ಹೆಸರಲ್ಲಿ ಕೋಟಿ ಇರುವ ರಾಮು ರವರ ನಿಜವಾದ ಆಸ್ತಿ ಕುರಿತು ನಿಮಗೆ ಗೊತ್ತೇ?? ಎಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ವುಡ್ನಲ್ಲಿ ನಿಮಗೆಲ್ಲರಿಗೂ ತಿಳಿದಿರುವಂತೆ ಹಣ ಹೂಡಿಕೆ ಮಾಡುವುದು ಎಂಬುದು ನಿಜಕ್ಕೂ ಒಂದು ಕನಸು ಇದ್ದಂತೆ. ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಊಡಿಕೆಯ ವಿಚಾರದಲ್ಲಿ ಹಲವಾರು ವರ್ಷಗಳಿಂದ ಹಿಂದೆ ಉಳಿದಿದೆ. ಇತ್ತೀಚಿನ ದಿನಗಳಲ್ಲಿ ಕೋಟಿ ಕೋಟಿ ಸುರಿದು ಸಿನಿಮಾ ಮಾಡುತ್ತಿದ್ದರೂ ಕೂಡ ಇತರ ಭಾಷೆಗಳಿಗೆ ಹೋಲಿಸಿಕೊಂಡರೇ ಕೊಂಚ ಕಡಿಮೆಯೇ ಇದೆ.

ಇನ್ನು ಹಲವಾರು ವರ್ಷಗಳ ಹಿಂದೆ ಈ ಚಿತ್ರಣ ಮತ್ತಷ್ಟು ಕಡಿಮೆ ಇತ್ತು ಯಾಕೆಂದರೆ ನಿರ್ಮಾಪಕರು ಲಕ್ಷಗಳನ್ನು ಕೂಡ ಕರ್ಚು ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು ಅಂತಹ ಸಂದರ್ಭದಲ್ಲಿ ಯಾವುದೇ ಆಲೋಚನೆ ಮಾಡದೆ ತಮ್ಮ ಚಿತ್ರದ ಮೇಲೆ ನಂಬಿಕೆ ಇಟ್ಟು ಕೋಟಿ ಕೋಟಿ ಹಣ ಹೂಡಿಕೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಯಾರು ಮರೆಯದಂತ ಹಲವಾರು ಚಿತ್ರಗಳನ್ನು ನೀಡಿರುವ ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಮು ರವರು ಇಂದು ನಮ್ಮ ಜೊತೆ ಇಲ್ಲ.

ಇಂತಹ ಸಂದರ್ಭದಲ್ಲಿ ಇವರನ್ನು ಕೋಟಿ ರಾಮು ಎಂದು ಯಾಕೆ ಕರೆಯಲಾಗುತ್ತದೆ ಎಂಬುದನ್ನು ನಾವು ನೋಡುವುದಾದರೆ ಕೋಟಿ ಕೋಟಿ ಹಣ ಹೂಡಿಕೆ ಮಾಡಿ ಕನ್ನಡ ಚಿತ್ರರಂಗ ಬೆಳೆಯಲು ಸಾಕಷ್ಟು ಕೊಡುಗೆ ನೀಡಿದ್ದಾರೆ ಕೋಟಿ ರಾಮು ರವರು. ಕೆಲವೊಂದು ಚಿತ್ರಗಳಲ್ಲಿ ಸೋಲನ್ನು ಕಂಡರೂ ಕೂಡ ಚಿತ್ರಗಳ ವಿತರಣೆ ಮಾಡಿಕೊಂಡು ಸಾಕಷ್ಟು ಹಣ ಗಳಿಸಿದ್ದಾರೆ, ಇನ್ನು ಇವರ ಒಟ್ಟು ಆಸ್ತಿ ಹಾಗೂ ಮನೆಯ ಸಂಪಾದನೆಯನ್ನು ನಾವು ನೋಡುವುದಾದರೆ ಸರಿ ಸುಮಾರು ಇನ್ನೂರರಿಂದ 250 ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ ಎಂಬುದು ತಿಳಿದು ಬಂದಿದೆ

Comments are closed.