News from ಕನ್ನಡಿಗರು

ನೀವು ಏನಾದರೂ ಮಾಡಿಕೊಳ್ಳಿ ಈತನನ್ನು ಈಗಲೇ ವಿಶ್ವಕಪ್ ಗೆ ಆಯ್ಕೆ ಮಾಡಿ ಎಂದ ಹರ್ಭಜನ್, ಯಾರನ್ನು ಆಯ್ಕೆ ಮಾಡಬೇಕಂತೆ ಗೊತ್ತೇ??

45

ನಮಸ್ಕಾರ ಸ್ನೇಹಿತರೇ ಈಗಾಗಲೇ ಐಪಿಎಲ್ ಗುಂಗಿನಿಂದ ಹೊರ ಬಂದಿರುವ ಭಾರತೀಯ ಕ್ರಿಕೆಟ್ ಪ್ರೇಮಿಗಳು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗುವ ಟಿ-20ವಿಶ್ವಕಪ್ ನ್ನು ಸ್ವಾಗತ ಮಾಡಲು ಸಜ್ಜಾಗಿದ್ದಾರೆ. ಐಪಿಎಲ್ ನಡೆದ ಬೆನ್ನಲ್ಲೇ ಈಗ ಟಿ ಟ್ವೆಂಟಿ ವರ್ಲ್ಡ್ ಕಪ್ ಪ್ರಾರಂಭವಾಗಿದ್ದು ಈಗಾಗಲೇ ಐಪಿಎಲ್ ನ ಮೂಲಕ ಕ್ರಿಕೆಟ್ ಆಟಗಾರರಿಗೆ ಸಾಕಷ್ಟು ಪ್ರಾಕ್ಟಿಸ್ ಸಿಕ್ಕಿದ್ದು ಈಗ ಪಂದ್ಯಗಳು ಕೂಡ ಇಡೀ ದೇಶದಲ್ಲಿ ನಡೆಯುತ್ತಿರುವುದು ಸಾಕಷ್ಟು ಲಾಭದಾಯಕವಾಗಿದೆ ಎಂದು ಹೇಳಬಹುದಾಗಿದೆ.

ಇನ್ನು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಕುರಿತಂತೆ ಹೇಳುವುದಾದರೆ ಹಲವಾರು ನಿರೀಕ್ಷಿತ ಆಟಗಾರರು ತಂಡಕ್ಕೆ ಆಯ್ಕೆ ಆಗಿರಲಿಲ್ಲ. ಇನ್ನು ಈ ಕುರಿತಂತೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ ಹಾಗೂ ವಿರೋಧದ ಚರ್ಚೆಗಳು ನಡೆಯುತ್ತಲೇ ಇವೆ. ಇನ್ನು ಈಗ ಈ ಚರ್ಚೆಗೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಭಾಗಿಯಾಗಿದ್ದಾರೆ. ಹರ್ಭಜನ್ ಸಿಂಗ್ ರವರ ಪ್ರಕಾರ ಈ ಆಟಗಾರನನ್ನು ಹೇಗಾದರೂ ಮಾಡಿ ಮತ್ತೊಮ್ಮೆ ವಾಪಾಸ್ ತಂಡಕ್ಕೆ ಕರೆತನ್ನಿ ಎಂಬುದಾಗಿ ಹೇಳುತ್ತಿದ್ದಾರೆ. ಹಾಗಿದ್ದರೆ ಆ ಆಟಗಾರ ಯಾರು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ.

ಹೌದು ಗೆಳೆಯರೇ ಹರ್ಭಜನ್ ಸಿಂಗ್ ರವರ ಪ್ರಕಾರ ಖ್ಯಾತ ಸ್ಪಿನ್ನರ್ ಹಾಗೂ ಆರ್ಸಿಬಿ ತಂಡದ ಸದಸ್ಯರಾಗಿರುವ ಯಜಮಾನ ಚಹಾಲ್ ಅವರನ್ನು ಭಾರತೀಯ ಕ್ರಿಕೆಟ್ ತಂಡ t20 ವರ್ಲ್ಡ್ ಕಪ್ ಗೆ ಆಯ್ಕೆ ಮಾಡಬೇಕಾಗಿತ್ತು ಎಂಬುದು ಅಭಿಪ್ರಾಯವಾಗಿದೆ. ಈ ಕುರಿತಂತೆ ತಮ್ಮ ಟ್ವಿಟ್ಟರ್ ನಲ್ಲಿ ಕೂಡ ಐವರು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇನ್ನು ಖ್ಯಾತ ಕ್ರಿಕೆಟಿಗ ಅಜಿತ್ ಅಗರ್ಕರ್ ರವರು ತಂಡದಲ್ಲಿ ಯಾವುದೇ ಬದಲಾವಣೆ ಅವಶ್ಯಕತೆಯಿಲ್ಲ ತಂದೆ ಕಳೆದಂತೆ ಕಂಡಿತವಾಗಿ ತಂಡ ಸಮತೋಲಿತ ವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.