ಬಾಲಿವುಡ್ ನಲ್ಲಿ ಮಿಂಚುತ್ತಿರುವ ಕೃತಿ ಸನೋನ್ ಒಂದು ಸಿನೆಮಾಗೆ ಪಡೆಯುವ ಸಂಭಾವನೆ ಎಷ್ಟು ಕೋತಿ ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಬಾಲಿವುಟ್ ನ ಇಂದಿನ ಟಾಪ್ ನಟಿ ಕೃತಿ ಸನೋನ್. ಅತ್ಯಂತ ಮೋಹಕ ನಟಿಯಾಗಿರುವ ಕೃತಿ ಇಂದು ಬಾಲಿವುಡ್ ನಲ್ಲಿ ಅತ್ಯುತ್ತಮ ಚಿತ್ರಗಳನ್ನು ನೀಡುತ್ತಿದ್ದಾರೆ. ಇನ್ನು ಕೃತಿ ಸಧ್ಯ ’ಪರಮ ಸುಂದರಿ’ ಹಾಡಿನಿಂದಾಗಿ ಇನ್ನಷ್ಟು ಫೇಮಸ್ ಆಗಿದ್ದಾರೆ.

ಹೌದು ಸ್ನೇಹಿತರೆ, ಕೃತಿ ಸನೋನ್ ನಟನೆಯ ’ಮಿಮಿ’ ಚಿತ್ರ ಇತ್ತೀಚಿಗೆ ನೆಟ್ ಫ್ಲಿಕ್ಸ್ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ಇನ್ನು ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ರೀಚ್ ಆಗಿರುವ ಮಿಮಿ ಚಿತ್ರ, ಕೃತಿ ಸನೋನ್ ಅವರಿಗೆ ಬಿಗ್ ಬ್ರೇಕ್ ಕೊಟ್ಟಿದೆ. ಇನ್ನು ಈ ಚಿತ್ರದ ಮರಮ ಸುಂದರಿ ಹಾಡಿಗೆ ಹೆಜ್ಜೆ ಹಾಕಿರುವ ಕೃತಿ ಸನೋನ್ ಪರಮ ಸುಂದರಿಯಾಗಿಯೇ ಕಂಗೊಳಿಸಿದ್ದಾರೆ. ಈ ಹಾಡು ಸುಮಾರು 50 ಮಿಲಿಯನ್ ಗೂ ಅಧಿಕ ಜನರ ನಡುವೆ ಹಿಟ್ ಆಗಿದೆ. ಇನ್ನು ಸಾಕಾಷ್ಟು ಜನರು ಈ ಹಾಡಿನ ತುಣುಕಿಗೆ ಡ್ಯಾನ್ಸ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ಸೂಪರ್ ಹಿಟ್ ಚಿತ್ರವನ್ನು ನೀಡಿರುವ ಕೃತಿ ಸನೋನ್ ಅವರ ಸಂಭಾವನೆಯನ್ನು ಹೇಳಿದ್ರೆ ನಿಮಗೇ ಆಶ್ಚರ್ಯ ಆಗಬಹುದು. ಹೌಸು ಸ್ನೇಹಿತರೆ, ಕೃತಿ ಸನೋನ್ ಈಗ ಬಾಲಿವುಡ್ ನ ಬಹು ಬೇಡಿಕೆಯ ನಟಿ ಎನಿಸಿದ್ದು ಸಿನಿಮಾ ಒಂದಕ್ಕೆ 2 ಕೋಟಿಯಷ್ಟು ಸಂಭಾವನೆಯನ್ನು ಪಡೆಯುತ್ತಿದ್ದಾರ್‍ಎ. ಇನ್ನು ಇವರ ಆಸ್ತಿಯ ಮೌಲ್ಯ ಸುಮಾರು 37 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಕೃತಿ ಸನೋನ್ ಮೊದಲು ಮಾಡಲಿಂಗ್ ಗೆ ಇಳಿದು ನಂತರ 2014ರಲ್ಲಿ ಸಿನಿ ಪರದೆ ಮೇಲೆ ಕಾಣಿಸಿಕೊಂಡಿದ್ದು. ಕೃತಿ ಈಗಾಗಲೇ ಹಲವು ಜಾಹೀರಾತುಗಳಲ್ಲೂ ಕಾಣಿಸಿಕೊಂಡು ಅದರಿಂದಲೂ ಉತ್ತಮ ಸಂಭಾವನೆ ಪಡೆಯುತ್ತಿದ್ದಾರೆ. ಇನ್ನು ಕೃತಿ ಸನೋನ್ ಸ್ವಂತ ಉಡುಪುಗಳ ಬ್ರಾಂಡ್ ಓನರ್ ಕೂಡ.

Comments are closed.