ನಿಮ್ಮ ಕೆಟ್ಟ ಸಮಯ ಆರಂಭವಾಗುಬ ಮುನ್ನ ಹಲ್ಲಿಗಳು ನೀಡುತ್ತವೆ ಈ ಮುನ್ಸೂಚನೆ, ತಿಳಿದುಕೊಂಡು ಕಷ್ಟದಿಂದ ಪಾರಾಗಿ. ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದಿನ ವಿಚಾರದಲ್ಲಿ ನಾವು ಕಷ್ಟ-ಸುಖಗಳ ಬಗ್ಗೆ ನಿಮಗೆ ಒಂದು ವಿಧಾನದ ಮೂಲಕ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಜೀವನ ಎಂದಮೇಲೆ ಖಂಡಿತವಾಗಿಯೂ ಕಷ್ಟಗಳು ಮನುಷ್ಯನಿಗೆ ಬರದೇ ಮರಕ್ಕೆ ಬರುವುದಿಲ್ಲ. ಆದರೆ ಆ ಕಷ್ಟಗಳು ಕೂಡ ನಿಮಗೆ ಅವು ಬರುವುದಕ್ಕಿಂತ ಮುಂಚೆಯೇ ಸುಳಿವನ್ನು ನೀಡುತ್ತವೆ ಎಂದರೆ ನೀವು ನಂಬಲೇಬೇಕು. ಹೌದು ಸ್ನೇಹಿತರೆ ಕೆಟ್ಟ ದಿನಗಳು ಆರಂಭವಾಗುವುದಕ್ಕಿಂತ ಮುಂಚೆ ನಿಮಗೆ ಸುಳಿವು ಸಿಗುತ್ತದೆ ಎಂದರೆ ನೀವು ನಂಬುತ್ತೀರಾ ಹೌದು ಸ್ನೇಹಿತರೆ ನೀವು ನಂಬಲೇಬೇಕು.

ಹೌದು ಸ್ನೇಹಿತರ ಕೆಟ್ಟ ದಿನಗಳು ಎಂದರೆ ಉದಾಹರಣೆಗೆ ನೀವು ಆಫೀಸ್ಗೆ ಹೋಗುತ್ತಿರಬೇಕಾದರೆ ಲೇಟಾಗುತ್ತದೆ ಹಾಗೂ ನಿಮ್ಮ ಬಾಸ್ ನಿಂದ ಬೈಗುಳಗಳನ್ನು ಕೇಳಬೇಕಾಗುತ್ತದೆ ಇದನ್ನು ಕೆಟ್ಟ ದಿನ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ರೈಲಿನಲ್ಲಿ ಹೋಗಲು ಪ್ರಯತ್ನಿಸುತ್ತಿದ್ದರೆ ಅದು ಹೋಗುವ ಸಮಯಕ್ಕೆ ಅದಾಗಲೇ ಮಿಸ್ಸಾಗಿ ಇದ್ದರೆ ಅದನ್ನು ಕೆಟ್ಟ ದಿನ ಎಂದು ಹೇಳಬಹುದಾಗಿದೆ. ಇದು ನಿಮ್ಮ ಕೆಟ್ಟ ದಿನಗಳ ಬರುವಿಕೆಯ ಸಂಕೇತವನ್ನು ಮುಂಚೆಯೇ ಹಲ್ಲಿಗಳು ನೀಡುತ್ತವೆ ಎಂದರೆ ನೀವು ನಂಬುತ್ತೀರಾ ಸ್ನೇಹಿತರೆ ಬನ್ನಿ ಅದರ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ ತಪ್ಪದೆ ಕೊನೆಯವರೆಗೂ ಓದಿ.

ಹೌದು ಸ್ನೇಹಿತರೆ ನೀವು ಹೊರಗಿನಿಂದ ಮನೆಗೆ ಬಂದಾಗ ಬಾಗಿಲಿನಲ್ಲಿ ಹಲ್ಲಿ ಕಾಣಿಸಿದರೆ ಖಂಡಿತವಾಗಿಯೂ ನಿಮಗೆ ಕೆಟ್ಟ ದಿನಗಳ ಆರಂಭವಾಗಲಿದೆ ಎಂಬ ಮುನ್ಸೂಚನೆ ಸಿಗುತ್ತದೆ. ಇನ್ನು ಒಂದುವೇಳೆ ನೀವು ಹೊಸ ಮನೆಯ ಗ್ರಹಪ್ರವೇಶ ಮಾಡುತ್ತಿದ್ದಾರೆ ಪ್ರಾಣವನ್ನು ಕಳೆದುಕೊಂಡಿರುವ ಹಲ್ಲಿ ಎಲ್ಲಾದರೂ ನಿಮಗೆ ಸಿಕ್ಕಿದರೆ ಅದು ಕೂಡ ಅಶುಭದ ಸೂಚನೆ. ಈ ಸಂದರ್ಭದಲ್ಲಿ ನೀವು ಗ್ರಹ ಪ್ರವೇಶದ ಪೂಜೆಗೆ ಗ್ರಹ ಶಾಂತಿಯ ಪೂಜೆಯನ್ನು ಕೂಡ ಮಾಡಲೇಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಸಾಕಷ್ಟು ಕಷ್ಟಗಳು ಎದುರಾಗುವ ಸಾಧ್ಯತೆ ಇರುತ್ತದೆ. ಇನ್ನು ಹಿರಿಯರು ಹೇಳುವಂತೆ ಒಂದುವೇಳೆ ಅಲ್ಲಿ ನಿಮ್ಮ ಹಣೆಯ ಮೇಲೆ ಬಿದ್ದರೆ ಸಾಕಷ್ಟು ಅದೃಷ್ಟದ ಮುನ್ಸೂಚನೆ ಇರುತ್ತದೆ ಆದರೆ ನಿಮ್ಮ ತಲೆಕೂದಲಿಗೆ ಅಥವಾ ದೇಹದ ಎಡಭಾಗದಲ್ಲಿ ಬಿದ್ದರೆ ಅದು ಕೂಡ ನಿಮಗೆ ಕೆಟ್ಟ ದಿನಗಳ ಮುನ್ಸೂಚನೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಕುರಿತಂತೆ ಅರಿತು ನಡೆದರೆ ಖಂಡಿತವಾಗಿ ನೀವು ಬರುವ ಕೆಟ್ಟ ದಿನಗಳಿಂದ ಮುನ್ಸೂಚನೆ ಇಲ್ಲಿ ಇರಬಹುದಾಗಿದೆ ಹಾಗೂ ಮುಂಬರುವ ಕೆಲಸಗಳನ್ನು ತುಂಬಾ ಜಾಗರೂಕತೆಯಿಂದ ಮಾಡಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.