ಹುಡುಗಿ ಮನೆಯವರಿಗೆ ಹೇಳದೇ ತನ್ನ ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಯಾಕೆ ಎಂದು ತಿಳಿದರೆ ನಿಜಕ್ಕೂ ಸಲ್ಯೂಟ್ ಮಾಡುತ್ತೀರಾ.

ನಮಸ್ಕರ ಸ್ನೇಹಿತರೆ, ಹದಿ ಹರೆಯದ ಸಮಯದಲ್ಲಿ ಪ್ರೀತಿ ಎಂಬುದು ಸರ್ವೇ ಸಾಮಾನ್ಯ. ಈಗಗಂತೂ ಚಿಕ್ಕ ಚಿಕ್ಕ ಯುವಕ ಯುವತಿಯರು ಇನ್ನು ಶಾಲೆಯಲ್ಲಿ ಇರುವಾಗಲೇ ಪ್ರೀತಿ ಎಂಬ ಭಾವನೆ ಹೊಂದಿರುತ್ತಾರೆ. ಈ ಪ್ರೀತಿ ಗೆ ಕಣ್ಣು ಇಲ್ಲ ಹಾಗೂ ವಯಸ್ಸಿನ ಮಿತಿ ಕೂಡ ಇಲ್ಲ, ಇವೆರಡಷ್ಟೇ ಅಲ್ಲ, ಪ್ರೀತಿ ಮಾಡಿ ಅದನ್ನು ಜೀವನ ಪೂರ್ತಿ ನಿರ್ವಹಣೆ ಮಾಡುವವರು ಕೂಡ ಕಡಿಮೆ. ಕೆಲವರಂತೂ ತಿಂಗಳಿಗೊಮ್ಮೆ ಒಬ್ಬೊಬ್ಬರ ಜೊತೆ ಪ್ರೀತಿ ಮಾಡುತ್ತಾರೆ, ಆದರೆ ಕೆಲವರು ಮಾತ್ರ ಪ್ರೀತಿಯಲ್ಲಿ ಜಯಿಸಿ ಮದುವೆ ಆಗಿ, ಜೀವನ ಪೂರ್ತಿ ಆ ಪ್ರೀತಿಯನ್ನು ಹಾಗೆ ಉಳಿಸಿಕೊಳ್ಳುತ್ತಾರೆ. ಏನೆ ಸವಾಲುಗಳು ಬಂದರೂ ಕೂಡ ಯಾವುದೇ ಕಾರಣಕ್ಕೂ ಕೂಡ ಒಬ್ಬರ ಕೈ ಯನ್ನು ಒಬ್ಬರು ಬಿಡುವುದಿಲ್ಲ.

ನಾವು ಇಂದು ಅದೇ ರೀತಿ ಘಟನೆಯೊಂದನ್ನು ಹೇಳುತ್ತವೆ ಕೇಳಿ, ಸ್ನೇಹಿತರೆ ನಮ್ಮ ಪಕ್ಕದ ಕೇರಳ ರಾಜ್ಯದಲ್ಲಿ ಎಲ್ಲರ ಜೀವನದಲ್ಲಿ ನಡೆದಂತೆ ಸಚಿನ್ ಮತ್ತು ಭವ್ಯ ಎಂಬುವ ಇಬ್ಬರು ಈಗೆ ಕಾಲೇಜಿನಲ್ಲಿ ಸ್ನೇಹ ಬೆಳಿಸಿಕೊಳ್ಳುತ್ತಾರೆ. ಒಬ್ಬರೊಬ್ಬರನ್ನು ಬಹಳ ದಿನೇ ದಿನೇ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಎಲ್ಲರ ಜೀವನದಲ್ಲಿ ಇರುವಂತೆ ಇವರ ಜೀವನದಲ್ಲಿ ಕೂಡ ಪೋಷಕರು ಇವರಿಬ್ಬರ ವಿಚಾರ ತಿಳಿದು, ಯಾವುದೇ ಕಾರಣಕ್ಕೂ ಒಬ್ಬರೊನ್ನಬ್ಬರು ಭೇಟಿ ಮಾಡಬಾರದು ಅದು ಇದು ಎಂದು ಕಂಡೀಶನ್ ಹಾಕುತ್ತಾರೆ. ಆದರೆ ಇವರಿಬ್ಬರು ಪೋಷಕರ ಮಾತನ್ನು ಕೇಳದೇ ಮದುವೆ ಯಾಗುತ್ತಾರೆ.

ಇದಾದ ಮೇಲೆ ಭವ್ಯ ರವರಿಗೆ ಮೊದಲಿಂದಲೂ ಇದ್ದ ಬೆನ್ನು ನೋವು ಮದುವೆ ಆದ ಮೇಲೆ ಹೆಚ್ಚಾಗುತ್ತದೆ, ಅದನ್ನು ತೋರಿಸಲು ಆಸ್ಪತ್ರೆಗೆ ಹೋದಾಗ ಕ್ಯಾನ್ಸರ್ ಇರುವ ವಿಷಯ ತಿಳಿಯುತ್ತದೆ, ಕ್ಯಾನ್ಸರ್ ಇದೆ, ಗುಣ ಪಡಿಸಲು ಹೆಚ್ಚು ಹಣ ಬೇಕಾಗುತ್ತದೆ ಎಂದಾಗ ಸಚಿನ್ ರವರು ಹಗಲು ರಾತ್ರಿ ಎನ್ನದೆ ದುಡಿದು ಸಿಕ್ಕ ಸಿಕ್ಕ ಕೆಲಸಗಳನ್ನು ಮಾಡಿ, ಕ್ಯಾನ್ಸರ್ ಗೆ ಚಿಕಿತ್ಸೆ ಕೊಡಿಸುತ್ತಾರೆ. ಕ್ರಮೇಣ ಕೆಲವು ವರ್ಷಗಳ ನಂತರ ಕ್ಯಾನ್ಸರ್ ವಾಸಿಯಾಗುತ್ತದೆ. ಈ ವಿಷಯ ಹುಡುಗಿ ಮನೆಯವರಿಗೆ ಹೇಳಿ ದುಡ್ಡು ಪಡೆಯುವ ಆಲೋಚನೆ ಕೂಡ ಸಚಿನ್ ಮಾಡಲಿಲ್ಲ, ಅಷ್ಟೇ ಅಲ್ಲದೆ. ಹುಡುಗಿಯ ಕೈಯನ್ನು ಕೂಡ ಬಿಡಲಿಲ್ಲ. ಕೊನೆಗೆ ಈ ವಿಚಾರ ಹುಡುಗಿ ಮನೆಯವರಿಗೆ ತಿಳಿದು ಅಳಿಯನ ಗುಣ ಕೇಳಿ, ಆತನನ್ನು ಅಳಿಯ ಎಂದು ಒಪ್ಪಿಕೊಳ್ಳಿತ್ತಾರೆ. ನೋಡಿದಿರಲ್ಲ ಸ್ನೇಹಿತರೇ, ಈ ರೀತಿಯ ಪ್ರೀತಿ ಸಿಗಲು ಸಾಧ್ಯವೇ?? ನಿಜಕ್ಕೂ ಅಚ್ಚರಿ ಅಲ್ಲವೇ.

Comments are closed.