News from ಕನ್ನಡಿಗರು

ಹೆಚ್ಚು ಬೇಡ ಕೇವಲ 48 ಗಂಟೆಗಳಿಂದ ನಿಮ್ಮ ಹಣೆಬರಹವೇ ಬದಲು, ಮಂಗಳ ದೇವನಿಂದ ಬಾಚಿದಷ್ಟು ದುಡ್ಡು ಗಳಿಸುವ ರಾಶಿಯವರು ಯಾರು ಗೊತ್ತೇ?

3,248

ನಮಸ್ಕಾರ ಸ್ನೇಹಿತರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶುಭಕಾರಕ ಎಂದು ಕರೆಯಲಾಗುವ ಮಂಗಳನು ಜೂನ್ 27ರಂದು ಮೇಷರಾಶಿಗೆ ಪ್ರವೇಶಿಸಲಿದ್ದಾನೆ. ಈ ಕಾರಣದಿಂದಾಗಿ 4 ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಅದೃಷ್ಟದ ಬಾಗಿಲು ತೆರೆಯಲಿದೆ. ಹಾಗಿದ್ದರೆ ಮಂಗಳನ ರಾಶಿ ಬದಲಾವಣೆಯಿಂದ ಲಾಭವನ್ನು ಪಡೆಯಲಿರುವ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮಿಥುನ; ಈ ಸಂದರ್ಭದಲ್ಲಿ ಮಿಥುನ ರಾಶಿಯವರ ಆತ್ಮವಿಶ್ವಾಸ ಹಾಗೂ ಜವಾಬ್ದಾರಿಗಳು ಎರಡು ಕೂಡ ಹೆಚ್ಚಾಗುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆಯಲಿದ್ದು ವ್ಯಾಪಾರಸ್ಥರಿಗೂ ಕೂಡ ವ್ಯಾಪಾರದಲ್ಲಿ ಲಾಭ ದೊರಕಲಿದೆ. ವೈವಾಹಿಕ ಜೀವನದಲ್ಲಿ ದಂಪತಿಗಳಿಗೆ ಸುಖ-ಸಂತೋಷದ ಸಿಹಿಯು ಕೂಡ ಸಿಗಲಿದೆ.

ಕರ್ಕ; ಕರ್ಕರಾಶಿಯವರಿಗೆ ಈ ಗಳಿಗೆ ಸಾಕಷ್ಟು ಸಂತೋಷವಾದ ಕ್ಷಣ ವಾಗಿರಲಿದ್ದು ಹಣವನ್ನು ಗಳಿಸಲು ಹಲವಾರು ಆದಾಯದ ಮೂಲಗಳು ನಿಮಗೆ ಅವಕಾಶದ ಬಾಗಿಲನ್ನು ತೆರೆಯಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಕಠಿಣ ಪರಿಶ್ರಮವನ್ನು ಹಾಕಿ ಚೆನ್ನಾಗಿ ಓದಬೇಕು ಹಾಗಿದ್ದಲ್ಲಿ ಮಾತ್ರ ಉತ್ತಮ ಅಂಕಗಳು ಸಿಗಲು ಸಾಧ್ಯ.

ವೃಶ್ಚಿಕ; ಧೈರ್ಯ ಹಾಗೂ ಆತ್ಮವಿಶ್ವಾಸ ಹೆಚ್ಚುವ ಕಾರಣದಿಂದಾಗಿ ನೀವು ಮಾಡುವ ಕೆಲಸದಲ್ಲಿ ನಿಮಗೆ ಕಾರ್ಯವನ್ನು ಸಂಪೂರ್ಣ ಮಾಡುವಂತಹ ಹುರುಪು ಸಿಗುತ್ತದೆ. ಇದು ನಿಮ್ಮ ಉದ್ಯೋಗ ಜೀವನದಲ್ಲಿ ಅಭಿವೃದ್ಧಿಯನ್ನು ನೀಡುತ್ತದೆ. ವೃತ್ತಿ ಜೀವನದಲ್ಲಿ ನಿಮಗೆ ಸಾಕಷ್ಟು ಅವಕಾಶಗಳು ಸಿಗುವುದರಿಂದ ಅಭಿವೃದ್ಧಿಯನ್ನು ಸಾಧಿಸಲಿದ್ದೀರಿ. ದಾಂಪತ್ಯ ಜೀವನ ಸುಖವಾಗಿರಲಿದೆ.

ಧನು; ಈ ಸಂದರ್ಭದಲ್ಲಿ ನಿಮ್ಮ ಜೀವನ ಸುಂದರವಾಗಿರಲಿ ದಾಂಪತ್ಯ ಜೀವನ ಹಾಗೂ ಮನೆಯವರೊಂದಿಗೆ ಮತ್ತೆ ಸ್ನೇಹಿತರೊಂದಿಗೆ ಕೂಡ ಉತ್ತಮ ಸಂಬಂಧವನ್ನು ಹೊಂದಿರಲಿದ್ದೀರಿ‌. ಆರೋಗ್ಯ ಸ್ಥಿತಿಯೂ ಕೂಡ ಸುಧಾರಣೆಯನ್ನು ಕಾಣಲಿದ್ದು ವ್ಯಾಪಾರ ಹಾಗೂ ಉದ್ಯೋಗದಿಂದ ಧನು ರಾಶಿಯವರು ಹಣದ ಹರಿವನ್ನು ಕಾಣಲಿದ್ದಾರೆ. ಮಂಗಳನ ರಾಶಿ ಬದಲಾವಣೆಯಿಂದಾಗಿ ಈ 4 ರಾಶಿಯವರು ಮಂಗಳ ದೇವ ನ ಅನುಗ್ರಹಕ್ಕೆ ಪಾತ್ರರಾಗಲಿದ್ದಾರೆ.

Leave A Reply

Your email address will not be published.