ಸ್ವಾತಿ ಮುತ್ತು ಮೀನಾ ರವರ ತಂಗಿ ಯಾರು ಗೊತ್ತೇ?? ಅವರು ಕೂಡ ಖ್ಯಾತ ನಟಿ, ಹೇಗಿದ್ದಾರೆ ಗೊತ್ತೇ??ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

ನಮಸ್ಕಾರ ಸ್ನೇಹಿತರೇ ಪಂಚಭಾಷಾ ನಟಿ ಆಗುವುದು ಸುಲಭದ ಮಾತು ಆದರೆ ಅದನ್ನು ಹಲವಾರು ವರ್ಷಗಳ ಕಾಲ ಬೇಡಿಕೆಯನ್ನು ಉಳಿಸಿಕೊಂಡು ಬರುವುದೇ ಕಷ್ಟದ ಮಾತು ಅದರಲ್ಲಿ ಯಶಸ್ವಿಯಾಗಿರುವ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂದು ಅಂಥವರಲ್ಲಿ ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ ಸ್ನೇಹಿತರು. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ನಟಿ ಮೀನಾ ರವರ ಕುರಿತಂತೆ.

ಹೌದು ಸ್ನೇಹಿತರೆ ನಟಿ ಮೀನಾ ರವರು ಕನ್ನಡ ತೆಲುಗು ತಮಿಳು ಹಿಂದಿ ಮಲಯಾಳಂ ಹೀಗೆ ಪಂಚಭಾಷೆ ಯಲ್ಲಿ ಕೂಡ ದಶಕಗಳಕಾಲ ಬೇಡಿಕೆಯನ್ನು ಹೊಂದಿದಂತಹ ನಟಿ ಎಂದರೆ ತಪ್ಪಾಗಲಾರದು. ಹೌದು ಸ್ನೇಹಿತರೆ ಇವರು ಕನ್ನಡ ಚಿತ್ರರಂಗದಲ್ಲಿ ಕೂಡ ಹಲವಾರು ಚಿತ್ರಗಳಲ್ಲಿ ನಡೆಸಿದ್ದಾರೆ. ಅದರಲ್ಲೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಪುಟ್ನಂಜ ಚಿತ್ರದಲ್ಲಿ ಮೀನಾ ರವರು ನಟಿಸಿರುವ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಪಡೆದು ಅವರು ಇಲ್ಲಿಯೇ ನಟಿಸುವಂತೆ ಅವರಿಗೆ ಬುನಾದಿಯನ್ನು ಹಾಕಿಕೊಟ್ಟಿತು. ಇನ್ನು ಮೀನ ಅವರ ವೈವಾಹಿಕ ಜೀವನಕ್ಕೆ ಬರುವುದಾದರೆ ವಿದ್ಯಾಸಾಗರ್ ಎಂಬುವವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮೀನಾ ರವರು.

ಇನ್ನು ಇವರಿಗೆ ನೈನಿಕ ವಿದ್ಯಾಸಾಗರ ಎಂಬ ಮಗಳಿದ್ದು ಇವರು ಕೂಡ ಬಾಲನಟಿಯಾಗಿ ತಮಿಳು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಮಿನಾರ್ ಅವರ ತಂಗಿ ಕೂಡ ಸ್ಟಾರ್ ನಟಿ ಎಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೆ ಸಂಬಂಧದಲ್ಲಿ ಮಿನಾ ಅವರ ತಂಗಿ ಆಗಿರುವ ಶ್ರೀದೇವಿ ವಿಜಯ್ ರವರು ಕನ್ನಡ ಚಿತ್ರರಂಗದಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಶಿವಣ್ಣ ನೊಂದಿಗೆ ಕೂಡ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಶ್ರೀದೇವಿ ವಿಜಯ್ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡು ಮಿಂಚಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.