ನಿಖಿಲ್ ಕರೆಯದೇ ಹೋದರೂ ರೇವತಿ ಅವರ ಸೀಮಂತ ಕಾರ್ಯಕ್ರಮಕ್ಕೆ ರಾಧಿಕಾ ಕೊಟ್ಟಂತಹ ಉಡುಗೊರೆ ಏನು ಗೊತ್ತಾ??

Entertainment

ನಮಸ್ಕಾರ ಸ್ನೇಹಿತರೇ ಸದಾಕಾಲ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿ ಇರುತ್ತಿದ್ದ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಈಗ ಮಗುವಿನ ಆಗಮನಕ್ಕಾಗಿ ಕಾಯು ತ್ತಿದ್ದಾರೆ. ಹೌದು ಸ್ನೇಹಿತರೆ ನಿನ್ನೆಯಷ್ಟೇ ನಿಖಿಲ್ ಕುಮಾರ್ ಅವರು ತಮ್ಮ ಪತ್ನಿ ರೇವತಿ ಅವರ ಸೀಮಂತ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಹೌದು ಸ್ನೇಹಿತರೆ ಕಳೆದ ವರ್ಷ ಏಪ್ರಿಲ್ 17ರಂದು ಮದುವೆಯಾದ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ಮನೆಯಲ್ಲಿ ಇದ್ದಿದ್ದು ಕಡಿಮೆ ರಾಮನಗರದ ಬಳಿ ಇರುವ ತೋಟದ ಮನೆಯಲ್ಲಿ ಇದ್ದಿದ್ದೆ ಹೆಚ್ಚು.

ಲಾಕ್ ಡೌನ್ ಕಾರಣದಿಂದಾಗಿ ನಿಖಿಲ್ ಕುಮಾರ್ ಹಾಗೂ ರೇವತಿ ದಂಪತಿಗಳು ತೋಟದ ಮನೆಯಲ್ಲಿಯೇ ಹೆಚ್ಚಿನ ಕಾಲವನ್ನು ಕಳೆದು ಒಬ್ಬರನ್ನೊಬ್ಬರನ್ನು ಸಮರ್ಥವಾಗಿ ಅರ್ಥಮಾಡಿಕೊಳ್ಳಲು ಸಮಯವನ್ನು ತೆಗೆದುಕೊಂಡರು. ಇನ್ನು ಹೇಳ ಹೇಳುತ್ತಾ ಮದುವೆ ಮೊದಲ ವಾರ್ಷಿಕೋತ್ಸವ ನ್ನು ಕೂಡ ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಮಗುವಿನ ಆಗಮನದ ಶುಭ ಸುದ್ದಿ ತಿಳಿಯುತ್ತದೆ. ನಿನ್ನೆಯಷ್ಟೇ ನಿಖಿಲ್ ಕುಮಾರ್ ರವರು ಸೀಮಂತ ಕಾರ್ಯಕ್ರಮವನ್ನು ಬೆಂಗಳೂರಿನ ಕನ್ವೆನ್ಷನ್ ಹಾಲ್ ಒಂದರಲ್ಲಿ ಶ್ರೀಮಂತವಾಗಿ ಆಚರಿಸುತ್ತಾರೆ.

ಈ ಕಾರ್ಯಕ್ರಮಕ್ಕೆ ಹಲವಾರು ಕ್ಷೇತ್ರದ ಧುರೀಣರು ಬಂದು ರೇವತಿ ಅವರಿಗೆ ಆಶೀರ್ವದಿಸುತ್ತಾರೆ. ಈ ಸಂದರ್ಭದಲ್ಲಿ ಒಬ್ಬ ಸ್ಪೆಷಲ್ ವ್ಯಕ್ತಿಯೂ ಕೂಡ ಇವರಿಬ್ಬರಿಗೆ ಶುಭಹಾರೈಕೆಗಳು ಹಾಗೂ ಉಡುಗೊರೆಯನ್ನು ಕೂಡ ನೀಡುತ್ತಾರೆ. ಹೌದು ಸ್ನೇಹಿತರೆ ರಾಧಿಕಾ ಕುಮಾರಸ್ವಾಮಿಯವರು ರೇವತಿ ಅವರು ಗರ್ಭಿಣಿಯಾದಾಗಲೂ ಕೂಡ ಶುಭವನ್ನು ಹಾರೈಸಿದ್ದಾರೆ. ಈಗ ಸೀಮಂತ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಬರಲಾಗದಿದ್ದರೂ ಕೂಡ ಅತ್ಯಂತ ಬೆಲೆಬಾಳುವ ಮೈಸೂರು ಸಿಲ್ಕ್ ಸೀರೆ ಹಾಗೂ ಚಿನ್ನದ ಸರವನ್ನು ಉಡುಗೊರೆಯಾಗಿ ಕಳುಹಿಸಿ ಶುಭವಾಗಲಿ ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಹಾರೈಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ

Leave a Reply

Your email address will not be published. Required fields are marked *