ನೆಟ್ಟಿಗರ ಅಭಿಯಾನಕ್ಕೆ ಕೊನೆಗೂ ತ’ಲೆಬಾ’ಗಿದ ಅಕ್ಷಯ್ ಕುಮಾರ್ ! ಮತ್ತೊಂದು ಗೆಲುವು ಕಂಡ ನೆಟ್ಟಿಗರು

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ್ ಕುಮಾರ್ ರವರು ಹಲವಾರು ಬಾರಿ ದೇಶದ ಸೈನಿಕರ ಪರವಾಗಿ ಹಾಗೂ ದೇಶವು ಸಂ’ಕಷ್ಟದಲ್ಲಿದೆ ಎಂದ ತಕ್ಷಣ ಸ್ಪಂದಿಸಿ ಬಹಳ ಉತ್ತಮ ಹೆಸರನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೂ ಕೂಡ ಇತ್ತೀಚೆಗೆ ಅಕ್ಷಯ್ ಕುಮಾರ್ ರವರ ಒಂದು ನಡೆ ಬಾರಿ ವಿವಾದವನ್ನು ಸೃಷ್ಟಿಮಾಡಿತ್ತು. ನೆಟ್ಟಿಗರು ಇಷ್ಟು ದಿವಸ ನಿಮ್ಮ ಮೇಲಿದ್ದ ಗೌ’ರವವನ್ನು ಕಳೆದುಕೊಳ್ಳಬೇಡಿ ಎಂದು ಅಕ್ಷಯ್ ಕುಮಾರ್ ಅವರ ವಿರುದ್ಧ ಟೀಕೆಗಳ ಬಾಣಗಳನ್ನು ಸುರಿಸಿದ್ದರು. ಮೊದಮೊದಲಿಗೆ ಅಕ್ಷಯ್ ಕುಮಾರ್ ಹಾಗೂ ಅವರ ಚಿತ್ರ ತಂಡ ಇದ್ಯಾವುದಕ್ಕೂ ತ’ಲೆ ಕೆ’ಡಿಸಿಕೊಂಡಿರಲಿಲ್ಲ, ಆದರೆ ನೆಟ್ಟಿಗರು ಎಲ್ಲರೂ ಒಗ್ಗಟ್ಟಾಗಿ ಟ್ರೆಂಡಿಂಗ್ ಆರಂಭಿಸಿದ ತಕ್ಷಣ ಕೊನೆಗೂ ಅಕ್ಷಯ್ ಕುಮಾರ್ ರವರು ತ’ಲೆಬಾ’ಗಿದ್ದಾರೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ್ ಕುಮಾರ್ ರವರ ಬಹುನಿರೀಕ್ಷಿತ ಚಿತ್ರ ಲಕ್ಷ್ಮಿ ಬಾಂ’ಬ್ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ದೀಪಾವಳಿಯ ಪ್ರಯುಕ್ತ ಆನ್ಲೈನ್ OTT ಪ್ಲಾಟ್ ಫಾರ್ಮ್ ನಲ್ಲಿ ರಿಲೀಸ್ ಆಗುತ್ತಿತ್ತು. ಆದರೆ ಚಿತ್ರದ ಹೆಸರಿನ ಮೇಲೆ ನೆಟ್ಟಿಗರು ಕೆಂಗಣ್ಣು ಬೀರಿದ್ದು, ಇದು ಹಿಂದೂಗಳ ಧಾ’ರ್ಮಿಕ ಭಾವನೆಗೆ ಧ’ಕ್ಕೆ ತರುವಂತಿದೆ ಎಂದು ಹೇಳಿ ಚಿತ್ರದ ಹೆಸರನ್ನು ಬದಲಾಯಿಸುವಂತೆ ಮೊದಲು ಮನವಿ ಮಾಡಿಕೊಂಡಿದ್ದರು. ಆದರೆ ಚಿತ್ರತಂಡ ಹಾಗೂ ಅಕ್ಷಯ್ ಕುಮಾರ್ ರವರು ಇದರ ಕುರಿತು ಮಾತನಾಡದೆ ಇದ್ದಾಗ ಎಲ್ಲರೂ ಒಗ್ಗಟ್ಟಾಗಿ ಅಭಿಯಾನವನ್ನು ಆರಂಭಿಸಿ ಚಿತ್ರವನ್ನು ಬ’ಹಿ’ಷ್ಕರಿಸುವುದಾಗಿ ತಿಳಿಸಿದರು.

ಈಗಾಗಲೇ ನೆಟ್ಟಿಗರು ಹಲವಾರು ಚಿತ್ರಗಳನ್ನು ಕೆಲವೇ ಕೆಲವು ತಿಂಗಳಲ್ಲಿ ಮಕಾಡೆ ಮಲಗಿಸಿ ತಮ್ಮ ಶ’ಕ್ತಿಯನ್ನು ತೋರಿಸಿರುವ ಕಾರಣ ಕೊನೆಗೂ ಚಿತ್ರತಂಡ ಹಾಗೂ ಅಕ್ಷಯ್ ಕುಮಾರ್ ರವರು ನೆಟ್ಟಿಗರ ಮನವಿಗೆ ಸ್ಪಂದಿಸಿ, ನಾವು ಚಿತ್ರದ ಟೈಟಲ್ ಅನ್ನು ಬದಲಾಯಿಸುತ್ತಿದ್ದೇವೆ ಎಂದು ಹೇಳಿ ಲಕ್ಷ್ಮಿ ಬಾಂ’ಬ್ ಬದಲಾಗಿ ಲಕ್ಷ್ಮಿ ಎಂದು ಮರು ನಾಮಕರಣ ಮಾಡಿ ಹೊಸ ಪೋಸ್ಟರನ್ನು ರಿಲೀಸ್ ಮಾಡಿದೆ.

Comments are closed.