ಕಿರುತೆರೆಯ ಜನಪ್ರಿಯ ನಿರೂಪಕ ನಿರಂಜನ್ ರವರ ಅಕ್ಕ ಮದುವೆ ಆಗಿರುವ ಹುಡುಗ ನಿಜಕ್ಕೂ ಯಾರು ಗೊತ್ತೇ?? ಅವರ ಬ್ಯಾಕ್ಗ್ರೌಂಡ್ ಏನು ಗೊತ್ತೇ??

Entertainment

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯಶಸ್ವಿ ನಿರೂಪಕರಲ್ಲಿ ಒಬ್ಬರಾದಂತಹ ನಿರಂಜನ್ ರವರ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಅವರು ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೆಲೆಬ್ರಿಟಿ ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ತಮ್ಮ ಅಕ್ಕನ ಕುರಿತಂತೆ ಮಾತನಾಡುವಾಗ ತಮ್ಮ ಕುಟುಂಬದ ಸಾಕಷ್ಟು ವಿಚಾರಗಳನ್ನು ಪ್ರೇಕ್ಷಕರೆದುರು ಬಿಚ್ಚಿಟ್ಟಿದ್ದಾರೆ. ಹೌದು ಸ್ನೇಹಿತರೆ ಅಕ್ಕನ ಮದುವೆ ಕುರಿತಂತೆ ಮಾತನಾಡಿದ ನಿರಂಜನ್ ರವರು, ನಾನು ಕಿರುತೆರೆ ಹಾಗೂ ಮನರಂಜನೆ ಕ್ಷೇತ್ರದಲ್ಲಿ ನಿರೂಪಕನಾಗಿ ಬಂದು ಯಶಸ್ಸಿನ ಹಂತವನ್ನು ಒಂದೊಂದಾಗಿ ಮೇಲೆ ಏರುತ್ತಾ ಹೋದೆ.

ಆದ ಅಕ್ಕ ತನ್ನ ಹಳೆಯ ಪ್ರೀತಿಯಿಂದ ನೊಂ’ದ ವಿಚಾರವಾಗಿ ದುಃಖದ ಮಡುವಿನಲ್ಲಿ ಮುಳುಗಿದ್ದಳು ಎಂದು ಹೇಳಿದ್ದಾರೆ. ಅದಕ್ಕಾಗಿಯೇ ನಿರಂಜನ್ ರವರು ಎಲ್ಲಾ ಹುಡುಗ-ಹುಡುಗಿಯರಿಗೆ ಪ್ರೀತಿಯಲ್ಲಿ ಮೋಸ ಮಾಡಬೇಡಿ ಅದರ ಹಿಂದೆ ಒಂದು ಕುಟುಂಬವೇ ಇರುತ್ತದೆ ಎಂದು ಹೇಳಿದ್ದಾರೆ. ಇನ್ನು ನಿರಂಜನ್ ರವರು ಮದುವೆಯಾದಮೇಲೆ ಅವರಿಗೆ ಅಕ್ಕನ ಮದುವೆ ಮಾಡಲಿಲ್ಲ ಎಂಬ ಚೀಮಾರಿ ಜನರಿಂದ ಕೇಳಿಬರುತಿತ್ತು. ಆದರೆ ಅಕ್ಕ ಸಂಗೀತ ಟೀಚರಾಗಿ ತಮ್ಮ ಜೀವನದಲ್ಲಿ ಸಂತೋಷವಾಗಿದ್ದರು. ಒಮ್ಮೆ ಅಕ್ಕ ನಾನು ಜಯಂತ್ ನನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳುತ್ತಾರೆ. ಆಗ ಒಂದು ಕ್ಷಣ ನಿರಂಜನ್ ರವರು ಸಾಕ್ ಆಗುತ್ತಾರೆ ಯಾಕೆ ಗೊತ್ತಾ ಸ್ನೇಹಿತರೆ. ನಿರಂಜನ್ ರವರ ಅಕ್ಕ ಹೇಳಿರುವ ಜಯಂತಿ ಅವರು ದೈಹಿಕವಾಗಿ ವಿಕಲಾಂಗ ರಾಗಿರುತ್ತಾರೆ.

ಜಯಂತ್ ಇನ್ಯಾರೋ ಎಲ್ಲ ಸ್ನೇಹಿತರೆ ಇವರು ರಾಷ್ಟ್ರಮಟ್ಟದ ಈಜು ಪಟು. ಎರಡು ಕೈಗಳಿಲ್ಲದೆ ಇದ್ದರೂ ಕೂಡ ಸಾಧನೆಯನ್ನು ಮಾಡಿರುವ ಸಾಧಕ ಎಂದು ಹೇಳಬಹುದು. ಇನ್ನು ನಿರಂಜನರವರ ಅಕ್ಕ ಕೂಡ ಇವರಿಂದ ಪ್ರಭಾವಿತರಾಗಿದ್ದರು. ಹಾಗಾಗಿ ಇಬ್ಬರೂ ಕೂಡ ಈಗ ಗುರು ಹಿರಿಯರ ಒಪ್ಪಿಗೆ ಮೇರೆಗೆ ಮದುವೆಯಾಗಿ ಸುಖ ಸಂತೋಷದಿಂದ ಸಂಸಾರ ಮಾಡಿಕೊಂಡಿದ್ದಾರೆ. ಜನರು ಇಂದಿಗೂ ಕೂಡ ನಿರಂಜನ್ ರವರು ಕಮ್ಮಿಗೆ ಸಿಕ್ಕಿತು ಎಂದು ಮದುವೆ ಮಾಡಿ ಮುಗಿಸಿದೆ ಅಲ್ಲ ಎಂದು ಹೇಳುತ್ತಿರುತ್ತಾರೆ. ಆದರೆ ನಿರಂಜನ್ ರವರಿಗೆ ಇಂದಿಗೂ ಕೂಡ ಅಕ್ಕನ ಸಂತೋಷವೇ ಮುಖ್ಯವಾಗಿದೆ ಹಾಗಾಗಿ ಯಾರ ಮಾತಿಗೂ ಕಿವಿ ಕೊಡುವುದಿಲ್ಲ. ಇನ್ನು ಇತ್ತೀಚಿಗಷ್ಟೇ ನಿರಂಜನ್ ರವರು ರಕ್ಷಾಬಂಧನದ ದಿನ ತಮ್ಮ ಸಹೋದರಿಯನ್ನು ಭೇಟಿಯಾದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು.

Leave a Reply

Your email address will not be published. Required fields are marked *