ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ಮದುವೆಯಾದ ಫೇಮಸ್ ಖ್ಯಾತನಟ ಯಾರು ಗೊತ್ತಾ ಒಂದು ಕ್ಷಣ ಶಾಕ್ ಆಗ್ತೀರಾ ನಿಜಕ್ಕೂ ಇವ್ರು ಗ್ರೇಟ್ ಕಣ್ರೀ

ಪ್ರೀತಿ ಅನ್ನೋದು ಹಾಗೆ, ಯಾವಾಗ ಎಲ್ಲಿ ಯಾರ ಮೇಲೆ ಹುಟ್ಟುತ್ತೆ ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಅದೇ ರೀತಿಯಾಗಿ ಖ್ಯಾತ ನಟನ ಲವ್ ಸ್ಟೋರಿ ಕೂಡ ಹೌದು, ತನ್ನನ್ನು ಇಂಟರ್ವ್ಯೂ ಮಾಡಲು ಬಂದ ಹುಡುಗಿಯನ್ನು ನೋಡಿ ಸೋತ, ಈ ನಟ ತನ್ನ ಬಾಳಿನ ಸಂಗಾತಿ ಇವಳೇ ಎಂದು ಮಾರನೆಯದಿನವೇ ಪ್ರೊಪೋಸ್ ಮಾಡಿದರು. ಹಾಗಾದರೆ ಆನಂತರ ಏನಾಯ್ತು ಮತ್ತು ಖ್ಯಾತ ನಟ ಯಾರು ಎಂಬ ಸಂಗತಿಗಳನ್ನು ತಿಳಿದುಕೊಳ್ಳೋಣ ಮುಂದೆ ಓದಿ.

ಕನ್ನಡದ ಉಪೇಂದ್ರ ಅಭಿನಯದ ಬುದ್ಧಿವಂತ ಚಿತ್ರಕ್ಕೆ ಮ್ಯೂಸಿಕ್ ಡೈರೆಕ್ಟ್ ಮಾಡಿ ಚಿತ್ರದ ಯಶಸ್ಸಿಗೆ ಕೈಚಾಚಿ ಹಾಗೂ ಬಿಚ್ಚಗಾಡು ಎಂಬ ಸೂಪರ್ ಚಿತ್ರದ ಮೂಲಕ ಒಂದು ಕ್ರೇಜ್ ಹೊಂದಿರುವ ನಟ ವಿಜಯ್ ಆಂಟೋನಿ. ಟಾಪ್ ಮ್ಯೂಸಿಕ್ ಡೈರೆಕ್ಟರ್ ಆಗಿದ್ದ ಇವರು ಈಗ ಟಾಪ್ ಹೀರೋ ಆಗಿದ್ದಾರೆ. ಒಂದು ದಿನ ಸನ್ ಟಿವಿ ಅಂಕರ್ ಫಾತಿಮಾ ಅವರು ವಿಜಯ್ ಆಂಟೋನಿ ರವರಿಗೆ ಫೋನ್ ಮಾಡಿ, ನಿಮ್ಮ ಹಾಡುಗಳು ತುಂಬಾ ಚೆನ್ನಾಗಿತ್ತು ಆದ್ದರಿಂದ ಒಂದು ಇಂಟರ್ವ್ಯೂ ಬೇಕು ಎಂದು ಕೇಳಿಕೊಳ್ಳುತ್ತಾರೆ.

ಹಾಗೆ ಫೋನಿನಲ್ಲಿ ಮಾತನಾಡುತ್ತಿರುವಾಗ ನಾನು ನಿಮ್ಮ ಮನೆಯ ಪಕ್ಕದ ರಸ್ತೆಯಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡರು ಫಾತಿಮಾ ರವರು, ಹೀಗೆ ಕೆಲವು ದಿನಗಳ ಬಳಿಕ ವಿಜಯ್ ಆಂಟೋನಿ ರವರನ್ನು ಫಾತಿಮಾ ಇಂಟರ್ವ್ಯೂ ವಿಷಯವಾಗಿ ಭೇಟಿಯಾದರು. ಆಗ ಅವರಿಬ್ಬರ ಮಧ್ಯೆ ಅವರಿಗೆ ಹರಿಯದಂತೆ ಒಂದು ಫೀಲಿಂಗ್ ಉದ್ಭವಿಸಿತ್ತು. ಆನಂತರ ಅದೇ ಪಕ್ಕದ ರಸ್ತೆಯಲ್ಲಿ ಒಂದು ದಿನ ಇಬ್ಬರು ಆಕಸ್ಮಿಕವಾಗಿ ಭೇಟಿಯಾದರು. ಅದೇ ದಿನ ಫಾತಿಮಾರವರಿಗೆ ಫೋನ್ ಮಾಡಿದ ವಿಜಯ್ ಆಂಟೋನಿ ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದರು.

ನಂತರ, ಒಂದು ದಿನದ ಕಾಲಕೋಶವನ್ನು ತೆಗೆದುಕೊಂಡ ಫಾತಿಮಾರವರು ವಿಜಯ್ ರವರ ಪ್ರೀತಿಯನ್ನು ಒಪ್ಪಿಕೊಂಡರು. ಮಾರನೇದಿನ ಫಾತಿಮಾ ರವರ ಮನೆಗೆ ನೇರವಾಗಿ ಭೇಟಿ ನೀಡಿದ ವಿಜಯ್ ಆಂಟೋನಿ, ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ಅವರ ಪೋಷಕರ ಬಳಿ ಕೇಳಿಕೊಂಡರು. ವಿಜಯ್ ಆಂಟೋನಿ ರವರ ಮನೆಯವರು ಕೂಡ ಯಾವ ಕಂಡೀಶನ್ ಇಲ್ಲದೆ ಫಾತಿಮಾ ರವರನ್ನು ಒಪ್ಪಿಕೊಂಡರು ಹೀಗೆ ಕೆಲವೇ ತಿಂಗಳಲ್ಲಿ ಇವರ ಮದುವೆ ನಡೆದುಹೋಯಿತು.

ನಮಗಾಗಿ ಹುಟ್ಟಿರುವ ಹುಡುಗ ಅಥವಾ ಹುಡುಗಿಯನ್ನು ಒಮ್ಮೊಮ್ಮೆ ನೋಡಿದರೆ ಸಾಕು, ಮೈಂಡ್ ನಲ್ಲಿ ಫಿಕ್ಸ್ ಆಗಿಬಿಡುತ್ತವೆ ಇವಳೇ ಅಥವ ಇವನೇ ನಮ್ಮ ಜೀವನದ ಸಂಗಾತಿಯಾಗಿ ಬರಬೇಕು ಎಂದು ಅಲ್ಲವೇ . ಅದೇ ತರಹದ ಒಂದು ಫೀಲಿಂಗ್ ನಮ್ಮಲ್ಲಿ ಹುಟ್ಟುತದೆ ಅಥವ ಎಂದಿಗಾದರೂ ಒಮ್ಮೆ ಹುಟ್ಟುತ್ತದೆ, ವಿಜಯ್ ಆಂಟೋನಿ ಅವರ ಜೀವನದಲ್ಲೂ ಸಹ ಇದೆ ರೀತಿಯಾಗಿದೆ. ಇದಿಷ್ಟು ಖ್ಯಾತ ನಟ ವಿಜಯ್ ಆಂಟೋನಿ ರವರ ಪ್ರೇಮ್ ಕಹಾನಿ, ನಿಮಗೂ ಇದೆ ರೀತಿ ಎಂದಿಗಾದರೂ ನಿಮ್ಮ ಜೀವನದಲ್ಲಿ ನಡೆದಿದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ನಮಸ್ಕಾರ…

Comments are closed.