ಈ ಬಾರಿಯ ಬಿಗ್ ಬಾಸ್ ಮುಗಿಯುವ ಮುನ್ನವೇ ಮುಂದಿನ ಬಿಗ್ ಬಾಸ್ ಆರಂಭದ ದಿನಾಂಕ ಬಹಿರಂಗ, ಯಾವಾಗ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರ ಜನಪ್ರಿಯತೆ ತಾರಕಕ್ಕೇರಿದ್ದು ಎಲ್ಲಾ ವೀಕ್ಷಕರು ಸಂಜೆಯಾದ ಮೇಲೆ ಟೆಲಿವಿಷನ್ ಮುಂದೆ ಕೂತು ಬಿಗ್ ಬಾಸ್ ಅನ್ನು ನೋಡಲು ಹಾತೊರೆಯುತ್ತಿದ್ದಾರೆ. ಈಗಾಗಲೇ ಪ್ರತಿಯೊಬ್ಬ ಸ್ಪರ್ಧಿಗಳು ಬೇರೆಯದೇ ಆದಂತಹ ಅಭಿಮಾನಿ ವರ್ಗವನ್ನು ಹೊಂದಿಕೊಂಡಿದ್ದಾರೆ. ಈ ಬಾರಿಯ ಬಿಗ್ ಬಾಸ್ ಲಾಕ್ಡೌನ್ ನೋಡುವೆ ಪ್ರಾರಂಭವಾದರೂ ಕೂಡ ಅದ್ದೂರಿ ಆರಂಭವನ್ನೇ ಪಡೆದುಕೊಂಡಿತ್ತು. ನಂತರದ ದಿನಗಳಲ್ಲಿ ಮತ್ತೊಮ್ಮೆ ಲಾಕ್ ಡೌನ್ ಬಿಸಿ ಬಿಗ್ ಬಾಸ್ ಗೆ ತಟ್ಟಿ ಅದರಲ್ಲಿ ಸ್ಥಗಿತಗೊಂಡಿತ್ತು.

ನಂತರ ಮತ್ತೊಮ್ಮೆ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ನ ಮೂಲಕ ಪ್ರಾರಂಭವಾಗಿ ಈಗಾಗಲೇ ನಿಮಗೆ ತಿಳಿದಿರುವಂತೆ ಸಾಕಷ್ಟು ಯಶಸ್ವಿ ಕಾರ್ಯಕ್ರಮವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇನ್ನೇನು ಈ ಬಾರಿಯ ಬಿಗ್ ಬಾಸ್ ಇದೇ ಆಗಸ್ಟ್ 8ಕ್ಕೆ ಅದ್ದೂರಿ ಗ್ರಾಂಡ್ ಫಿನಾಲೆ ಯ ಮೂಲಕ ಮುಗಿಯಲಿದೆ. ಈಗಾಗಲೇ ಪ್ರೇಕ್ಷಕರಲ್ಲಿ ಮುಂದಿನ ಬಿಗ್ ಬಾಸ್ ಸೀಸನ್ 9 ಯಾವಾಗ ಪ್ರಾರಂಭವಾಗಲಿದೆ ಎಂಬ ಪ್ರಶ್ನೆ ಹರಿದಾಡಲಾರಂಭಿಸಿದೆ.

ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕೊಂಚ ತಡವಾಗಿ ಪ್ರಾರಂಭವಾಗಿತ್ತು ಹಾಗಾಗಿ ಮುಂದಿನ ಸೀಸನ್ ಬಿಗ್ ಬಾಸ್ ನಲ್ಲಿ ಬರುವ ಸೂಚನೆ ಇದೆ. ಹೌದು ಸ್ನೇಹಿತರೆ ಕೆಲಂ ಮೂಲಗಳ ಮಾಹಿತಿಯ ಪ್ರಕಾರ ಬಿಗ್ ಬಾಸ್ ಕನ್ನಡ ಸೀಸನ್ 9 ಇದೇ ಅಕ್ಟೋಬರಿನಿಂದ ಪ್ರಾರಂಭವಾಗಲಿದೆ ಎಂಬುದು ಖಚಿತವಾಗಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲುತ್ತಾರೆ ಎಂಬುದು ಹಾಗೂ ನಿಮ್ಮ ನೆಚ್ಚಿನ ಅಭ್ಯರ್ಥಿ ಯಾರು ಎಂಬುದನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನು ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.