ಸಿಹಿ ಸುದ್ದಿ ಹಂಚಿಕೊಂಡ ಮಿಲನ ನಾಗರಾಜ್, ನವ ದಂಪತಿಗಳ ಮನೆಗೆ ಹೊಸ ಅತಿಥಿ.

Entertainment

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಿಲನ ನಾಗರಾಜ್ ರವರು ಲವ್ ಮಾಕ್ಟೇಲ್ ಚಿತ್ರದ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಕೂಡ ಜನಪ್ರಿಯತೆಯನ್ನು ಗಳಿಸಿ ಕೊಳ್ಳುವುದರಲ್ಲಿ ಯಶಸ್ವಿಯಾದರು. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರೂ ಕೂಡ ಇವರಿಗೆ ಲವ್ ಮಾಕ್ಟೈಲ್ ಚಿತ್ರ ತಂದು ಕೊಂಡಷ್ಟು ಜನ ಪ್ರಿಯತೆಯನ್ನು ಇನ್ಯಾವುದೇ ಚಿತ್ರ ತಂದುಕೊಡಲಿಲ್ಲ

ಹೀಗೆ ಲವ್ ಮಾಕ್ ಟೈಲ್ ಯಶಸ್ಸು ಕಂಡ ಮೇಲೆ ಇತ್ತೀಚಿನ ದಿನಗಳಲ್ಲಿ ಸದಾ ಸುದ್ದಿಯಲ್ಲಿರುವ ಪ್ರಮುಖ ಸೆಲೆಬ್ರಿಟಿಗಳಲ್ಲಿ ಮಿಲನ ನಾಗರಾಜ್ ಅವರು ಕೂಡ ಒಬ್ಬರಾಗಿದ್ದಾರೆ, ಇನ್ನು ಇವರು ಏನೇ ಮಾಡಿದರೂ ಸುದ್ದಿ ಬಹಳ ಬೇಗನೆ ಹರಿದಾಡುತ್ತದೆ.

ಇದೀಗ ಮಿಲನ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರ ಮಾಡಿಕೊಂಡು ಸಿಹಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಿದ್ದಾರೆ, ಹೌದು ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಮನೆಗೆ ಹೊಸ ನಾಯಿ ಮರಿಯೊಂದನ್ನು ತಂದಿರುವ ಕುರಿತು ಪೋಸ್ಟ್ ಮಾಡಿರುವ ಮಿಲನಾ ನಾಗರಾಜ್ ರವರು ಮನೆಗೆ ಸುಸ್ವಾಗತ ರೋಮಿಯೋ ಎಂದು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ, ಮುದ್ದಾದ ನಾಯಿ ಮರಿಗೆ ರೋಮಿಯೋ ಎಂದು ಹೆಸರಿಟ್ಟಿರುವುದು ಈ ಪೋಸ್ಟ್ ನ ಮೂಲಕ ತಿಳಿದು ಬರುತ್ತಿದೆ

Leave a Reply

Your email address will not be published. Required fields are marked *