಕೆ ಹೆಸರಿನ ಗಂಡಸರನ್ನು ಮದುವೆಯಾಗುವುದು ಕೂಡ ಹೆಣ್ಣು ಮಕ್ಕಳಿಗೆ ಉತ್ತಮ ಭವಿಷ್ಯದ ಶುಭ ಪ್ರಾರಂಭ ಎಂದು ಹೇಳಬಹುದು. ಈ ಹೆಸರಿನ ವ್ಯಕ್ತಿಗಳು ಬದುಕಿನಲ್ಲಿ ಹಠಮಾರಿಯಾಗಿದ್ದ ರೂ ಸಹ ಹೆಂಡತಿ ಹೇಳಿದ ಯಾವುದೇ ಕೆಲಸವನ್ನು ಚಾಚೂತಪ್ಪದೆ ಮಾಡುವ ನಿಷ್ಠಾವಂತರು. ಹೆಂಡತಿಯ ಯಾವುದೇ ಸಮಸ್ಯೆ ಹಾಗೂ ಕೆಲಸಗಳನ್ನು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಾರೆ ಕೆ ಹೆಸರಿನ ಹುಡುಗರು. ಇವರು ಹೆಂಡತಿಯ ಏನೇ ಮಾತುಗಳಿದ್ದರೂ ಅದನ್ನು ನಂಬಿ ನಡೆಸಿಕೊಳ್ಳುತ್ತಾರೆ.

ಇನ್ನು ನಾಲ್ಕನೇ ಅಕ್ಷರ ಆರ್ ಆರ್ ಅಕ್ಷರದ ಹುಡುಗರು ತಮ್ಮ ಹೆಂಡತಿಯ ಭಾವನೆಯನ್ನು ಚೆನ್ನಾಗಿ ಅರಿತುಕೊಂಡಿರುತ್ತಾರೆ. ಅವರ ಮುಖದಲ್ಲಿ ನಗು ಬರಿಸಲು ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ ಆರ್ ಅಕ್ಷರದ ಹುಡುಗರು. ಆರ್ ಅಕ್ಷರದ ಹುಡುಗರನ್ನು ಮದುವೆಯಾಗುವುದು ಹುಡುಗಿಯರು ತಮ್ಮ ಪಾಲಿಗೆ ಬಂದ ಭಾಗ್ಯದ ಬಾಗಿಲನ್ನು ತೆರೆದಂತೆ ಆಗುತ್ತದೆ. ಏಕೆಂದರೆ ಹೆಂಡತಿಯ ಸುಖದಲ್ಲಿ ತಮ್ಮ ಸುಖವನ್ನು ಕಾಣುವ ಆರ್ ಅಕ್ಷರದ ಹುಡುಗರು ಹುಡುಗಿಯರಿಗೆ ಲಕ್ಕಿ ಚಾರ್ಮ್ ಎಂದೇ ಹೇಳಬಹುದು.

ಇನ್ನು 5ನೇ ಅಕ್ಷರ ಜಿ ಈ ಹೆಸರಿನ ಹುಡುಗರು ತಮ್ಮ ಹೆಂಡತಿಯರಿಗೆ ತುಂಬಾ ಸಪೋರ್ಟಿವ್ ಆಗಿರುತ್ತಾರೆ. ಹೆಂಡತಿ ಯಾವುದಾದರೂ ಗುರಿಯನ್ನು ನಿಶ್ಚಯ ಮಾಡಿಕೊಂಡಿದ್ದರೆ ಅದನ್ನು ಅವರ ಪತ್ನಿ ತಲುಪುವವರೆಗೂ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಾರೆ ಎಂಬುದು ಶತಸಿದ್ಧ. ಹೆಂಡತಿಯನ್ನು ಯಾವುದೇ ಕಷ್ಟದ ಕ್ಷಣಗಳಿಗೆ ಎಡೆ ಮಾಡಿಕೊಡದಂತೆ ಸದಾ ಅವರ ನೆರಳಿನಂತೆ ಬೆಂಗಾವಲಾಗಿ ನಿಲ್ಲುತ್ತಾರೆ. ಇಂತ ಹುಡುಗನನ್ನು ಪಡೆಯಲು ಹೆಣ್ಣುಮಕ್ಕಳು ನಿಜವಾಗಲೂ ಅದೃಷ್ಟ ಮಾಡಿರಬೇಕು. ನನಗಿಂತ ಹೆಚ್ಚಾಗಿ ತನ್ನ ಹೆಂಡತಿಯ ಮಾತುಗಳನ್ನು ಹಾಗೂ ಹೆಂಡತಿಯನ್ನು ನಂಬುವ ಹುಡುಗರು ಜಿ ಅಕ್ಷರದ ಹುಡುಗರು. ಇದಕ್ಕಿಂತ ಹೆಚ್ಚಾಗಿ ಒಬ್ಬ ಹುಡುಗಿ ಏನನ್ನು ತಾನೇ ಅಪೇಕ್ಷಿಸುತ್ತಾಳೆ.

ನೋಡಿದ್ರಲ್ಲ ಸ್ನೇಹಿತರೇ 5 ಹೆಸರಿರುವ ಹುಡುಗರನ್ನು ಮದುವೆಯಾಗಿ ಹೆಣ್ಣುಮಕ್ಕಳು ಉತ್ತಮ ಜೀವನದ ಕನಸು ಕಾಣಬಹುದು. ಏಕೆಂದರೆ ಧರ್ಮಶಾಸ್ತ್ರಗಳ ಪ್ರಕಾರ ಇದು ಎಲ್ಲರಿಂದ ಒಪ್ಪಲ್ಪಟ್ಟಿದೆ. ಯಾವುದೇ ಹೆಣ್ಣು ಮಕ್ಕಳು ಮದುವೆಯಾಗಲು ಹೊರಟಿದ್ದಾರೆ ಈ ಮೇಲಿನವು ನೀಡಿರುವ ಮಾಹಿತಿಯನ್ನು ಕೊಂಚ ಪರಿಶೀಲಿಸಿ ಮುಂದುವರೆಯುವುದು ನಿಮಗೆ ಹಿತಕರ ವಾಗಬಹುದು ಎಂಬುದು ನಮ್ಮ ಅನಿಸಿಕೆ. ಈ ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯ ಹಾಗೂ ಅನಿಸಿಕೆಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.