ಈ ಮೂರು ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ತ್ರಿಮೂರ್ತಿಗಳ ರಕ್ಷಣೆಯೇ ನಿಮ್ಮ ಮನೆಯಲ್ಲಿ ಇದ್ದಂತೆ

ನಮಸ್ಕಾರ ಸ್ನೇಹಿತರೇ ನಮ್ಮ ದೇಶ ಸನಾತನ ಹಿಂದೂ ಧರ್ಮವನ್ನು ಪಾಲಿಸಿಕೊಂಡು ಬಂದಂತಹ ದೇಶ ಇಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರ ಆಚರಣೆಗಳು ಪಾಲಿಸಿಕೊಂಡು ಬಂದಂತಹ ದೇಶ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರ ನಾವು ಪ್ರಕೃತಿಯಲ್ಲಿ ಕೂಡ ಭಗವಂತನನ್ನು ಕಾಣುವ ಸಂಸ್ಕೃತಿ ಉಳ್ಳಂತಹ ಜನ. ಹೀಗಾಗಿ ಇಂದಿನ ವಿಷಯದಲ್ಲಿ ನಿಮಗೆ ಮಹತ್ವದ ವಿಚಾರವೊಂದರ ಕುರಿತಂತೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೇ ಈ ಮೂರು ಗಿಡಗಳು ನಿಮ್ಮ ಮನೆಯಲ್ಲಿ ಇದ್ದರೆ ಅವುಗಳನ್ನು ತ್ರಿಮೂರ್ತಿಗಳ ಗಿಡ ಎಂದು ಹೇಳಲಾಗುತ್ತದೆ ನಿಮ್ಮ ಮನೆಯಲ್ಲಿ ಹಲವಾರು ಸಕಾರಾತ್ಮಕ ಗುಣಗಳನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ ಸ್ನೇಹಿತರೆ. ಹೌದು ಸ್ನೇಹಿತರೆ ಈ ಮೂರು ಗಿಡಗಳು ನಿಮ್ಮ ಮನೆಯಲ್ಲಿದ್ದಾರೆ ತ್ರಿಮೂರ್ತಿಗಳ ರಕ್ಷಣೆ ಹಾಗೂ ಆಶೀರ್ವಾದ ಸದಾ ನಿಮ್ಮ ಮೇಲೆ ಹಾಗೂ ನಿಮ್ಮ ಮನೆಯಲ್ಲಿ ಇರುತ್ತದೆ ಎಂಬುದು ನಂಬಿಕೆ ಸ್ನೇಹಿತರೆ. ನಿಮ್ಮ ಮನೆಯಲ್ಲಿ ಸದಾ ಅಷ್ಟೈಶ್ವರ್ಯಗಳು ಹಾಗೂ ಸದಾ ಶಾಂತಿ ನೆಮ್ಮದಿ ಗಳು ಇರುತ್ತದೆ ಎಂಬುದು ಇದರ ನಂಬಿಕೆ ಕೂಡ. ಇನ್ನು ಮೂರು ಗಿಡಗಳು ಯಾವುವು ಹಾಗೂ ಅದರ ಉಪಯೋಗಗಳು ಏನು ಎಂಬುದನ್ನು ನಿಮಗೆ ಪೂರ್ಣವಾಗಿ ವಿವರವಾಗಿ ತಿಳಿಸುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಮೊದಲನೆಯದ್ದು ಸ್ನೇಕ್ ಪ್ಲ್ಯಾಂಟ್. ಇದು ನೋಡಲು ಹಾವಿನ ರೂಪದಲ್ಲಿ ಇದ್ದು ಮಹಾ ಪರ ಶಿವನ ಅಂಶ ಇದರಲ್ಲಿ ಇರುತ್ತದಂತೆ. ಇನ್ನು ಶಿವನಂತೆ ಇದು ಕೂಡ ಹೊರಗಿನಿಂದ ಬರುವ ಕಲಿಸುತ್ತ ಗಾಳಿಯನ್ನು ಶುದ್ಧಗೊಳಿಸಿ ಮನೆಯೊಳಗೆ ಅತ್ಯಂತ ಪರಿಶುದ್ಧ ಗಾಳಿಯನ್ನು ಕೊಡುತ್ತದೆ. ನೀನು ಮಾಟ-ಮಂತ್ರಗಳನ್ನು ಕೂಡ ಇದು ಮನೆ ಒಳಗಡೆ ಪ್ರವೇಶಿಸುವುದನ್ನು ತಡೆಯುತ್ತದೆ. ಎರಡನೇದಾಗಿ ತುಳಸಿ ಗಿಡ. ಈ ಗಿಡದಲ್ಲಿ ಸಾಕ್ಷಾತ್ ಮಹಾವಿಷ್ಣುವೇ ವಾಸವಾಗಿದ್ದಾನೆ ಎಂಬುದಾಗಿ ಪುರಾಣಗಳು ಕೂಡ ಹೇಳಿವೆ. ಇನ್ನು ಮನೆಯ ಬಳಿ ನಕಾರಾತ್ಮಕ ಶಕ್ತಿಗಳು ಸುಳಿಯದಂತೆ ಈ ಗಿಡ ರಕ್ಷಣೆ ವಹಿಸುತ್ತದೆ ಸ್ನೇಹಿತರೇ. ಮೂರನೇದಾಗಿ ಮನಿ ಪ್ಲಾಂಟ್. ಈ ಗಿಡದಲ್ಲಿ ಬ್ರಹ್ಮ ದೇವರ ಶಕ್ತಿ ಅಡಕವಾಗಿರುತ್ತದೆ. ಇದು ಎಷ್ಟರಮಟ್ಟಿಗೆ ಮೇಲಕ್ಕೆ ಹಬ್ಬುತ್ತದೆ ಅಷ್ಟರಮಟ್ಟಿಗೆ ನಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಎತ್ತರಕ್ಕೆ ಹೋಗುತ್ತದೆ ಸ್ನೇಹಿತರಿಗಾಗಿ ಅದನ್ನು ಎತ್ತರಕ್ಕೆ ಹಬ್ಬುವಂತೆ ನಾವು ನೋಡಿಕೊಳ್ಳಬೇಕು.

Comments are closed.