ಯಾರಿಗೂ ತಪ್ಪುತಿಲ್ಲ ಕೆಟ್ಟ ದೃಷ್ಟಿಯ ಕಾಟ, ಮನೆಯಲ್ಲಿಯೇ ಸುಲಭವಾಗಿ ಕೆಟ್ಟದೃಷ್ಟಿ ಬಿದ್ದರೆ ಅದನ್ನು ನಿವಾರಣೆ ಮಾಡುವುದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ ನಮ್ಮ ದೇಶದಲ್ಲಿ ಯಾವುದೇ ಭಾಗದಲ್ಲಿ ತೆಗೆದುಕೊಂಡು ನೀವು ಹಿಂದೂ ಸಂಸ್ಕೃತಿಯನ್ನು ನಂಬುವ ಜನರ ಸಿಕ್ಕೆ ಸಿಗುತ್ತಾರೆ ಯಾಕೆಂದರೆ ನಮ್ಮ ದೇಶ ಹಿಂದೂ ಸಂಸ್ಕೃತಿಯಿಂದ ಉಗಮವಾದದ್ದು. ಇನ್ನು ಶಾಸ್ತ್ರ ಸಂಪ್ರದಾಯಗಳನ್ನು ಮತ್ತು ಜ್ಯೋತಿಷ್ಯ ಗಳನ್ನು ನಂಬುವವರು ಖಂಡಿತವಾಗಿಯೂ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳು ಇವೆ ಎಂಬುದನ್ನು ಕೂಡ ನಂಬೇ ನಂಬುತ್ತಾರೆ. ಇನ್ನು ಇದರಿಂದಾಗಿಯೇ ದೃಷ್ಟಿ ಆಗಿದೆ ಎಂಬುದನ್ನು ಕೂಡ ಹೇಳುತ್ತಾರೆ.

ದೃಷ್ಟಿ ಆಗುವುದನ್ನು ನೀವು ಸಾಂಕೇತಿಕವಾಗಿ ಹೇಗೆ ಹೇಳಬಹುದೆಂದರೆ ಒಂದು ವೇಳೆ ಹುಟ್ಟಿದ ತಕ್ಷಣ ಮಕ್ಕಳು ಅಳುತ್ತಲೇ ಇರುತ್ತಿದ್ದರೆ ಖಂಡಿತವಾಗಿಯೂ ಮಕ್ಕಳಿಗೆ ದೃಷ್ಟಿಯಾಗಿದೆ ಎಂದು ಹೇಳಬಹುದಾಗಿದೆ. ಒಂದು ವೇಳೆ ಚೆನ್ನಾಗಿ ನಡೆಯುತ್ತಿದ್ದ ವ್ಯಾಪಾರ ಒಮ್ಮೆಲೆ ಕೆಳಮಟ್ಟಕ್ಕೆ ಕುಸಿದು ಹೋದರೆ ಅಲ್ಲಿ ದೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಈ ಕೆಟ್ಟ ದೃಷ್ಟಿಯ ನಿವಾರಣೆ ಹೇಗೆ ಮಾಡುವುದು ಎಂಬುದನ್ನು ನಾವು ಇಂದಿನ ಲೇಖನಿಯಲ್ಲಿ ತಿಳಿಯೋಣ. ಈ ಕುರಿತಂತೆ ತಿಳಿಯಲು ತಪ್ಪದೇ ಈ ಲೇಖನಿಯನ್ನು ಕೊನೆಯವರೆಗೂ ಓದಿ.

ಇನ್ನು ದೃಷ್ಟಿ ತೆಗೆಯಲು ಪಟಕಾರ ಎನ್ನುವ ಶ್ವೇತವರ್ಣದ ಶಿಲೆಯನ್ನು ಕಪ್ಪು ಬಟ್ಟೆಯಲ್ಲಿ ಸುತ್ತಿ 7 ಬಾರಿ ದೃಷ್ಟಿ ತೆಗೆಯಬೇಕು. ನಂತರ ಇದನ್ನು ಯಾರು ಕೂಡ ಮುಟ್ಟದೆ ಇರುವಂತಹ ಜಾಗದಲ್ಲಿ ಎಸೆಯಬೇಕು. ಇಷ್ಟು ಮಾತ್ರವಲ್ಲದೆ ಈ ಪಟಕಾರ ಶಿಲೆಯನ್ನು ಯಾವುದೇ ಸ್ಥಳದಲ್ಲಿ ನಿಮಗೆ ಕಷ್ಟ ಇದೆ ಎಂದು ಅನಿಸುತ್ತದೆ ಆ ಜಾಗದಲ್ಲಿ ಖಂಡಿತವಾಗಿಯೂ ನಿಮ್ಮ ಎಲ್ಲಾ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ. ಇದನ್ನು ನೀವು ಕೂಡ ತಪ್ಪದೆ ನಿಮ್ಮ ಮನೆಯಲ್ಲಿ ಉಪಯೋಗಿಸಬಹುದು. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.