ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಿಧಿ ಸುಬ್ಬಯ್ಯ ರವರ ವಾರದ ಸಂಭಾವನೆ ಎಷ್ಟು ಗೊತ್ತಾ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಸ್ಪರ್ಧಿಗಳಿಗೂ ಕೂಡ ವಿವಿಧ ರೀತಿಯ ಸಂಭಾವನೆ ನೀಡಲಾಗುತ್ತದೆ. ಬಿಗ್ ಬಾಸ್ ಮನೆಯಲ್ಲಿ ಅವರು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಲೆಕ್ಕಕ್ಕೆ ಬರದೇ ಇದ್ದರೂ ಕೂಡ ಮೊದಲೇ ಮಾಡಿಕೊಂಡ ಒಪ್ಪಂದದಂತೆ ಪ್ರತಿಯೊಬ್ಬರಿಗೂ ಕೂಡ ಸಂಭಾವನೆ ಸಿಗುತ್ತದೆ.

ಇನ್ನು ಎಲ್ಲ ಸ್ಪರ್ಧಿಗಳಿಗೂ ವಾರಕ್ಕೆ ಎಷ್ಟು ಎಂದು ನಿರ್ಧಾರ ಮಾಡಿ ಮೊದಲೇ ಒಪ್ಪಂದ ಮಾಡಿಕೊಂಡಿರಲಾಗುತ್ತದೆ. ಇನ್ನು ಈ ಬಾರಿಯ ಸಂಭಾವನೆ ಬಿಗ್ ಬಾಸ್ ಸದಸ್ಯರ ಸಂಭಾವನೆ ಕುರಿತು ಮಾತನಾಡುವುದಾದರೆ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಾ ಬಹುತೇಕ ಪ್ರೇಕ್ಷಕರಿಗೆ ಇಷ್ಟವಾಗಿರುವ ನಿಧಿ ಸುಬ್ಬಯ್ಯ ಅವರು ಇತರ ಸ್ಪರ್ಧಿಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಸಂಭಾವನೆಯನ್ನು ಪಡೆಯುತ್ತಾರೆ.

ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ನಿಧಿ ಸುಬ್ಬಯ್ಯ ರವರು ಇತರ ಎಲ್ಲಾ ಸ್ಪರ್ಧಿಗಳಿಗಿಂತ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧೆಯಾಗಿದ್ದು ಕೇವಲ ಒಂದು ವಾರಕ್ಕೆ ಇವರು 1,10,000 ರೂಪಾಯಿಗಳನ್ನು ಸಂಭಾವನೆಯ ನ್ನಾಗಿ ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ. ಇದು ಇತರ ಸ್ಪರ್ದಿಗಳಿಗೆ ನೀಡುವುದಕ್ಕಿಂತಲೂ ಅತಿ ಹೆಚ್ಚು ಎಂಬುದು ತಿಳಿದುಬಂದಿದೆ. ಯಾರು ಕೂಡ ಲಕ್ಷದ ಲೆಕ್ಕಾಚಾರದಲ್ಲಿ ಸಂಭಾವನೆ ತೆಗೆದುಕೊಳ್ಳುವುದಿಲ್ಲ ಎಂಬುದು ತಿಳಿದು ಬಂದಿದೆ. ಇನ್ನು ಇವರ ಆಟದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಯಾವುದೇ ಕಾರಣಕ್ಕೂ ತಿಳಿಸುವುದನ್ನು ಮರೆಯಬೇಡಿ

Comments are closed.