8 ವರ್ಷ ಪ್ರೀತಿ ಮಾಡಿ, ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿ ಫಸ್ಟ್ ನೈಟ್ ಗೆ ಹುಡುಗಿ ಒಳಗಡೆ ಹೋಗುವ ಮುನ್ನವೇ ಆತ ಏನಾಗಿ ಹೋಗಿದ್ದ ಗೊತ್ತಾ??

ಸುದ್ದಿ

ನಮಸ್ಕಾರ ಸ್ನೇಹಿತರೇ ಮದುವೆಯೆನ್ನುವುದು ಎಲ್ಲರೂ ಜೀವನದಲ್ಲಿ ಕೂಡ ಅತ್ಯಂತ ದೊಡ್ಡ ಪ್ರಮುಖ ಘಟ್ಟವಾಗಿದೆ ಎಂಬುದು ಸುಳ್ಳಲ್ಲ. ಮದುವೆಯನ್ನು ನೋಡಿ ತಾನು ಮದುವೆಯಾಗುತ್ತಿರುವವರ ಕುರಿತಂತೆ ತಿಳಿದು ಮದುವೆಯಾಗುತ್ತಾರೆ ಯಾಕೆಂದರೆ ಅವರೊಂದಿಗೆ ತಾವು ಜೀವನಪೂರ್ತಿ ಕಳೆಯುತ್ತೇವೆ ಎಂಬುದು ಅವರಿಗೆ ಗೊತ್ತಿರುತ್ತದೆ. ಆದರೆ ಇಂದು ನಾವು ಹೇಳಲು ಹೊರಟಿರುವ ವಿಷಯದಲ್ಲಿ ಮದುವೆಯಾದ ಮೊದಲ ರಾತ್ರಿಯಲ್ಲಿ ನಡೆದ ವಿಚಿತ್ರ ಘಟನೆ ಖಂಡಿತವಾಗಿ ನಿಮಗೂ ಕೂಡ ಆಶ್ಚರ್ಯ ತರಿಸುವುದು ಸುಳ್ಳಲ್ಲ. ತಪ್ಪದೇ ಕೊನೆಯವರೆಗೂ ಕೂಡ ಈ ವಿಚಾರವನ್ನು ಹಾಗೂ ನೈಜ ಘಟನೆಯ ಕುರಿತಂತೆ ನಡೆದಂತಹ ವಿವರಗಳನ್ನು ತಪ್ಪದೇ ಓದಿ.

ಹೌದು ಸ್ನೇಹಿತರೆ ಈ ನೈಜ ಘಟನೆ ನಡೆದಿರುವುದು ಹೈದರಾಬಾದಿನಲ್ಲಿ. ವಧು ವರರ ಮದುವೆ ಸಂತೋಷದಿಂದಲೇ ಅದ್ದೂರಿಯಾಗಿ ಮನೆಯವರ ಸಮ್ಮುಖದಲ್ಲಿ ಎಲ್ಲರ ಒಪ್ಪಿಗೆ ಮೇರೆಗೆ ನಡೆದಿತ್ತು. ಆದರೆ ಅದಾದ ಕೆಲವೇ ಗಂಟೆಯಲ್ಲಿ ಅಂದರೆ ಮೊದಲ ರಾತ್ರಿಗೆ ವಧು ಹಾಲು ಹಿಡಿದುಕೊಂಡು ಗಂಡನ ಕೋಣೆಗೆ ಹೋಗಿ ನೋಡಬೇಕಾದರೆ ಅವರಿಗೆ ಆಶ್ಚರ್ಯ ಕಾದಿತ್ತು ಹಾಗೂ ಅದು ಅವಳಿಗೆ ತಾಳಲಾರದಾಗಿತ್ತು. ಹೌದು ಸ್ನೇಹಿತರೆ ಕೋಣೆಯಲ್ಲಿ ಗಂಡನ ಉಸಿರು ನಿಂತು ಹೋಗಿತ್ತು. ಮೊದಲ ರಾತ್ರಿಯಲ್ಲಿ ತನ್ನ ಪತಿಯನ್ನು ಕಳೆದುಕೊಂಡ ಪತ್ನಿ ಈ ಲೋಕದ ಪರಿವಿಲ್ಲದಂತೆ ಇದ್ದಳು. ಈ ಕುರಿತಂತೆ ಎರಡು ಮನೆವರೆಗೂ ಕೂಡ ಸಾಕಷ್ಟು ವಾದ ಗಳು ಕೂಡ ನಡೆಯುತ್ತದೆ.

ಅಲ್ಲಿ ಕೆಲವರ ಪ್ರಕಾರ ಈತ ಮದುವೆಯಾದ ನಂತರ ಆತನ ಮೊಬೈಲ್ ಚೆಕ್ ಮಾಡಿದಾಗ ಅಲ್ಲಿ ಆತನಿಗೆ ಪಾಸಿಟಿವ್ ಬಂದಿರುತ್ತದೆ ಹೀಗಾಗಿ ತನ್ನ ಜೀವನವನ್ನು ತಾನೇ ಮುಗಿಸಿ ಕೊಂಡಿದ್ದಾನೆ ಎಂಬ ಮಾತುಗಳು ಕೂಡ ಕೇಳಿ ಬರುತ್ತದೆ. ಇನ್ನು ಸ್ಥಳಕ್ಕೆ ಬಂದಿರುವ ಪೊಲೀಸರ ಪ್ರಕಾರ ಇದು ಆತ ತನ್ನನ್ನು ತಾನು ಮುಗಿಸಿಕೊಂಡಿಲ್ಲ ಬದಲಾಗಿ ಯಾರದ್ದೋ ಕೈವಾಡವಿದೆ ಎಂಬುದಾಗಿ ಹೇಳಿದ್ದಾರೆ. ತನಿಖೆ ಈಗಾಗಲೇ ಚುರುಕುಗೊಂಡಿದ್ದು ಇದರ ಕುರಿತಂತೆ ಇನ್ನೂ ಕೂಡ ಪೊಲೀಸರು ಯಾವುದೇ ವಿಷಯವನ್ನು ಹೊರ ಬಹಿರಂಗಪಡಿಸಿಲ್ಲ. ಒಂದು ವೇಳೆ ಆತ ತನ್ನ ಜೀವನವನ್ನು ತಾನೇ ಕೊನೆ ಕಾಣಿಸಿಕೊಂಡಿದ್ದಾನೆ ಎಂದರೆ ಖಂಡಿತವಾಗಿಯೂ ಅವನನ್ನು ಹೇ’ಡಿ ಎಂದು ಕರೆಯಬಹುದಾಗಿದೆ.

Leave a Reply

Your email address will not be published. Required fields are marked *