ಬರೋಬ್ಬರಿ ಹತ್ತು ವರ್ಷಗಳಿಂದ ನಟನೆ ಮಾಡುತ್ತಿರುವ ರಚಿತಾ ರಾಮ್ ರವರ ನಿಜವಾದ ವಯಸ್ಸೆಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ನಟಿಮಣಿಯರು ಬಹುಬೇಡಿಕೆಯ ನಟಿಯರಾಗಿ ಕಾಣಿಸಿಕೊಂಡಿರಬಹುದು ಆದರೆ ಹಲವಾರು ವರ್ಷಗಳಿಂದ ತನ್ನ ಬೇಡಿಕೆಯನ್ನು ಕೊಂಚವೂ ಕೂಡ ಕಡಿಮೆ ಮಾಡಿಕೊಳ್ಳದೆ ಚಿತ್ರರಂಗದಲ್ಲಿ ಅನಭಿಷಕ್ತ ರಾಣಿಯಂತೆ ಮೆರೆಯುತ್ತಿರುವ ನಟಿಯೆಂದರೆ ಅದು ಖಂಡಿತವಾಗಿಯೂ ಡಿಂಪಲ್ ಕ್ವೀನ್ ರಚಿತಾ ರಾಮ್. ಹೌದು ಸ್ನೇಹಿತರೆ 2011 ರಲ್ಲಿ ಮೊದ ಮೊದಲಿಗೆ ಧಾರವಾಹಿಗಳಲ್ಲಿ ಪಾತ್ರಗಳನ್ನು ನಿರ್ವಹಿಸುವ ಮೂಲಕ ಮನರಂಜನೆ ಕ್ಷೇತ್ರಕ್ಕೆ ಕಾಲಿಟ್ಟಂತಹ ರಚಿತರಾಮ್ ರವರು,

ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬುಲ್ ಬುಲ್ ಚಿತ್ರಕ್ಕಾಗಿ 200 ಹುಡುಗಿಯರಲ್ಲಿ ಒಬ್ಬರಾಗಿ ಅವರ ಪ್ರತಿಭೆಯ ಮೂಲಕ ಆಯ್ಕೆ ಆದಂತಹ ಹುಡುಗಿ. ಬುಲ್ ಬುಲ್ ಚಿತ್ರದ ಯಶಸ್ಸಿನ ನಂತರ ರಚಿತರಾಮ್ ರವರು ಹಿಂದಿರುಗಿ ನೋಡಿದ್ದೇ ಇಲ್ಲ. ಅದಾದ ನಂತರ ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಗಳಾದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಸ್ಟಾರ್ ಗಣೇಶ್ ಪುನೀತ್ ರಾಜಕುಮಾರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀಗೆ ಎಲ್ಲಾ ಸ್ಟಾರ್ ನಟರೊಂದಿಗೆ ಪ್ರಮುಖ ನಟಿಯಾಗಿ ನಟಿಸಿದಂತಹ ಜನಪ್ರಿಯತೆ ಹಾಗೂ ಅನುಭವ ರಚಿತರಾಮ್ ರವರಿಗೆ ಇದೆ.

ಇನ್ನು ಕನ್ನಡ ಫಿಲಂ ಇಂಡಸ್ಟ್ರಿಯಲ್ಲಿ ಈಗಿನ ದಿನಗಳಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿ ರಚಿತರಾಮ್ ರವರು. ಇನ್ನು ರಚಿತಾರಾಮ್ ರವರು ನೋಡಲು 20ರಿಂದ 22ರ ಹರೆಯದ ಯುವತಿಯಂತೆ ಕಂಡರೂ ಸಹ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ವರ್ಷ ಕಳೆದಂತೆ ಪ್ರಸಿದ್ಧರಾದವರು ಇನ್ನಷ್ಟು ಯುವತಿ ಆಗುತ್ತ ಹೋಗುತ್ತಿದ್ದಾರೆ. ಆದರೆ ಅವರ ನಿಜವಾದ ವಯಸ್ಸು ಎಷ್ಟು ಗೊತ್ತಾ ಸ್ನೇಹಿತರೆ. ಎಲ್ಲರೂ ಅಂದುಕೊಂಡಿರುವುದು ರಚಿತಾ ರಾಮ್ ರವರ ವಯಸ್ಸು ಹೆಚ್ಚೆಂದರೆ 20 ರಿಂದ 23 ವರ್ಷ ಇರಬಹುದು ಎಂದು. ಆದರೆ ಅವರ ನಿಜವಾದ ವಯಸ್ಸು 28 ವರ್ಷ ಸ್ನೇಹಿತರೆ. ಅತಿ ಕಡಿಮೆ ಸಮಯದಲ್ಲಿ ಚಿತ್ರರಂಗದಲ್ಲಿ ಯಶಸ್ಸನ್ನು ಸಾಧಿಸಿರುವ ರಚಿತರಾಮ್ ರವರು ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸೋಣ.

Comments are closed.