ರೈತ ಮಸೂದೆಗಳನ್ನು ವಿರೋಧ ಮಾಡುತ್ತಿರುವ ರಾಹುಲ್ ಗಾಂಧಿಗೆ ಖಡಕ್ ಆಗಿ ತೇಜಸ್ವಿ ಸೂರ್ಯ ಪ್ರಶ್ನಿಸಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ರಾಹುಲ್ ಗಾಂಧಿ ರವರು ತಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಕಳೆದ ಬಾರಿ ಚುನಾವಣೆಗೆ ನಿಲ್ಲುವಾಗ ಹೊಸ ರೀತಿಯ ರೈತ ಮಸೂದೆಗಳನ್ನು ಜಾರಿಗೊಳಿಸುತ್ತೇವೆ ಎಂದು ಪ್ರಕಟಿಸಿದ್ದನ್ನು ಮರೆತಂತೆ ಕಾಣುತ್ತಿದೆ.

ತಾವೇ ಬಿಡುಗಡೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ರಾಹುಲ್ ಗಾಂಧಿ ರವರು ಇದೀಗ ನರೇಂದ್ರ ಮೋದಿ ರವರ ಸರ್ಕಾರ ಎಲ್ಲಿ ರೈತರನ್ನು ಬೆಳೆಸುತ್ತದೆ ಎಂಬ ಆತಂಕ ಆತಂಕದಿಂದ ರೈತ ಮಸೂದೆಗಳನ್ನು ವಿರೋಧ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ಕೇಳಿ ಬರುವ ಸಂದರ್ಭದಲ್ಲಿ ರೈತ ಮಸೂದೆಗಳನ್ನು ವಿರೋಧ ಮಾಡುತ್ತಿರುವ ರಾಹುಲ್ ಗಾಂಧಿ ರವರಿಗೆ ತೇಜಸ್ವಿ ಸೂರ್ಯ ಖಡಕ್ ಪ್ರಶ್ನೆ ಕೇಳಿ ಸರಿಯಾದ ಟಾಂಗ್ ನೀಡಿದ್ದಾರೆ.

ಹೌದು ಸ್ನೇಹಿತರೇ ಇದೀಗ ಅಧಿವೇಶನದಲ್ಲಿ ಮಾತನಾಡಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಯುವ ಸಂಸದ ತೇಜಸ್ವಿ ಸೂರ್ಯ ರವರು ನೇರವಾಗಿ ರಾಹುಲ್ ಗಾಂಧಿ ರವರ ಅಮೇಥಿ ಸೋಲನ್ನು ಪ್ರಶ್ನಿಸಿ ನೀವು ಅಮೇಥಿಯಲ್ಲಿ ಸೋಲುತ್ತೇನೆ ಎಂದಾಗ ಇಡೀ ದೇಶದ ಎಲ್ಲೆಡೆ ಹುಡುಕಿ ಯಾವ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಸಾಧ್ಯ ಎಂದು ಅರಿತುಕೊಂಡು ಕೇರಳ ರಾಜ್ಯದ ವಾಯಿ ನಾಡಲ್ಲಿ ಸ್ಪರ್ಧೆ ಮಾಡಿದ್ದೀರಿ. ನಿಮಗೆ ಅಮೇಥಿಯಲ್ಲಿ ಸೋಲಾಗುತ್ತದೆ ಎಂದು ತಿಳಿದಿದ್ದು ಆದ ಕಾರಣ ನೀವು ಕೇರಳಕ್ಕೆ ಹೋದರೇ ಅದೇ ಕೇರಳ ರಾಜ್ಯದ ಒಬ್ಬ ರೈತ ತನ್ನ ಬೆಳೆಗೆ ಅಲ್ಲಿ ಕಡಿಮೆ ಬೆಲೆ ಸಿಗುತ್ತದೆ ಎಂದು ತಿಳಿದಾಗ ಇತರ ರಾಜ್ಯಗಳಲ್ಲಿ ಯಾಕೆ ಮಾರಾಟ ಮಾಡಬಾರದು ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

Comments are closed.