News from ಕನ್ನಡಿಗರು

ಈ ಫೋಟೋ ದಲ್ಲಿ ಇರುವ ಹುಡುಗ ಯಾರು ಗೊತ್ತೇ?? ರಶ್ಮಿಕಾ ಮಂದಣ್ಣ ರವರ ಬೆಸ್ಟ್ ಫ್ರೆಂಡ್. ಯಾರು ಗೊತ್ತೇ??

77

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಶ್ಮಿಕ ಮಂದಣ್ಣ ನವರು ಕನ್ನಡ ಚಿತ್ರರಂಗವನ್ನು ತೊರೆದು ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಅವರ ಬೇಡಿಕೆ ಹೆಚ್ಚಾಯಿತು ಎಂದರೆ ತಪ್ಪಾಗಲಾರದು. ಆದರೆ ರಶ್ಮಿಕ ಮಂದಣ್ಣ ನವರು ಕನ್ನಡವನ್ನು ಸಂಪೂರ್ಣವಾಗಿ ಮರೆತಂತಿದೆ. ಅದೇನೇ ಇರಲಿ ನಾವು ಇಂದು ಮಾತನಾಡಲು ಹೊರಟಿರುವ ವಿಚಾರ ಇದಕ್ಕೆ ವಿರುದ್ಧವಾಗಿರುವ ವಿಚಾರ.

ಹೌದು ಗೆಳೆಯರೇ ರಶ್ಮಿಕ ಮಂದಣ್ಣ ಅವರು ನ್ಯಾಷನಲ್ ಕೃಷ್ ಆಗಿ ಮಿಂಚುತ್ತಿರುವ ನಟಿ. ಅವರ ಹೆಸರು ಈಗಾಗಲೇ ಹಲವಾರು ನಟರೊಂದಿಗೆ ಕೇಳಿಬಂದಿತ್ತು. ಆದರೆ ಈಗ ಫೋಟೋದಲ್ಲಿ ಕಾಣುತ್ತಿರುವ ಈ ಹುಡುಗ ರಶ್ಮಿಕ ಮಂದಣ್ಣ ನವರ ಬೆಸ್ಟ್ ಫ್ರೆಂಡ್ ಎಂದರೆ ನೀವು ನಂಬುತ್ತೀರಾ. ನಂಬುವುದಕ್ಕೆ ಕಷ್ಟವಾದರೂ ಕೂಡ ಇದು ನಂಬಲೇಬೇಕಾದಂತಹ ವಿಚಾರ. ಈ ಚಿಕ್ಕ ಹುಡುಗ ರಶ್ಮಿಕ ಮಂದಣ್ಣ ನವರ ಬೆಸ್ಟ್ ಫ್ರೆಂಡ್ ಆಗೋದಕ್ಕೆ ಹೇಗೆ ಸಾಧ್ಯ ಎಂಬುದಾಗಿ ನೀವು ನಿಮ್ಮ ಮೆದುಳಿನಲ್ಲಿ ಯೋಚನೆ ಮಾಡುವುದಕ್ಕೆ ಪ್ರಾರಂಭಿಸಬಹುದು. ಆದರೆ ಗೆಳೆಯರೇ ಈ ಹುಡುಗ ಈಗಲೂ ಕೂಡ ಹೀಗೆ ಇಲ್ಲ ಇದು ಆತನ ಬಾಲ್ಯದ ಫೋಟೋ. ಆತ ಈಗಾಗಲೇ ರಶ್ಮಿಕ ಮಂದಣ್ಣ ಅವರ ಜೊತೆಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕ ಮಂದಣ್ಣ ನವರ ಜೊತೆಗೆ ಹಲವಾರು ಚುಂಬನ ದೃಶ್ಯಗಳಲ್ಲಿ ಕೂಡ ಶಾಮೀಲಾಗಿದ್ದಾರೆ. ಇದೇ ನಟ ಅರ್ಜುನ್ ರೆಡ್ಡಿ ಚಿತ್ರದ ಮೂಲಕ ಎಲ್ಲರ ಮನಗೆದ್ದಂತಹ ವಿಜಯ್ ದೇವರಕೊಂಡ. ಹಾಗಿದ್ದರೆ ಈ ಫೋಟೋ ಎಲ್ಲಿಂದ ಹಾಗೂ ಹೇಗೆ ಬಂತು ಎಂಬ ಅನುಮಾನಗಳು ಕೂಡ ನಿಮ್ಮಲ್ಲಿ ಮೂಡಿರಬಹುದು.

ಇದು ಅನಾವರಣಗೊಂಡಿದ್ದು ನಂದಮೂರಿ ಬಾಲಕೃಷ್ಣ ಅವರು ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ. ಲೈಗರ್ ಚಿತ್ರದ ಅತಿಥಿಗಳಾಗಿ ಪುರಿ ಜಗನ್ನಾಥ್ ಚಾರ್ಮಿ ಹಾಗೂ ವಿಜಯ್ ದೇವರಕೊಂಡ ರವರು ಬಂದಿದ್ದರು. ಈ ಸಂದರ್ಭದಲ್ಲಿ ಈ ಫೋಟೋವನ್ನು ಅನಾವರಣಗೊಳಿಸಲಾಯಿತು. ಆಗ ಈ ಫೋಟೋದ ರಹಸ್ಯವನ್ನು ವಿಜಯ್ ದೇವರಕೊಂಡ ಹೊರಹಾಕುತ್ತಾ ಇದು ಪುಟ್ಟಪರ್ತಿ ಸಾಯಿಬಾಬಾ ಧಾರಾವಾಹಿಯಲ್ಲಿ ನಟಿಸಿದ ದೃಶ್ಯ ಎಂಬುದಾಗಿ ಒಪ್ಪಿಕೊಳ್ಳುತ್ತಾರೆ. ಆದರೆ ಇದರಲ್ಲಿರುವ ವಾಯ್ಸ್ ಮಾತ್ರ ನನ್ನದಲ್ಲ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ ರವರು ಲೈಗರ್ ಚಿತ್ರದ ಪ್ರಮೋಷನ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದು ಚಿತ್ರ ಇದೇ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ.

Leave A Reply

Your email address will not be published.