ನಿಮಗಿದು ಗೊತ್ತೇ?? ಜಯಂತಿ ಅಮ್ಮ ನವರ ಮೊಮ್ಮಗ ಕೂಡ ತೆಲುಗಿನ ಸೂಪರ್ ಸ್ಟಾರ್ ನಟ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ಶಕ್ತಿಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರಿಂದ ಅಭಿನಯ ಶಾರದೆ ಎಂದು ಕರೆಸಿಕೊಂಡವರು ನಮ್ಮ ನೆಚ್ಚಿನ ನಟಿ ಜಯಂತಿ ಅಮ್ಮನವರು. ಜಯಂತಿ ಅಮ್ಮನವರು ಮೊನ್ನೆಯಷ್ಟೇ ನಮ್ಮನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಬಿಟ್ಟು ಇಹಲೋಕವನ್ನು ತಿಳಿಸಿ ಬಾರದ ಲೋಕದತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ನಟಿ ಜಯಂತಿ ಅಮ್ಮನವರು ಕನ್ನಡ ತಮಿಳು ತೆಲುಗು ಹಿಂದಿ ಮರಾಠಿ ಮಲಯಾಳಂ ಚಿತ್ರರಂಗ ಸೇರಿದಂತೆ ಒಟ್ಟು ಆರು ಭಾಷೆಗಳಲ್ಲಿ ಐನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ಅನುಭವವಿದೆ.

ಇಂತಹ ಅಪರೂಪದ ಕಲಾವಿದ ಕನ್ನಡ ಚಿತ್ರರಂಗಕ್ಕೆ ದಕ್ಕಿರುವುದು ಕನ್ನಡಿಗರು ಮಾಡಿದಂತಹ ಪುಣ್ಯವೆಂದೇ ಹೇಳಬಹುದು. ನಟಿ ಜಯಂತಿ ಅಮ್ಮನವರು ಎಷ್ಟು ಯಶಸ್ವಿ ನಾಯಕ ನಟಿಯಾಗಿದ್ದಾರೆ ಎಂದರೆ ಕೇವಲ ರಾಜಕುಮಾರ್ ಅವರೊಂದಿಗೆ ಅವರು 45 ಹೆಚ್ಚಿನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಜಯಂತಿಯವರು ವೈವಾಹಿಕ ಜೀವನದತ್ತ ಬರುವುದಾದರೆ ಖ್ಯಾತ ನಿರ್ದೇಶಕ ಬಿಕೆಟಿ ಶಿವರಾಮ್ ರವರನ್ನು ಜಯಂತಿ ಅಮ್ಮನವರು ಮೊದಲ ಮದುವೆಯಾಗಿದ್ದರು. ಇನ್ನು ಜಯಂತಿ ಅಮ್ಮನವರ ಮೊಮ್ಮಗ ಕೂಡ ತಮಿಳಇನ್ನು ಜಯಂತಿ ಅಮ್ಮನವರ ಮೊಮ್ಮಗ ಕೂಡ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿದ್ದಾರೆ.

ಹೌದು ಸ್ನೇಹಿತರೆ ಕೇಳಲು ಆಶ್ಚರ್ಯ ಅಂತ ಅನಿಸಿದರೂ ನಿಜವೇ. ಜಯಂತಿ ಅಮ್ಮನವರ ಮೊದಲ ಗಂಡನಾದ ಶಿವರಾಮ್ ರವರ ಮೊದಲ ಹೆಂಡತಿಯ ಮಗಳಾದ ಶಾಂತಿ ಎಂಬವರ ಮಗ ಪ್ರಶಾಂತ್ ತೆಲುಗು ಚಿತ್ರದ ಸೂಪರ್ ಹಿಟ್ ಚಿತ್ರವಾದ ಜೀನ್ಸ್ ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದರು. ಸಂಬಂಧದಲ್ಲಿ ಇವರು ಜಯಂತಿ ಅವರಿಗೆ ಮೊಮ್ಮಗನೇ ಆಗಬೇಕು. ಇನ್ನು ತಮ್ಮ ಕೊನೆಯ ಕಾಲದವರೆಗೂ ಕೂಡ ಸದಾ ನಿಸ್ವಾರ್ಥ ಮನೋಭಾವ ಉಳ್ಳಂತಹ ಏಕೈಕ ವ್ಯಕ್ತಿತ್ವ ನಮ್ಮ ಜಯಂತಿ ಅಮ್ಮನವರದಾಗಿತ್ತು. ನಾವೆಲ್ಲರೂ ಸೇರಿ ಅವರ ಆತ್ಮಕ್ಕೆ ಶಾಂತಿ ಕೋರೋಣ ಸ್ನೇಹಿತರೆ.

Comments are closed.