ಬಾಲಿವುಡ್ ನಟಿ ಕರೀನಾ ಬಳಸುವ ಒಂದು ಮಾಸ್ಕ್ ಬೆಲೆ ಎಷ್ಟು ಗೊತ್ತಾ? ಕೇಳಿದರೆ ಒಂದು ಕ್ಷಣ ದಂಗಾಗ್ತೀರಾ.

Entertainment

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಕೇವಲ ಗಾಸಿಪ್ ಡ್ರಾಮಾ ನಾಟಕ ಜೀವನ ಹಾಗೂ ಸ್ಕ್ಯಾಮ್ ಗಳಿಗೆ ಮಾತ್ರವಲ್ಲದೆ ಐಷಾರಾಮಿ ಜೀವನಕ್ಕೆ ಕೂಡ ಖ್ಯಾತಿಯಾಗಿದೆ. ಬಾಲಿವುಡ್ ಎಂಬ ರಂಗಿ ದುನಿಯಾದಲ್ಲಿ ಅಲ್ಲಿನ ನಟರು ಜೀವಿಸುವ ಜೀವನವೇ ಉಳಿದೆಲ್ಲ ಚಿತ್ರಗಳಿಗಿಂತ ಭಿನ್ನವಾಗಿದೆ. ಅಲ್ಲಿ ಪ್ರಚಾರ ಹಾಗೂ ಮೀಡಿಯಾ ಬೇರೆಲ್ಲಾ ಇಂಡಸ್ಟ್ರಿ ಗಳಿಗಿಂತ ಹೆಚ್ಚಾಗಿ ಬೆಳೆದಿದೆ. ಹಾಗಾಗಿ ಅಲ್ಲೇನಿ ನಡೆದರೂ ಯಾವುದು ಗಾಳಿಸುದ್ದಿ ಇಂದ ಗೊತ್ತಾಗೇ ಆಗುತ್ತದೆ.

ಇತ್ತೀಚಿಗೆ ಈ ಮಹಾಮಾರಿ ಬಂದ ನಂತರದಿಂದ ಮಾಸ್ಕ್ ಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಬಂದಿದ್ದು ಎಲ್ಲರೂ ಕೂಡ ಉಪಯೋಗಿಸುತ್ತಿದ್ದಾರೆ. ನೀವೆಲ್ಲ ಕೇಳಿರುವಂತೆ ಮಾಸ್ಕ್ ಗೆ ಹೆಚ್ಚೆಂದರೆ ಇನ್ನೂರು ಅದು ಹೆಚ್ಚೆಂದರೆ rs.500 ಆಗಿರಬಹುದು ಅಷ್ಟೇ. ಆದರೆ ಇಂದು ನಾವು ಹೇಳಹೊರಟಿರುವ ವಿಷಯದಲ್ಲಿ ಒಬ್ಬ ನಟಿ ಧರಿಸಿರುವ ಮಾಸ್ಕ್ ನ ಬೆಲೆ ನಿಮ್ಮ ಊಹೆಗೂ ಮೀರಿ ಹೋಗಿರಬಹುದು. ಕಾರಣ ಈ ಮಾಸ್ಕನ್ನು ಧರಿಸಿರುವುದು ಬಾಲಿವುಡ್ನ ಖ್ಯಾತ ಸೂಪರ್ ಸ್ಟಾರ್ ನಟಿ ಕರೀನಾ ಕಪೂರ್ ಖಾನ್. ಹೌದು ಸ್ನೇಹಿತರೆ ಕರೀನಾ ಕಪೂರ್ ಖಾನ್ ರವರು ಈ ಸಮಯದಲ್ಲಿ ಮಾಸ್ಕನ್ನು ಧರಿಸಿ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಸುದ್ದಿಮಾಧ್ಯಮಗಳಲ್ಲಿ ಅವರು ಹಾಕಿದಂತಹ ಎ’ಚ್ಚರಿಕೆ ಕ್ರಮದ ಪೋಸ್ಟ್ಗಳು ಸಾಕಷ್ಟು ವೈರಲ್ ಆಗಿತ್ತು.

ಇದರಲ್ಲಿ ಏನಿದೆ ಸ್ವಾಮಿ ಸೆಲೆಬ್ರಿಟಿ ಆದ ಮೇಲೆ ಅಷ್ಟು ಮಾಡಬಾರದು ಅಂತ ನೀವು ಕೇಳಬಹುದು. ವಿಷಯ ಇಲ್ಲೇ ಇರೋದು ಸ್ನೇಹಿತರೆ ಅಲ್ಲಿ ಅವರು ಹಾಕಿರೋ ಮಾಸ್ಕ್ ಸಾಮಾನ್ಯದ್ದಲ್ಲ ಅದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ ಬನ್ನಿ. ಹೌದು ಸ್ನೇಹಿತರೆ ಒಂದು ಕರೀನಾ ಕಪೂರ್ ಖಾನ್ ರವರು ಧರಿಸಿದ್ದು ಲೂಯಿಸ್ ವಿಠ್ಠನ್ ಎಂಬ ಐಶಾರಾಮಿ ದುಬಾರಿ ಕಂಪನಿಯ ಮಾಸ್ಕ್. ಈ ಮಾಸ್ಕ್ ನ ಬೆಲೆ ಎಷ್ಟು ಗೊತ್ತಾ ಸ್ನೇಹಿತರೆ ಬರೋಬ್ಬರಿ 26 ಸಾವಿರ ರೂಪಾಯಿ. ಕೇವಲ ಮಾಸ್ಕಿಗೆ ಇಷ್ಟೊಂದು ಹಣ ಖರ್ಚು ಮಾಡು ಅಗತ್ಯ ಇತ್ತಾ ಸ್ನೇಹಿತರೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *