ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಪ್ರಶ್ನೆ ಮಾಡುತ್ತಿರುವರ ಮಾತಿಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಬಿನ್ ಉತ್ತಪ್ಪ, ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರ ಒಂದು ಕಾಲದಲ್ಲಿ ವಿದೇಶಿ ಬೌಲರ್ಗಳಿಗೆ ಸಿಂಹಸ್ವಪ್ನವಾಗಿ ಕ್ರಿಕೆಟ್ ನ ದೇವರು ಎಂದು ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ರವರ ಶತಕದ ಶತಕ ಸಾಧನೆಯನ್ನು ಸುಲಭವಾಗಿ ಮರೆಯುತ್ತಾರೆ ಎಂಬುದಾಗಿ ಭಾವಿಸಿದ್ದ ವಿರಾಟ್ ಕೊಹ್ಲಿ ರವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳಪೆ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಕೂಡ ಅವರ ಅಭಿಮಾನಿಗಳಿಗೆ ಸೇರಿದಂತೆ ಭಾರತೀಯ ಕ್ರಿಕೆಟ್ ತಂಡದ ಸಮರ್ಥಕರಿಗೆ ನಿಜಕ್ಕೂ ಬೇಸರದ ವಿಚಾರವಾಗಿದೆ. ಭಾವನಾತ್ಮಕವಾಗಿ ಮಾತ್ರವಲ್ಲದೆ ಪ್ರಯೋಗಾತ್ಮಕವಾಗಿ ನೋಡುವುದಾದರೂ ಕೂಡ ಮುಂದಿನ ಅಕ್ಟೋಬರ್ ನಲ್ಲಿ ಪ್ರಾರಂಭವಾಗಲಿರುವ ಟಿ20ವಿಶ್ವಕಪ್ ದೃಷ್ಟಿಯಲ್ಲಿ ಅತ್ಯಂತ ಅನುಭವಿ ಆಟಗಾರ ಆಗಿರುವ ವಿರಾಟ್ ಕೊಹ್ಲಿ ರವರ ಕಳಪೆ ಫಾರ್ಮ್ ಎನ್ನುವುದು ಭಾರತೀಯ ಕ್ರಿಕೆಟ್ ತಂಡಕ್ಕೆ ಅತ್ಯಂತ ಚಿಂತಾದಾಯಕವಾಗಿದೆ.

ಈ ಕುರಿತಂತೆ ಹಲವಾರು ಮಾಜಿ ಆಟಗಾರರು ಟಿ-20ವಿಶ್ವಕಪ್ ಟೂರ್ನಮೆಂಟಿನಲ್ಲಿ ಕಳಪೆ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರನ್ನು ತಂಡದಿಂದ ಹೊರಗಿಡಬೇಕು ಎಂಬುದಾಗಿ ಟೀಕಾಪ್ರಹಾರವನ್ನು ಮಾಡಿದ್ದರು. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ರವರು ತಂಡದಲ್ಲಿ ಇರಬೇಕು ಅಥವಾ ಹೊರಗಿಡಬೇಕು ಎನ್ನುವುದರ ಕುರಿತಂತೆ ಮೊದಲ ಬಾರಿಗೆ ಕರ್ನಾಟಕ ಮೂಲದ ಅನುಭವಿ ಆಟಗಾರ ಆಗಿರುವ ರಾಬಿನ್ ಉತ್ತಪ್ಪ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

robin virat | ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಪ್ರಶ್ನೆ ಮಾಡುತ್ತಿರುವರ ಮಾತಿಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಬಿನ್ ಉತ್ತಪ್ಪ, ಹೇಳಿದ್ದೇನು ಗೊತ್ತೇ?
ವಿರಾಟ್ ಕೊಹ್ಲಿ ರವರ ಸ್ಥಾನವನ್ನು ಪ್ರಶ್ನೆ ಮಾಡುತ್ತಿರುವರ ಮಾತಿಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ರಾಬಿನ್ ಉತ್ತಪ್ಪ, ಹೇಳಿದ್ದೇನು ಗೊತ್ತೇ? 2

ವಿರಾಟ್ ಕೊಹ್ಲಿ ರವರನ್ನು ಹೇಗೆ ಆಡಬೇಕು ಎನ್ನುವ ಅಧಿಕಾರ ಯಾರಿಗೂ ಕೂಡ ಇಲ್ಲ. ವಿರಾಟ್ ಕೊಹ್ಲಿ ಕೆಲವರನ್ನು ಹೊರಗಿಡಬೇಕು ಎನ್ನುವ ಅಧಿಕಾರ ಯಾರಿಗೂ ಇಲ್ಲ. ಒಂದು ಕಾಲದಲ್ಲಿ ಅವರು ಶತಕಗಳ ಮೇಲೆ ಶತಕವನ್ನು ಬಾರಿಸುವದು ಕೂಡ ಅವರಿಗೆ ಯಾರೂ ಹೇಳಿರಲಿಲ್ಲ. ವಿರಾಟ್ ಕೊಹ್ಲಿ ಅವರಲ್ಲಿ ಇನ್ನೂ 30ರಿಂದ 35 ಶತಕವನ್ನು ಬಾರಿಸುವ ಸಾಮರ್ಥ್ಯ ಇದೆ ಎಂಬುದಾಗಿ ರಾಬಿನ್ ಉತ್ತಪ್ಪ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಇದುವರೆಗೂ ಸ್ವಂತ ಸಾಮರ್ಥ್ಯದಿಂದಲೇ ಅವರು 20 ಶತಕಗಳನ್ನು ಬಾರಿಸಿದ್ದಾರೆ ಅವರಿಗೆ ಅವಕಾಶ ನೀಡಬೇಕು ಎಂಬುದಾಗಿ ಆಗುತ್ತಪ್ಪ ವಿರಾಟ್ ಕೊಹ್ಲಿ ಅವರ ಪರವಾಗಿ ಬ್ಯಾಟ್ ಬೀಸಿದ್ದಾರೆ.

Comments are closed.