ಈ ಮೂರು ಕಣ್ಣಲ್ಲಿ ಒಂದು ಕಣ್ಣನ್ನು ಆರಿಸಿ, ನಿಮ್ಮೊಳಗಿನ ಉತ್ತಮ ಗುಣವನ್ನು ತಿಳಿದುಕೊಳ್ಳಿ. ಆರಿಸಿ ನೋಡಿ ಸುಳ್ಳಾಗಲು ಸಾಧ್ಯವೇ ಇಲ್ಲ.

ನಮಸ್ಕಾರ ಸ್ನೇಹಿತರೇ ಮಾನವನು ಈ ಭೂಮಿಯಲ್ಲಿ ಜನ್ಮ ಕಾಲದಂತಹ ಒಂದು ವಿಶಿಷ್ಟ ಪ್ರಭೇದದ ಪ್ರಾಣಿ ಎಂದು ಹೇಳಬಹುದು. ಯಾಕೆಂದರೆ ಈತ ಉಳಿದೆಲ್ಲ ಪ್ರಾಣಿಗಳಿಗಿಂತ ಬಹಳಷ್ಟು ವಿಭಿನ್ನ. ಯಾಕೆಂದರೆ ಈತನಿಗೆ ಸ್ವಂತವಾಗಿ ಯೋಚಿಸು ಹಾಗೂ ಆ ಯೋಚನೆಯನ್ನು ನಿಜರೂಪಕ್ಕೆ ಯೋಜನೆಗೆ ತರುವಂತಹ ಚಾಕಚಕ್ಯತೆ ಇರುವುದು ಕೇವಲ ಮಾನವನಿಗೆ ಒಬ್ಬನಿಗೆ. ಇದಕ್ಕಿಂತ ಹೆಚ್ಚಾಗಿ ಮಾನವನಿಗೆ ಎಲ್ಲಾ ಪರಿಸರದ ಜ್ಞಾನ ಬಂದಿರುವುದು ದೃಷ್ಟಿಯಿಂದ. ತನ್ನ ಕಣ್ಣುಗಳ ಮೂಲಕ ವಿಹಂಗಮ ನೋಟವನ್ನು ಮಾನವನು ಕಾಣುತ್ತಾನೆ‌.

ತನ್ನ ನೋಟವನ್ನು ಹಾಗು ತನ್ನ ಆಲೋಚನೆಯನ್ನು ಸೇರಿಸಿ ಇಲ್ಲಿಯವರೆಗೆ ಮಾನವ ಎಂತೆಂಥ ಸ್ಮಾರಕ ಹಾಗೂ ಪ್ರದೇಶ ಹಾಗೂ ಕಟ್ಟಡವನ್ನು ನಿರ್ಮಿಸಿದ್ದಾನೆ ಎಂಬುದು ನಿಮಗೆ ಗೊತ್ತೇ. ಕಣ್ಣು ಹಾಗೂ ಕಣ್ಣಿನ ದೃಷ್ಟಿ ಮಾನವನ ಜೀವನದಲ್ಲಿ ಅತ್ಯಮೂಲ್ಯ ಭಾಗ ಹಾಗೂ ಇದು ಪ್ರತಿಯೊಬ್ಬ ಮಾನವನು ಆರೋಗ್ಯಕರ ಜೀವನವನ್ನು ಜೀವಿಸಲು ಬೇಕಾಗುತ್ತದೆ. ದೃಷ್ಟಿ ಇಲ್ಲದಿದ್ದರೆ ಮಾನವ ಜೀವನದಲ್ಲಿ ಬಹುಮೂಲ್ಯ ಅಂಶವನ್ನು ಕಳೆದುಕೊಂಡಂತೆ ಒದ್ದಾಡುತ್ತಾರೆ.

ಬನ್ನಿ ಇನ್ನು ನಾವು ಇಂದಿನ ವಿಷಯದಲ್ಲಿ ಕಣ್ಣಿನ ಕುರಿತಂತೆ ಕೆಲ ಗುಣಲಕ್ಷಣಗಳನ್ನು ತಿಳಿಯಲು ಹೊರಟಿದ್ದೇವೆ ಎಂಬುದು ನಿಮಗೆ ಮೂರು ಕಣ್ಣುಗಳ ಗುಣಲಕ್ಷಣವನ್ನು ಹೇಳುತ್ತೇನೆ. ಇಲ್ಲಿ ನಿಮಗೆ ನಾವು ಮೂರು ಕಣ್ಣುಗಳ ಆ ಚಿತ್ರವನ್ನು ನೀಡಿದ್ದೇವೆ. ಇದರಲ್ಲಿ ನೀವು ಒಂದನ್ನು ಆಯ್ಕೆ ಮಾಡಿ ಹಾಗೂ ನಾವು ಮೂರು ಕಣ್ಣುಗಳ ಬಗ್ಗೆ ಅದರ ಇರುವ ಗುಣಲಕ್ಷಣವನ್ನು ತಿಳಿಸುತ್ತೇವೆ ಅದನ್ನು ನೀವು ನಿಮ್ಮ ಜೀವನದಲ್ಲಿ ನಿಮಗೆ ಅರ್ಥೈಸಿಕೊಳ್ಳಬಹುದು. ಈಗ ನೀವು ಈ ಮೂರು ಕಣ್ಣುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಹಾಗೂ ಅದರ ಬಗ್ಗೆ ವಿವರವಾಗಿ ಹೇಳುತ್ತೇನೆ ಬನ್ನಿ.

ಮೊದಲನೆಯ ಕಣ್ಣು ಮೊದಲನೆಯ ಕಣ್ಣನ್ನು ಆರಿಸಿದವರ ಕುರಿತಂತೆ ಹೇಳುವುದಾದರೆ ಈ ಕಣ್ಣನ್ನು ಹಾರೈಸಿದವರು ತಮ್ಮ ಪ್ರೀತಿಪಾತ್ರ ರಿಗಾಗಿ ಎಂತಹ ಕಷ್ಟವನ್ನು ಅಥವಾ ಎಂತಹ ರಿಸ್ಕನ್ನು ತೆಗೆದುಕೊಳ್ಳಲು ಸಹ ರೆಡಿಯಾಗಿರುತ್ತಾರೆ. ಇಂತಹವರನ್ನು ಜೀವನದಲ್ಲಿ ಪಡೆಯುವುದು ನಮ್ಮ ಭಾಗ್ಯವೇ ಎಂದು ಹೇಳಬಹುದು. ಇವರು ಉತ್ತಮ ಅವರಿಗಾಗಿ ಎಂತಹ ಕಷ್ಟವನ್ನು ಕೂಡ ಸಹಿಸಬಲ್ಲದು ತಮ್ಮವರ ಖುಷಿಗಾಗಿ ಎಂತಹದೇ ಕೆಲಸವನ್ನು ಮಾಡಲು ಕೂಡ ಸದಾ ಕಾರ್ಯಸಿದ್ಧ. ತಮ್ಮವರನ್ನು ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ಬಿಟ್ಟುಕೊಡಲಾರರು ಎಂಬುದು ಇವರ ಶ್ರೇಷ್ಠ ಗುಣ ಲಕ್ಷಣ.

ಇನ್ನು ಎರಡನೆಯ ಕಣ್ಣು ಇನ್ನು ಈ ಕಣ್ಣಲ್ಲಿ ಆಯ್ಕೆ ಮಾಡಿದವರು ಸದಾ ಬೇರೆಯವರಿಗೆ ಉಪಕಾರಿಯಾಗಿ ಇರುವವರು. ತಮ್ಮ ಕೆಲಸದಿಂದ ಬೇರೆಯವರಿಗೆ ಯಾರಿಗಾದರೂ ತೊಂದರೆಯಾಗುತ್ತಿದೆ ಎಂದು ತಿಳಿದಾಕ್ಷಣ ಕೂಡಲೇ ಆ ಕೆಲಸವನ್ನು ನಿಲ್ಲಿಸಿ ಬೇರೆಯವರ ಮುಖದಲ್ಲಿ ನಗು ಮೂಡಿಸಲು ಪ್ರಯತ್ನಿಸುತ್ತಿರುವ ಜನರು. ಇವರು ಭೂಮಿಯ ಕುರಿತಂತೆ ವಿಶೇಷ ಒಲವನ್ನು ಹೊಂದಿದ್ದು ಪ್ರಕೃತಿಯ ಒಳಿತಿಗಾಗಿ ಅತ್ಯಂತ ಒಳ್ಳೆಯ ಕೆಲಸವನ್ನು ಸದಾ ಮಾಡುತ್ತಿರುತ್ತಾರೆ‌. ಪ್ರಕೃತಿ ಹಾಗೂ ನೈಸರ್ಗಿಕ ಕಾಳಜಿ ಉಳ್ಳವರು ಆದ ಇವರು ಈ ಸಮಾಜಕ್ಕೆ ಅತ್ಯಂತ ಉಪಯೋಗಕಾರಿ ವರ್ಗದವರು. ಮತ್ತು ಸದಾ ತಮ್ಮ ಸುತ್ತಮುತ್ತಲಿನಲ್ಲಿರುವ ಜನರ ಒಳಿತು ಕುರಿತಂತೆ ಸದಾ ಯೋಚಿಸುತ್ತಿರುತ್ತಾರೆ. ಇವರುಗಳು ತಮ್ಮ ಸದಾ ಒಳ್ಳೆಯ ಕಾರ್ಯದಿಂದಲೇ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವನ್ನು ಕೂಡ ಹೊಂದಿರುತ್ತಾರೆ.

ಇನ್ನು ಮೂರನೇ ಕಣ್ಣು ಮೂರನೇ ಕಣ್ಣು ಆರಿಸಿರುವ ಸರಿಯಾಗಿ ಗಮನಿಸಿ ಇದರ ಕಣ್ಣಿನಲ್ಲಿ ಹಸಿರು ಬಣ್ಣ ದಟ್ಟ ವಾಗಿದೆ. ಇದರ ಅರ್ಥ-ಆ ಕಣ್ಣನ್ನು ಆರಿಸಿರುವ ಜನರು ಸದಾ ಪರೋಪಕಾರ ಗುಣಕ್ಕೆ ಹೆಸರುವಾಸಿಯಾದವರು. ಇವರ ಆಲೋಚನೆಗಳು ಸುಲಭವಾಗಿ ಅರ್ಥವಾಗುವುದಿಲ್ಲ ಏಕೆಂದರೆ ಅವರು ಎಲ್ಲರಿಗಿಂತ ಭಿನ್ನವಾಗಿ ಆಲೋಚಿಸುತ್ತಾರೆ. ಇವರಿಗೆ ಆತ್ಮವಿಶ್ವಾಸ ಬಲ ಎಲ್ಲರಿಗಿಂತ ಜಾಸ್ತಿ. ಈ ಕಾರಣದಿಂದಾಗಿ ಯಾರು ಮಾಡಲಾಗದಂತಹ ಕಾರ್ಯಗಳನ್ನು ಚಿಟಿಕೆ ಹೊಡೆಯುವುದರಲ್ಲಿ ಮಾಡಿ ಮುಗಿಸುತ್ತಾರೆ ಇದು ಇವರ ಶ್ರೇಷ್ಠ ಗುಣ ಲಕ್ಷಣವೆಂದು ಹೇಳಬಹುದು.

ಇನ್ನು ಸ್ನೇಹಿತರೆ ನೀವು ಯಾವ ಕಣ್ಣನ್ನು ಆರಿಸಿದಿರಿ ಹಾಗೂ ಅದರ ಪ್ರಕಾರ ನಿಮಗೆ ಯಾವಾಗ ಗುಣಲಕ್ಷಣದ ಉತ್ತರ ಬಂದಿದೆ ಎಂಬುದನ್ನು ನಮಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ ಹಂಚಿ ಕೊಳ್ಳಿ. ಯಾರು ತಾನೇ ಏನು ಹೇಳಲು ಸಾಧ್ಯ ಇಲ್ಲಿ ಕಣ್ಣುಗಳ ಕೊರೆದಂತೆ ಹೇಳಿದಂತೆ ನಿಮ್ಮ ನಿಜ ಜೀವನದಲ್ಲಿ ಕೂಡ ಅದು ನಿಜ ಘಟನೆಯಾಗಿ ನಡೆದಿರಬಹುದು. ಹಾಗೆಲ್ಲಾದರೂ ನಡೆದಿದ್ದಲ್ಲಿ ಅಥವಾ ಇದು ಏನು ಉಪಯೋಗಕ್ಕೆ ಬಂದಿದ್ದಲ್ಲಿ ತಪ್ಪದೇ ಅದನ್ನು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ಮಿಸ್ ಮಾಡದೆ ತಿಳಿಸಿ.

Comments are closed.