ತಾನೇ ನಿಂತು ತನ್ನ ಪತ್ನಿಗೆ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ ಗಂಡ, ಆದರೆ ಪಾಪ ಆಮೇಲೆ ನಡೆದದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಜಗತ್ತಿನಲ್ಲಿ ಇಂತದ್ದೆಲ್ಲ ವಿಚಿತ್ರವಾದ ಸುದ್ದಿಯನ್ನು ಕೇಳಿರುತ್ತೀರಿ ಆದರೆ ಇಂದು ನಾವು ಹೇಳುತ್ತಿರುವ ಸುದ್ದಿ ನೀವು ಖಂಡಿತವಾಗಿಯೂ ಬೆರಗಾಗುತ್ತೀರಿ ಕೇಳಿದರೆ. ಹೌದು ಸ್ನೇಹಿತರೆ ಮದುವೆ ಎನ್ನುವುದು ಪವಿತ್ರವಾದ ಸಂಬಂಧ ಎನ್ನುವುದು ಪುರಾಣ ಹಾಗೂ ಸಂಸ್ಕೃತದಲ್ಲಿ ತಿಳಿದುಬಂದಿದೆ. ಆದರೂ ಕೂಡ ಇಂದು ನಾವು ಹೇಳುತ್ತಿರುವ ಕಥೆಯಲ್ಲಿ ನಡೆದಿರುವ ಮದುವೆ ಇವನ್ನೆಲ್ಲಾ ಮೀರಿ ನಮ್ಮ ಕಲಿಯುಗದ ವಿಚಿತ್ರತೆಯನ್ನು ಹೇಳಲು ಹೊರಟಿದೆ.

ಹೌದು ಸ್ನೇಹಿತರೆ ಈ ಮದುವೆ ನಡೆದಿರುವುದು ಬಿಹಾರದಲ್ಲಿ. ಅದೇನಪ್ಪ ಮದುವೆ ನಡೆಯುವುದರಲ್ಲಿ ಏನು ವಿಶೇಷತೆ ಅಂತ ಕೇಳ್ತೀರಾ. ಬನ್ನಿ ಈ ವಿಶೇಷತೆ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಹೌದು ಸ್ನೇಹಿತರೆ ಬಿಹಾರದಲ್ಲಿ ತನ್ನ ಪತ್ನಿಯನ್ನು ಅವಳ ಪ್ರಿಯಕರನೊಂದಿಗೆ ಗ್ರಾಮಸ್ಥರ ಸಮ್ಮುಖದಲ್ಲಿ ಒಬ್ಬ ಮದುವೆ ಮಾಡಿಕೊಟ್ಟಿದ್ದಾನೆ. ಇನ್ನು ಇವರಿಬ್ಬರಿಗೆ ಮದುವೆಯಾಗಿ ಒಂದು ವರ್ಷದ ಮಗು ಕೂಡ ಇದ್ದರೂ ಕೂಡ ತನ್ನ ಪತ್ನಿಯ ಪ್ರಿಯಕರನೊಂದಿಗೆ ಪತ್ನಿಯನ್ನು ಮದುವೆ ಮಾಡಿಸಿ ಕೊಟ್ಟಿರುವುದು ಸಾಕಷ್ಟು ಚರ್ಚೆಗಳಿಗೆ ಕೂಡ ಕಾರಣವಾಗಿದೆ.

ಹೌದು ಸ್ನೇಹಿತರೆ ಈ ಕುರಿತಂತೆ ಗಂಡ ಅವಳು ಸುಖವಾಗಿರಬೇಕು ಅದಕ್ಕಾಗಿ ಅವಳು ಪ್ರೀತಿಸಿರುವ ಹುಡುಗನೊಂದಿಗೆ ನಾನು ಮದುವೆ ಮಾಡಿಕೊಡುತ್ತಿದ್ದೇನೆ. ಆದರೆ ಮಗುವನ್ನು ಮಾತ್ರ ನಾನು ಸಾಕಿಕೊಳ್ಳುತ್ತೇನೆ ಎಂಬುದಾಗಿ ಹೇಳುತ್ತಾನೆ. ಇನ್ನು ಪತ್ನಿಯ ಬಗ್ಗೆ ಹೇಳುವುದಾದರೆ ಪತ್ನಿ ನನ್ನ ಗಂಡ ನನಗೆ ಸಾಕಷ್ಟು ಕಿರು’ಕುಳವನ್ನು ನೀಡುತ್ತಾನೆ ಅದಕ್ಕಾಗಿ ನಾನು ಬೇರೆ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೇನೆ ಎಂಬುದಾಗಿ ಹೇಳುತ್ತಾರೆ. ಆದರೆ ಗಂಡ ಇದಕ್ಕೆ ಪ್ರತಿಕ್ರಿಯೆ ನೀಡದೆ ಸಂತೋಷವಾಗಿಯೇ ಇಬ್ಬರಿಗೂ ಕೂಡ ಮದುವೆ ಮಾಡುತ್ತಾನೆ, ಆದರೆ ಇದಾದ ಬಳಿಕ ಈತನಿಗೆ ಯಾರು ಕೂಡ ಹೆಣ್ಣು ಕೊಡಲು ಮುಂದೆ ಬರುತ್ತಿಲ್ಲ ಎನ್ನುವುದೇ ವಿಪರ್ಯಾಸ. ಇನ್ನು ಮದುವೆಯಾದ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದ್ದು ಎಲ್ಲರೂ ಕೂಡ ಆಶ್ಚರ್ಯ ಪಟ್ಟಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ತಿಳಿಸಿ.

Comments are closed.