ಹೊಸ ಮನೆ ಖರೀದಿ ಮಾಡಿದ ಪ್ರಿಯಾಂಕಾ ಚೋಪ್ರಾ, ಬೆಲೆ ಎಷ್ಟು ಗೊತ್ತಾ?? ಕೇಳಿದರೆ ನಿಜಕ್ಕೆ ದಂಗಾಗ್ತೀರಾ.

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಯಾರದು ಶಿಫಾರಸ್ಸು ಇಲ್ಲದೆ ತನ್ನ ಸ್ವಂತ ಬಲದಿಂದ ಅಪರೂಪದ ಪ್ರತಿಭೆಯ ಮೂಲಕ ಗಳಿಸಿಕೊಂಡು ಸೂಪರ್ಸ್ಟಾರ್ ನಟಿಯಾಗಿ ಮೆರೆದವರು ನಟಿ ಪ್ರಿಯಾಂಕಾ ಚೋಪ್ರಾ. ತಮ್ಮ ಪ್ರತಿಭೆಯ ಮೂಲಕವೇ ಬಾಲಿವುಡ್ ಚಿತ್ರರಂಗದಿಂದ ತಮ್ಮ ಸಿನಿ ಜೀವನವನ್ನು ಆರಂಭಿಸಿ ಈಗ ಹಾಲಿವುಡ್ ನಲ್ಲಿ ಕೂಡ ಬಹುಬೇಡಿಕೆ ನಟಿಯಾಗಿ ಮಿಂಚುತ್ತಿದ್ದಾರೆ.

ಹೌದು ಸ್ನೇಹಿತರೆ ಭಾರತ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಪಾತ್ರಗಳಿರುವ ಚಿತ್ರದಿಂದ ಹಿಡಿದು ದೊಡ್ಡ ದೊಡ್ಡ ಬಜೆಟ್ನ ದೊಡ್ಡ ದೊಡ್ಡ ಸೂಪರ್ಸ್ಟಾರ್ ನಟರೊಂದಿಗೆ ನಟಿಸುವ ಮೂಲಕವೂ ಕೂಡ ತಮ್ಮ ಪ್ರತಿಭೆಯ ಅನಾವರಣವನ್ನು ತಾವು ಸಾಬೀತುಪಡಿಸಿದ್ದಾರೆ. ನಂತರದ ದಿನಗಳಲ್ಲಿ ಹಾಲಿವುಡ್ ಚಿತ್ರರಂಗದಲ್ಲಿ ಕೂಡ ನಟಿಸಿ ಅಲ್ಲಿ ಕೂಡ ಜನಪ್ರಿಯ ನಟಿಯಾಗಿ ಮೆರೆದಿದ್ದಾರೆ. ನಂತರದ ದಿನಗಳಲ್ಲಿ ಅಮೆರಿಕಾ ಮೂಲದ ಖ್ಯಾತ ಗಾಯಕ ಹಾಗೂ ನಟರಾಗಿರುವ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರು ವಿವಾಹವಾದ ಮೇಲೆ ಒಂದಿಲ್ಲೊಂದು ಸುದ್ದಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಿದ್ದಾರೆ.

ಈಗ ಪ್ರಿಯಾಂಕಾ ಹಾಗೂ ನಿಕ್ ಜೋಡಿ ಸುದ್ದಿಯಾಗುತ್ತಿರುವುದು ಮನೆ ಖರೀದಿಸುವ ವಿಚಾರದಲ್ಲಿ. ಹೌದು ಸ್ನೇಹಿತರೆ 2018 ರಲ್ಲಿ ನಿಕ್ ಜೋನಸ್ ಲಾಸ್ ಏಂಜಲೀಸ್ ನಲ್ಲಿ 46.07 ಕೋಟಿ ಕೊಟ್ಟು ಖರೀದಿಸಿದ್ದ ಮನೆಯನ್ನು ಇತ್ತೀಚಿಗಷ್ಟೇ 48.92 ಕೋಟಿಗೆ ಮಾರಾಟ ಮಾಡಿದ್ದು, ಈಗ ಬೇರೆ ಪ್ರದೇಶದಲ್ಲಿ ಇನ್ನಷ್ಟು ದುಬಾರಿ ಮನೆಯ ಹುಡುಕಾಟದಲ್ಲಿ ಈ ದಂಪತಿಗಳು ಇದ್ದಾರೆ. ಇನ್ನು ಹೊಸ ಮನೆಗೆ ಈ ಜೋಡಿಗಳು ಇಟ್ಟುಕೊಂಡಿರುವ ಬಜೆಟ್ ಏನು ಗೊತ್ತಾ ಸ್ನೇಹಿತರೆ ಬರೋಬ್ಬರಿ 141 ಕೋಟಿ ರೂಪಾಯಿ. ಯಾವ ರಾ’ಜಕಾ’ರಣಿಯಾಗಲು ಯಾವ ಶ್ರೀಮಂತನ ಮನೆಯಾಗಲಿ ಇಷ್ಟೊಂದು ದುಡ್ಡುಕೊಟ್ಟು ತಗೊಳ್ಳೋದು ಇತ್ತೀಚಿನ ದಿನಗಳಲ್ಲಿ ನಡೆದಿಲ್ಲ. ಈ ಶ್ರೀಮಂತಿಕೆ ಹೊಂದಿರುವ ಮನೆಯಲ್ಲಿ ತಮ್ಮ ಸಂಸಾರವನ್ನು ಕಳೆಯಲು ಈ ದಂಪತಿಗಳು ನಿರ್ಧರಿಸಿದ್ದಾರೆ.

Comments are closed.