ನಿಮ್ಮ ವ್ಯಕ್ತಿತ್ವವನ್ನು ನೀವು ಆಯ್ಕೆ ಮಾಡುವ ಕೀಲಿ ಇಂದ ತಿಳಿಯಬಹುದು, ಆಯ್ಕೆ ಮಾಡಿ ನೀವೇ ತಿಳಿಯಿರಿ.

ನಮಸ್ಕಾರ ಸ್ನೇಹಿತರೇ ದೇವರು ನಮಗೆ ಉತ್ತಮ ಜೀವನದ ದಾರಿಯನ್ನು ಕೊಟ್ಟು ಕೆಲವಷ್ಟು ಬಾಗಿಲುಗಳನ್ನು ನಮಗಾಗಿ ಇಟ್ಟಿರುತ್ತಾನೆ. ಅದಕ್ಕೆ ಸರಿಹೊಂದುವ ಕೀಲಿಗಳನ್ನು ಕೂಡ ನಮ್ಮ ಕೈಯಲ್ಲಿ ನೀಡಿರುತ್ತಾನೆ‌. ಆದರೆ ಸರಿಯಾದ ಅದೃಷ್ಟದ ಬಾಗಿಲನ್ನು ಕರೆಯುವುದು ನಾವು ಆಯ್ಕೆಮಾಡುವ ಕೀಲಿಗಳಲ್ಲಿ ಇರುತ್ತದೆ. ಹೌದು ನಾವು ಇಂದು ಅದೇ ತರಹದ ನಾಲ್ಕು ಅದೃಷ್ಟದ ಕೀಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಇದರಲ್ಲಿ ನೀವು ಯಾವುದನ್ನ ಆಯ್ಕೆ ಮಾಡುತ್ತಿದ್ದೀರಿ ಹಾಗೂ ಅದರ ಹಿಂದೆ ಏನಿದೆ ಎಂಬುದನ್ನು ನಾವು ವಿವರವಾಗಿ ಹೇಳುತ್ತೇನೆ ಬನ್ನಿ. ಇದಕ್ಕೂ ಮುನ್ನ ನೀವು 4ಕೀ ಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಬೇಕು. ಹಾಗಾದರೆ ಸರಿ ನೀವು ಈಗ ಆಯ್ಕೆ ಮಾಡಿದ್ದೀರಿ ನಾವು ನಾಲ್ಕು ಕೀ ಗಳ ಹಿಂದಿರುವ ರಹಸ್ಯವೇನು ಹಾಗೂ ವಿಚಾರಗಳನ್ನು ನಿಮಗೆ ಹೇಳುತ್ತೇವೆ ಬನ್ನಿ.

ಮೊದಲನೇ ಕೀ ಮೊದಲನೇ ಕೀಯನ್ನು ಆರಿಸಿದವರು ಸದಾ ಧೈರ್ಯಶಾಲಿಗಳು ಹಾಗೂ ಹೊಸ ಹೊಸ ವಿಚಾರಗಳನ್ನು ಪ್ರಯೋಗಿಸುವವರು. ಇಟಲಿಯ ವಿನ್ಯಾಸ ನೋಡಿದರೆ ನಿಮಗೆ ಅರ್ಥವಾಗಬಹುದು ಇದರಲ್ಲಿ ಬೀಗವನ್ನು ತಡೆಯಲು ಸಾಧ್ಯವಾಗುತ್ತದೆ ಇಲ್ಲವೋ ಆದರೂ ಕೂಡ ಇದುನ್ ಆಯ್ಕೆ ಮಾಡಿದ್ದೀರಿ ಅಂದರೆ ನೀವು ಎಲ್ಲರಿಗಿಂತ ವಿಭಿನ್ನ ಶೈಲಿಯಲ್ಲಿ ಬದುಕಲು ಇಷ್ಟಪಡುತ್ತೀರಾ ಹಾಗೂ ಹೊಸ ಹೊಸ ವಿಚಾರಗಳನ್ನು ಹೊಸ ಸಾಹಸಗಳನ್ನು ಜೀವನದಲ್ಲಿ ಪ್ರಯೋಗಾತ್ಮಕವಾಗಿ ಮಾಡಲು ಇಷ್ಟಪಡುತ್ತೀರಾ. ಹಾಗೂ ನೀವು ಇತರರನ್ನು ಕೂಡ ನಿಮ್ಮಂತಹ ಸೆಳೆಯಲು ಯಶಸ್ವಿಯಾಗುತ್ತೀರಿ. ನಿಮ್ಮಲ್ಲಿ ವಿಭಿನ್ನವಾದ ನಾಯಕತ್ವದ ಗುಣವಿದ್ದು ಎಂತಹ ವೈಪರೀತ್ಯ ಸಮಯದಲ್ಲಿ ಕೂಡ ನಿಮ್ಮನ್ನು ನಂಬಿರುವವರನ್ನು ಸರಿಯಾದ ಮಾರ್ಗಕ್ಕೆ ತಲುಪಿಸುತ್ತೀರಾ.

ಎರಡನೇ ಕೀ ಹೌದು ಈಗ ಎರಡನೇ ಕೀಯನ್ನು ಆಯ್ಕೆ ಮಾಡಿದವರು ಸರದಿ. ಈ ಕೀ ಯನ್ನು ಆಯ್ಕೆ ಮಾಡಿದವರು ಸದಾ ಬುದ್ಧಿಯಲ್ಲಿ ಚುರುಕು ಹಾಗೂ ಎಲ್ಲರಿಗಿಂತ ಮುಂದು. ಅವರು ಯಾರ ಅಡಿಯಾಳಾಗಿ ಕೆಲಸ ಮಾಡುವ ಇಷ್ಟಪಡುವುದಿಲ್ಲ ತಮ್ಮ ಲೋಕದಲ್ಲಿ ತಾವೇ ರಾಜನಂತೆ ಮೆರೆಯಲು ಇಷ್ಟಪಡುತ್ತಾರೆ. ಹಾಗೂ ಯಾರ ತಾಕಿತು ಕೂಡ ಅವರಿಗೆ ಅಡ್ಡಿಯಾಗಲಾರದು. ಅವರು ತಮ್ಮ ಜೀವನವನ್ನು ತಮ್ಮ ಇಷ್ಟಕ್ಕೆ ಬೇಕಾದಂತೆ ಬದುಕಲು ಇಷ್ಟಪಡುತ್ತಾರೆ. ಕಷ್ಟದ ಕೆಲಸಗಳನ್ನು ಆದಷ್ಟು ಸುಲಭವಾಗಿ ಮಾಡುವ ಮೂಲಕ ಬೇರೆಯವರಿಗೆ ಸ್ಪೂರ್ತಿ ಆಗುತ್ತಾರೆ.

ಮೂರನೇ ಕೀ ಈ ಕೀಯನ್ನು ಆರಿಸುವವರು ಜೀವನದಲ್ಲಿ ಸದಾ ಪ್ರಯೋಗಾತ್ಮಕ ರಾಗಿರುತ್ತಾರೆ. ಸದಾ ಒಂದಿಲ್ಲೊಂದು ಕೆಲಸಗಳಿಂದ ಜೀವನದಲ್ಲಿ ಗಳಿಸುತ್ತಿರುತ್ತಾರೆ. ಜೀವನದಲ್ಲಿ ಎಷ್ಟೇ ಸಂಪತ್ತು ಐಶ್ವರ್ಯ ಹಣವನ್ನು ಗಳಿಸಿದರು ಸಹ ಸದಾ ಸರಳತೆಯ ಜೀವನವನ್ನು ನಡೆಸಲು ಇವರು ಇಷ್ಟಪಡುತ್ತಾರೆ. ಅಲ್ಲದೆ ಜನರಿಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಕೂಡ ಇವರು ಇಷ್ಟಪಡುತ್ತಾರೆ. ಇದಕ್ಕಾಗಿ ಇವರೆಂದರೆ ಜನರಿಗೆ ಅತೀವವಾದ ಪ್ರೀತಿ ಹಾಗೂ ವಿಶ್ವಾಸ ಗೌರವ ಗಳಿರುತ್ತವೆ.

ನಾಲ್ಕನೇ ಕೀ ನಾಲ್ಕನೇ ಕೀಯನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಅದು ಇತರ ಕೀಗಳ ವಿನ್ಯಾಸಕ್ಕಿಂತ ಬಹಳಷ್ಟು ವಿಭಿನ್ನವಾಗಿ ಮೂಡಿ ಬಂದಿದೆ. ಅದೇ ರೀತಿ ಇದನ್ನು ಆರಿಸುವ ವ್ಯಕ್ತಿಗಳು ಕೂಡ ಬೇರೆ ಜನರಿಗಿಂತ ಸಾಕಷ್ಟು ವಿಭಿನ್ನ ರೀತಿಯಲ್ಲಿ ಯೋಚಿಸುತ್ತಾರೆ ಹಾಗೂ ಅದನ್ನು ನಿಜಜೀವನದಲ್ಲಿ ಕಾರ್ಯರೂಪಕ್ಕೆ ತರುತ್ತಾರೆ. ಮತ್ತು ಈ ವ್ಯಕ್ತಿಗಳು ಬಹಳಷ್ಟು ಭಾವನಾತ್ಮಕವಾಗಿ ಇರುವುದರಿಂದ ಯಾವುದೇ ವಿಷಯಗಳನ್ನು ನೇರವಾಗಿ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ. ಅದು ಒಳ್ಳೆಯದಾಗಿದ್ದರೆ ಸರಿಯೇ ಕೆಟ್ಟದಾಗಿದ್ದರೂ ಸರಿ. ಆದಷ್ಟು ಸಕಾರಾತ್ಮಕವಾಗಿರಲು ಇವರು ಪ್ರಯತ್ನಿಸುತ್ತಾರೆ. ಇವರ ಜೀವನ ಇನ್ನೊಬ್ಬರಿಗೆ ಮಾದರಿ ಯಾಗಿರುವಂತೆ ಇವರು ಬದುಕಿ ತೋರಿಸುತ್ತಾರೆ.

ನೋಡಿದ್ರು ಸ್ನೇಹಿತರೆ ಈ ಮೇಲಿನ ನಾಲ್ಕು ಕೀಗಳನ್ನು ಆಯ್ಕೆ ಮಾಡಿದವರ ಜೀವನ ಸ್ಥಿತಿ ಹಾಗೂ ಅವರು ಏನನ್ನು ಯೋಚಿಸುತ್ತಿರುತ್ತಾರೆ ಎಂಬುದು ನಿಮಗೆ ನಾವು ವಿವರವಾಗಿ ಎಲ್ಲವನ್ನು ಪ್ರತ್ಯೇಕವಾಗಿ ಹೇಳಿದ್ದೇವೆ. ಇದರಲ್ಲಿ ನೀವು ಆಯ್ಕೆ ಮಾಡಿದ ಕೀ ಯಾವುದು ಹಾಗೂ ನಿಮ್ಮ ಮನೋಭಾವಕ್ಕೆ ಅದು ಸರಿಯಾಗಿ ಹೊಂದುತ್ತದೆ ಎಂಬುದನ್ನು ನಮಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ. ಹಾಗೂ ಇದು ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಕೂಡ ಇದನ್ನು ಒಂದು ಬಾರಿ ಪ್ರಯೋಗಿಸುವ ಅಂತ ಹೇಳಿ.

Comments are closed.