300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಪೋಷಕ ನಟ ತಮ್ಮ ಆಸ್ತಿಯನ್ನು ಮಕ್ಕಳಿಗೆ ನೀಡದೇ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಾವು ಇಂದು ಮಾತನಾಡಲು ಹೊರಟಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಅದರಲ್ಲೂ ಕೂಡ ವಿಶೇಷವಾಗಿ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಂಗನಾಥ್ ರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಇಷ್ಟೊಂದು ಸಿನಿಮಾಗಳಲ್ಲಿ ನಟಿಸಿರುವ ಹಾಗೂ ಯಶಸ್ವಿಯಾಗಿ ಸಿನಿಮಾ ಜೀವನವನ್ನು ನಡೆಸಿರುವ ರಂಗನಾಥ್ ರವರ ವೈಯಕ್ತಿಕ ಜೀವನ ಎನ್ನುವುದು ಅಷ್ಟೊಂದು ಸುಲಭವಾಗಿಲ್ಲ ಎಂದು ಹೇಳಬಹುದು. ರಂಗನಾಥ ರವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗ.

ಇಬ್ಬರಿಗೂ ಕೂಡ ತಮ್ಮ ಕಾಲಿನ ಮೇಲೆ ತಾವು ನಿಂತುಕೊಳ್ಳುವ ವರೆಗೂ ಮಾತ್ರ ತಮ್ಮ ಪೋಷಕರ ಅಗತ್ಯವಿತ್ತು. ನಂತರ ತಂದೆ ತಾಯಿಯರನ್ನು ಬಿಟ್ಟು ಮನೆ ಬಿಟ್ಟು ಹೋಗುತ್ತಾರೆ. ರಂಗನಾಥ್ ರವರು ಇದಾದ ನಂತರ ತಮ್ಮ ಹೆಂಡತಿಯೊಂದಿಗೆ ಮನೆಯಲ್ಲಿ ಇರುತ್ತಾರೆ. ರಂಗನಾಥ್ ರವರಿಗೆ ಜೀವನದಲ್ಲಿ ಆಸರೆಯಾಗಿದ್ದು ಅವರ ಹೆಂಡತಿಯ ಒಬ್ಬರೇ. ಆದರೆ ಅವರ ಹೆಂಡತಿ ಕೂಡ ಅನಾರೋಗ್ಯಕ್ಕೆ ಒಳಗಾಗಿ ಮರಣವನ್ನು ಹೊಂದುತ್ತಾರೆ. ತಾಯಿ ಮರಣವನ್ನು ಹೊಂದಿದಾಗಲೂ ಕೂಡ ಮಕ್ಕಳು ಮನೆಗೆ ಬಂದು ನೋಡುವುದಿಲ್ಲ.

ranga | 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಪೋಷಕ ನಟ ತಮ್ಮ ಆಸ್ತಿಯನ್ನು ಮಕ್ಕಳಿಗೆ ನೀಡದೇ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ??
300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ಪೋಷಕ ನಟ ತಮ್ಮ ಆಸ್ತಿಯನ್ನು ಮಕ್ಕಳಿಗೆ ನೀಡದೇ ಯಾರ ಹೆಸರಿಗೆ ಬರೆದಿದ್ದಾರೆ ಗೊತ್ತೇ?? 2

ಹೀಗಾಗಿ ರಂಗನಾಥ್ ರವರು ಜೀವನದ ಮೇಲೆ ಜಿಗುಪ್ಸೆ ಒಳಗಾಗುತ್ತಾರೆ. ಇಂತಹ ಮಕ್ಕಳಿಗೆ ನಾನು ಜನ್ಮ ನೀಡಿದ್ದೇನೆ ಎಂಬುದಾಗಿ ಮನೋವ್ಯಾಕುಲತೆ ಗೆ ಒಳಗಾಗುತ್ತಾರೆ. ಹೀಗಾಗಿ ರಂಗನಾಥ್ ರವರು ತಮ್ಮ ಜೀವನವನ್ನು ತಾವೇ ತಮ್ಮ ಕೈಯ್ಯಾರೆ ಮುಗಿಸಿಕೊಂಡು ಬಿಡುತ್ತಾರೆ. ಆದರೆ ರಂಗನಾಥ್ ರವರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ದುಡಿದಂತಹ ಹಣ ಆಸ್ತಿ ಯಾರ ಹೆಸರಿನಲ್ಲಿ ಬರೆಯುತ್ತಾರೆ ಗೊತ್ತಾ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ತನ್ನ ಕೊನೆಯ ಸಮಯದಲ್ಲಿ ತನ್ನ ಅಡುಗೆ ತಿಂಡಿಗಳನ್ನು ಸಿದ್ದ ಮಾಡುತ್ತಿದ್ದ ಮೀನಾಕ್ಷಿ ಎನ್ನುವ ಬಡ ಮಹಿಳೆಯ ಹೆಸರಿನಲ್ಲಿ ಎಲ್ಲಾ ಆಸ್ತಿಗಳನ್ನು ವರ್ಗಾಯಿಸುವಂತೆ ಬ್ಯಾಂಕಿನ ಲಾಕರ್ ನಲ್ಲಿ ವಿಲ್ ಬರೆದಿಟ್ಟಿದ್ದಾರೆ. ಎಷ್ಟೇ ದೊಡ್ಡ ನಟನಾಗಿದ್ದರು ಕೂಡ ಅವರ ಮಕ್ಕಳು ಅವರನ್ನು ಸಾಕಲಿಲ್ಲ ಎನ್ನುವುದು ನಿಜವಾಗಲು ವಿಷಾದನೀಯ ವಿಚಾರ.

Comments are closed.